
Hruthin H P
ನಾನು ಹೃತಿನ್ ಹೆಚ್.ಪಿ., ಪ್ರಸ್ತುತ kannadaprabha.com ನಲ್ಲಿ Content Editor ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು, ಉದ್ಯೋಗ, ವೈಯಕ್ತಿಕ ಹಣಕಾಸು, ಟ್ರೆಂಡಿಂಗ್ ವಿಷಯಗಳಿಗೆ ಸಂಬಂಧಿಸಿದಂತೆ 3 ವರ್ಷಗಳ ಅನುಭವ ಹೊಂದಿದ್ದೇನೆ. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾನು, News18 ಕನ್ನಡದಲ್ಲಿ ಸಬ್-ಎಡಿಟರ್ ಹಾಗೂ Vote Marketನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಮತ್ತು infosite.hubನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದೇನೆ. ಇದರೊಂದಿಗೆ K-SET ಪರೀಕ್ಷೆಯಲ್ಲೂ ತೇರ್ಗಡೆಯಾಗಿರುವ ನಾನು, ಕೆಲ ಸಂದರ್ಭ ಅತಿಥಿ ಉಪನ್ಯಾಸಕನಾಗಿಯೂ ಸೇವೆ ಸಲ್ಲಿಸಿದ್ದೇನೆ.

ವಿಶೇಷ
ರೈಲು ನಿಲ್ದಾಣಗಳ ಹೆಸರಿನ ಕೊನೆಯಲ್ಲಿ Junction, Road, Halt ಯಾಕೆ ಇರುತ್ತವೆ?

ರಾಜ್ಯ
ಗೆಳತಿಯನ್ನ Pretty ಅಂತ ಕರೆದ್ರೆ ತಪ್ಪಲ್ಲ; ಇದು Gen Z ಭಾಷಾಶೈಲಿಯೇ ಹೊರತು ಅಪರಾಧವಲ್ಲ ಎಂದ ಕರ್ನಾಟಕ ಹೈಕೋರ್ಟ್

ಜೀವನಶೈಲಿ
ಉಪ್ಪಿನಕಾಯಿಯಲ್ಲಿ ಬೂಸ್ಟ್ ಬಂತಾ? Pickle ವರ್ಷಗಳ ಕಾಲ ಕೆಡದೇ ಇರಲು ಇಲ್ಲಿದೆ ಸಿಂಪಲ್ ಟಿಪ್ಸ್!

ವೃತ್ತಿ & ಉದ್ಯೋಗ ಅವಕಾಶಗಳು
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಬಂಪರ್ ನೇಮಕಾತಿ! 545 ಆಫೀಸರ್ ಹುದ್ದೆಗಳಿಗೆ ಪದವಿಧರರಿಂದ ಅರ್ಜಿ ಆಹ್ವಾನಿಸಿದ PNB; ಸಂಬಳ 85 ಸಾವಿರ

ವಾಣಿಜ್ಯ
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ? ITR ಸಲ್ಲಿಸಿದ ನಂತರವೂ ಈ ದಾಖಲೆಗಳನ್ನು 6 ವರ್ಷ ಕಡ್ಡಾಯವಾಗಿ ಇಟ್ಟುಕೊಳ್ಳಿ! ಯಾಕೆ ಗೊತ್ತಾ?

ಜೀವನಶೈಲಿ
ಸೋಪಿನ ಚೂರು ಎಸೆಯಬೇಡಿ! 5 ನಿಮಿಷದಲ್ಲಿ ಮನೆಯಲ್ಲೇ ರೆಡಿ ಮಾಡಿ ಲಿಕ್ವಿಡ್ ಹ್ಯಾಂಡ್ ವಾಶ್

ಆರೋಗ್ಯ
ಬಾದಾಮಿ, ವಾಲ್ನಟ್, ಗೋಡಂಬಿ: ಯಾವ ಸೂಪರ್‌ಫುಡ್ ಯಾವಾಗ ತಿನ್ನಬೇಕು?

ವಿಶೇಷ
ಡೆತ್ ವ್ಯಾಲಿಯಿಂದ ಆಫ್ರಿಕಾದ ಕಣ್ಣಿನವರೆಗೆ.. ಇಂದಿಗೂ ವಿಜ್ಞಾನಿಗಳಿಗೆ ಉತ್ತರ ಸಿಗದ ಭೂಮಿಯ ಡೆಡ್ಲಿ ಜಾಗಗಳು!

ಜೀವನಶೈಲಿ
ಮಳೆಗಾಲದಲ್ಲಿ ಫ್ರಿಜ್‌ನಲ್ಲಿಡೊ ಪದಾರ್ಥಗಳು ಫ್ರೆಶ್ ಆಗಿರೋಕೆ ಡಯಲ್ ಎಷ್ಟು ಇಡಬೇಕು? ಈ ಕೆಲಸ ಮಾಡಿದ್ರೆ ಎಲ್ಲಾ ವೇಸ್ಟ್ ಆಗೋದು ಪಕ್ಕಾ!

ವೃತ್ತಿ & ಉದ್ಯೋಗ ಅವಕಾಶಗಳು
ನಮ್ಮ ಮೆಟ್ರೋದಲ್ಲಿ ಪದವಿಧರರಿಗೆ ಭರ್ಜರಿ ಉದ್ಯೋಗಾವಕಾಶ; ಸಂಬಳ 1.64 ಲಕ್ಷ, ಈಗಲೇ ಅರ್ಜಿ ಸಲ್ಲಿಸಿ

ಕ್ರಿಕೆಟ್
FEMA ಪ್ರಕರಣದಲ್ಲಿ ಲಲಿತ್ ಮೋದಿಗೆ ಬಿಗ್ ರಿಲೀಫ್; ED ವಿಧಿಸಿದ್ದ 10 ಕೋಟಿ ರೂ ದಂಡ ರದ್ದು ಮಾಡಿದ ನ್ಯಾಯಮಂಡಳಿ

ಜೀವನಶೈಲಿ
ಬೆಳಿಗ್ಗೆನಾ ರಾತ್ರಿನಾ? ಕೂದಲಿಗೆ ಎಣ್ಣೆ ಹಚ್ಚೋಕೆ ಬೆಸ್ಟ್ ಟೈಮ್ ಯಾವುದು?

ವೃತ್ತಿ & ಉದ್ಯೋಗ ಅವಕಾಶಗಳು
ಪದವಿಯಾಗಿದ್ರೆ ಸಾಕು ಸರ್ಕಾರಿ ಕೆಲಸ! NICLನಲ್ಲಿ 500 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ; ಸಂಬಳ 63 ಸಾವಿರ

ಸಿನಿಮಾ ಸುದ್ದಿ
Bigg Bossನಲ್ಲಿ ದಾದಾಗಿರಿ: 6 ಭಾಷೆಗಳಲ್ಲಿ ಏಕಕಾಲಕ್ಕೆ ಶೋ; ಈ ಬಾರಿ ಸೌರವ್ ಗಂಗೂಲಿ ಹೊಸ ಎಂಟ್ರಿ

ಜೀವನಶೈಲಿ

