ಮೊದಲ ಬಾರಿಗೆ ತೃತೀಯ ಲಿಂಗಿ ವ್ಯಕ್ತಿಗೆ ಚಾಲನಾ ಪರವಾನಗಿ ನೀಡಿದ ಪಾಕ್!ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ವಾಹನ ಚಾಲನೆ ಪರವಾನಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕ್ ಸಂಚಾರಿ ಅಧಿಕಾರಿಗಳು....
ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ; ಜನರಲ್ ಮೋಟಾರ್ಸ್ ಗೆ ಡೊನಾಲ್ಡ್ ಟ್ರಂಪ್ ಮನವಿಚೀನಾದಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಕಂಪೆನಿಗೆ ಅಮೆರಿಕ ...
26/11 ಮುಂಬೈ ದಾಳಿಗೆ 10 ವರ್ಷ: ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದ ಅಮೆರಿಕ26/11 ಮುಂಬೈ ದಾಳಿಗೆ 10 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಭಾರತಕ್ಕೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಅಮೆರಿಕ ಘೋಷಣೆ ಮಾಡಿದೆ.
ಇಸ್ಲಾಮಾಬಾದ್ ಸಾರ್ಕ್ ಶೃಂಗ ಸಭೆ: ಪ್ರಧಾನಿ ಮೋದಿಗೆ ಪಾಕ್ ಆಹ್ವಾನ ಸಾಧ್ಯತೆದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಸ್ಥೆ( ಸಾರ್ಕ್)ಯ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗುವುದು...
ಜೀವ ಪಣಕ್ಕಿಟ್ಟು ರಾಯಭಾರ ಅಧಿಕಾರಿಗಳ ರಕ್ಷಿಸಿದ ಹುತಾತ್ಮ ಪಾಕ್ ಪೊಲೀಸರಿಗೆ ಚೀನಿಯರಿಂದ ಅರ್ಥಿಕ ನೆರವುಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲಿನ ಉಗ್ರ ದಾಳಿ ಕೃತ್ಯದಲ್ಲಿ ಸಾವಿಗೀಡಾದ ಪಾಕಿಸ್ತಾನ ಪೊಲೀಸರಿಗೆ ಚೀನಾ ನಾಗರಿಕರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ದಾಳಿ: 22 ಪೋಲೀಸರು, 10 ಯೋಧರು ಹುತಾತ್ಮಅಫಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸಕ್ಕೆ 22 ಪೊಲೀಸರು ಮತ್ತು ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ.
26/11 ಮುಂಬೈ ದಾಳಿ ಸಂಚುಕೋರರ ಬಗ್ಗೆ ಮಾಹಿತಿಗೆ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಅಮೆರಿಕಾ2008 ನವೆಂಬರ್ 26 ರಂದು ನಡೆದಿದ್ದ ಮುಂಬೈ ಉಗ್ರರ ದಾಳಿಯ ಸಂಚಿನ ಬಗ್ಗೆ ಮಾಹಿತಿ ನೀಡುವವರಿಗೆ 5 ಮಿಲಿಯನ್ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿದೆ.
ಉಗಾಂಡಾ: ದೋಣಿ ಮುಳುಗಿ ಕನಿಷ್ಠ 30 ಮಂದಿ ಸಾವು, ಸಂಭ್ರಮದ ವಿಹಾರದಲ್ಲಿದ್ದವರ ಕೈ ಬೀಸಿ ಕರೆದ ಜವರಾಯವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ಕಾರಣ ಕನಿಷ್ಟ ಮೂವತ್ತು ಜನರು ಸಾವನ್ನಪ್ಪಿದ್ದು 60 ಕ್ಕಿಂತ ಹೆಚ್ಚುಕ್ಕೆ ಗಾಯವಾಗಿರುವ ಘಟನೆ ಆಫ್ರಿಕಾದ ಉಗಾಂಡಾದಲ್ಲಿ ನಡೆದಿದೆ.
ಭಾರತೀಯ ರಾಯಭಾರ ಕಚೇರಿಯಿಂದ ಕೇವಲ 48 ಗಂಟೆಗಳಲ್ಲಿ ಪಾಸ್ ಪೋರ್ಟ್!ಇನ್ನು ಮುಂದೆ ವಿಶ್ವದ ಯಾವುದೇ ದೇಶಗಳಲ್ಲಿ ಭಾರತೀಯ ರಾಯಭಾರ ಕಚೇರಿ ನಾಗರಿಕರಿಗೆ ಕೇವಲ ...
ಲಯನ್ ವಿಮಾನ ದುರಂತ:ಭಾರತೀಯ ಪೈಲಟ್ ಮೃತದೇಹದ ಗುರುತು ಪತ್ತೆಇಂಡೋನೇಷ್ಯಾದ ಲಯನ್ಸ್ ಏರ್ಲೈನ್ಸ್ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಅವರ ಮೃತ....
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video