ವಿಶ್ವ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!
ಚೀನಾದ ಮಹಾಗೋಡೆಯು ಮಾನವ ಸಹನಶೀಲತೆಗೆ ಸಾಕ್ಷಿಯಾದರೆ, ಈಜಿಪ್ಟ್‌ನ ಪಿರಮಿಡ್‌ಗಳು ಸಾವಿರಾರು ವರ್ಷಗಳ ರಹಸ್ಯಗಳನ್ನು ಹೊತ್ತಿವೆ. ಭಾರತದ ತಾಜ್ ಮಹಲ್ ಪ್ರೀತಿಯ ಅಮರ ಸಂಕೇತವಾಗಿದ್ದರೆ, ದುಬೈನ ಬುರ್ಜ್ ಖಲೀಫಾ ಆಧುನಿಕ ಇಂಜಿನಿಯರಿಂಗ್‌ನ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತದೆ.

2025: ಇವು ಜಗತ್ತಿನ ಅತ್ಯುತ್ತಮ ಟಾಪ್ 10 ವಿಶ್ವವಿದ್ಯಾಲಯಗಳು!
ಇಂಜಿನಿಯರಿಂಗ್ ವಿಭಾಗದಲ್ಲಿ ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯ ನಂಬರ್ 1 ಸ್ಥಾನದಲ್ಲಿದೆ.

ಹಿನ್ನೋಟ 2021: ಇಡೀ ವಿಶ್ವವನ್ನೇ ಕಂಗಾಲಾಗಿಸಿದ ನೈಸರ್ಗಿಕ ವಿಪತ್ತುಗಳು
2020ರಂತೆಯೇ 2021ನ್ನೂ ಕೂಡ ಕೊರೊನಾ ವೈರಸ್ ಆತಂಕದಲ್ಲೇ ಸ್ವಾಗತಿಸಿದ್ದೆವು. ಈ ವರ್ಷವನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಮಟ್ಟಿಗೆ ಈ ವರ್ಷ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಈ ನಡುವೆ 2021ರ ವರ್ಷ ಎಷ್ಟೋ ಪ್ರಾಕೃತಿಕ ವಿಕೋಪಗಳನ್ನೂ ಕಂಡಿದೆ. ಅದೆಷ್ಟೋ ಜನರ ನೆಮ್ಮದಿ ಕಸಿದಿದೆ...

ಉಗ್ರ ಸಂಘಟನೆಗಳ ನಂಟು ಕುರಿತು ಮೌನ ತಾಳಿದ ತಾಲಿಬಾನ್: ಅಫ್ಘಾನಿಸ್ತಾನದ ಬೆಳವಣಿಗೆಳು ಜಾಗತಿಕ ಭದ್ರತೆಗೆ ಸವಾಲು!
20 ವರ್ಷಗಳ ನಂತರ ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಉಗ್ರ ಸಂಘಟನೆ, ಅಲ್-ಖೈದಾ ದಂತಹ ಭಯೋತ್ಪಾದಕ ಸಂಘಟನೆಗಳೊಂದಿನ ನಂಟು ಹೊಂದಿರುವ ಕುರಿತು ಮೌನ ತಾಳಿರುವುದಕ್ಕೆ ಇಡೀ ವಿಶ್ವ ಸಮುದಾಯ ಕಳವಳ ವ್ಯಕ್ತಪಡಿಸುತ್ತಿದೆ.

ಶೀಘ್ರದಲ್ಲೇ ಎಲ್ಲಾ ದೇಶಗಳಲ್ಲಿಯೂ 'ಕೋವಿನ್ ಪ್ಲಾಟ್ ಫಾರಂ ಲಭ್ಯ: ಪ್ರಧಾನಿ ನರೇಂದ್ರ ಮೋದಿ
ಕೋವಿಡ್ ಲಸಿಕೆ ಅಭಿಯಾನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್ ಪ್ಲಾಟ್ ಫಾರಂನ್ನು ಓಪನ್ ಸೋರ್ಸ್ ಆಗಿ ಇಡಲಾಗುವುದು, ಶೀಘ್ರದಲ್ಲಿಯೇ ಇದು ಎಲ್ಲಾ ರಾಷ್ಟ್ರಗಳಲ್ಲಿಯೂ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋವಿಡ್-19: ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ವೈರಸ್ ನಿಂದ ಸಾವು
ಕೋವಿಡ್ ಸಾಂಕ್ರಾಮಿಕದಿಂದ ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.

ಕೋವಿಡ್-19: ಜಾಗತಿಕ ಸಾವಿನ ಸಂಖ್ಯೆ 3 ಕೋಟಿ ಗಡಿಯತ್ತ!
ಕೊರೋನಾ ಕಾರಣದಿಂದ ವಿಶ್ವದಲ್ಲಿ ಈವರೆಗೆ ಮಾರಕ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2.893 ಮಿಲಿಯನ್‌ಗಳಿಗೆ (ಸರಿ ಸುಮಾರು 3 ಕೋಟಿ) ತಲುಪಿದೆ.

2025ರ ಹೊತ್ತಿಗೆ ಭಾರತ ವಿಶ್ವದಲ್ಲಿ 5ನೇ, 2030ರ ಹೊತ್ತಿಗೆ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಸಿಇಬಿಆರ್ ವರದಿ
ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಭಾರತದ ಆರ್ಥಿಕತೆ ಪ್ರಸಕ್ತ ವರ್ಷ 6ನೇ ಸ್ಥಾನಕ್ಕೆ ಇಳಿಕೆಯಾಗಿದೆ. ಅದು 2025ರಲ್ಲಿ ಇಂಗ್ಲೆಂಡ್ ನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಮತ್ತು 2030ಕ್ಕೆ ಮೂರನೇ ಸ್ಥಾನಕ್ಕೆ ಸ್ಪರ್ಧಿಸಲಿದೆ ಎಂದು ಚಿಂತಕರ ವೇದಿಕೆ ತಿಳಿಸಿದೆ.

ಕೋವಿಡ್-19: ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 7.98 ಕೋಟಿಗೆ ಏರಿಕೆ
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮಹಾಮಾರಿ ಕೊರೋನಾ ಅಬ್ಬರ ಮುಂದುವರೆದಿದ್ದು, ಒಟ್ಟು ಸೋಂಕಿತರ ಸಂಖ್ಯೆ 7.98 ಕೋಟಿಗೆ ಏರಿಕೆಯಾಗಿದೆ.

