ವಾಹನ

ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಕಾಶ್ಮೀರಕ್ಕೆ 2ನೇ ಸ್ಥಾನ!

ದೇಶೀಯ ಮತ್ತು ವಿದೇಶದ ನವ ವಿವಾಹಿತರ ಅಚ್ಚು ಮೆಚ್ಚಿನ ಪ್ರದೇಶ, ಭಾರತದ ಸ್ವರ್ಗವೆಂದು ಕರೆಸಿಕೊಳ್ಳುವ ಕಾಶ್ಮೀರ ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಎರಡನೇ...

ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಕಾಶ್ಮೀರಕ್ಕೆ 2ನೇ ಸ್ಥಾನ!
ರಮಣೀಯ ತಾಣ
Published On :

ದೇಶೀಯ ಮತ್ತು ವಿದೇಶದ ನವ ವಿವಾಹಿತರ ಅಚ್ಚು ಮೆಚ್ಚಿನ ಪ್ರದೇಶ, ಭಾರತದ ಸ್ವರ್ಗವೆಂದು ಕರೆಸಿಕೊಳ್ಳುವ ಕಾಶ್ಮೀರ ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಎರಡನೇ ಸ್ಥಾನ ಪಡೆದಿದೆ.

ಲೀಡಿಂಗ್ ಟ್ರಾವೆಲ್ ಮ್ಯಾಗಜಿನ್ ಲೋನ್ಲಿ ಪ್ಲಾನೆಟ್ ನ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ರೋಮ್ಯಾಟಿಕ್ ತಾಣಗಳ ಪೈಕಿ ಸ್ವಿಜರ್ಲ್ಯಾಂಡ್ ಗೆ ಮೊದಲ ಸ್ಥಾನ ಸಿಕ್ಕಿದೆ.   

ಮ್ಯಾಗಜಿನ್ ವರದಿ ಪ್ರಕಾರ ಪ್ರತಿದಿನ ನವವಿವಾಹಿತ ಜೋಡಿಗಳು ಸೇರಿದಂತೆ 4 ಸಾವಿರಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರದ ಸೌಂದರ್ಯ ಸವಿಯಲು ಭೇಟಿ ನೀಡುತ್ತಾರಂತೆ.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಅತಿಹೆಚ್ಚು ಚಿತ್ರಗಳು ಚಿತ್ರೀಕರಣಗೊಳ್ಳುತ್ತಿದ್ದು, ಪ್ರಮುಖವಾಗಿ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣ ನಡೆಯುತ್ತವೆ ಎಂದು ಮ್ಯಾಗಜಿನ್ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.