'ಇಂಡೋ-ಪಾಕ್ ಸಮಸ್ಯೆ ಕುರಿತು ಯಾವುದೇ ದೇಶದ ಪರ ವಹಿಸಲ್ಲ'; ಪಾಕ್ ಗೆ ಕೈ ಕೊಟ್ಟ ಚೀನಾ ಹೇಳಿದ್ದೇನು?ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾ ಯಾವುದೇ ಒಂದು ದೇಶದ ಪರವಾಗಿ ನಿಲ್ಲುವುದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ - ಅಧಿಕಾರಿಗಳುಸಿಂಧೂ ನದಿ ನೀರು ಒಪ್ಪಂದ ಪ್ರಕಾರ ಪಾಕಿಸ್ತಾನ ಕಡೆಗೆ ಹರಿಯುವ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಮಸೂದ್ ಅಜರ್ ಜಾಗತಿಕ ಉಗ್ರ ವಿಚಾರ: ಚರ್ಚೆಯ ಬಳಿಕ ಇತ್ಯರ್ಥಕ್ಕೆ ಚೀನಾ ಮನವಿಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜಾಗತಿಕ...
ಇಥೋಪಿಯಾ ವಿಮಾನ ದುರಂತ: 2 ನಿಮಿಷ ತಡವಾಗಿದ್ದಕ್ಕೆ ಗ್ರೀಕ್ ವ್ಯಕ್ತಿಯ ಪ್ರಾಣ ಉಳಿಯಿತು!ನಾನು ಎರಡು ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಫ್ಲೈಟ್ ಮಿಸ್ ಆಯ್ತು. ಆದರೆ ಪ್ರಾಣ ಉಳಿಯಿತು ಎಂದು 157 ಜನರನ್ನು ಬಲಿ ಪಡೆದ ಇಥಿಯೋಪಿಯಾ ಬೋಯಿಂಗ್ 737...
ಟೇಕಾಫ್ ಆದ 6 ನಿಮಿಷಕ್ಕೆ ವಿಮಾನ ಪತನ; 157 ಮಂದಿ ಸಜೀವ ದಹನ, ಭೀಕರ ದೃಶ್ಯ!ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ.
1930ರ ವಿಮಾನ ಪತನ, ಮೇಯರ್, ಪತಿ-ಮಗಳು ಸೇರಿ 12 ಜನರ ಭೀಕರ ಸಾವು!1930ರ ದಶಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.
ನಾನು ತಿನ್ನಲು ಮಾತ್ರವಲ್ಲ, ಪಟ್ಟಣವನ್ನು ಆಳಬಲ್ಲೆ: ನಾನೇ 'ಮೇಯರ್' ಮೇಕೆ!ಆಧುನಿಕ ಜಗತ್ತಿನಲ್ಲಿ ಪ್ರಾಣಿಗಳಿಗೆ ಕಿಂಚಿತ್ತೂ ಬೆಲೆಯಿಲ್ಲ ಎಂದು ಭಾವಿಸಿದ್ದರೇ ಖಂಡಿತ ತಪ್ಪು, ಮಾಂಸದ ಮೂಲಕ ಹೊಟ್ಟೆ ಸೇರುವ ಮೇಕೆಯೊಂದು ಮೇಯರ್ ..
ಡಬ್ಲ್ಯುಎಚ್ಒ ಮುಖ್ಯ ವಿಜ್ಞಾನಿಯಾಗಿ ಸೌಮ್ಯ ಸ್ವಾಮಿನಾಥನ್ ನೇಮಕವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕಿಯಾಗಿದ್ದ ಸೌಮ್ಯ ಸ್ವಾಮಿನಾಥನ್ ಅವರನ್ನು ಸಂಸ್ಥೆಯಲ್ಲಿನ ಸುಧಾರಣಾ ಕ್ರಮಗಳ ಬಾಗವಾಗಿ ಮುಖ್ಯ ವಿಜ್ಞಾನಿಯಾಗಿ ನೇಮಕ ಮಾಡಲಾಗಿದೆ.
ಪಾಕಿಸ್ತಾನದಲ್ಲಿ 22 ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿವೆ; ಭಾರತೀಯ ಅಧಿಕಾರಿಜೈಶ್ ಎ ಮೊಹಮ್ಮದ್ ಸಂಘಟನೆಯ 9 ಉಗ್ರಗಾಮಿ ಶಿಬಿರಗಳು ಸೇರಿ 22 ಭಯೋತ್ಪಾದಕ ತರಬೇತಿ ...
ಮಹಿಳಾ ದಿನ: ಮೊದಲ ಬಾರಿಗೆ ಪಾಕ್ ಸೆನೆಟ್ ಸಭಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ದಲಿತ ಮಹಿಳೆಪಾಕಿಸ್ತಾನದ ಹಿಂದೂ ದಲಿತ ಸಮುದಾಯದ ಮೊದಲ ಮಹಿಳಾ ಸಂಸದೆ ಕೃಷ್ಣ ಕುಮಾರಿ ಕೊಹ್ಲಿ ಅವರು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ....
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ದೇಶ'ನಮಗೆ ಇನ್ನು ಮುಂದೆ ಗಾಂಧಿ-ನೆಹರೂ ಅಗತ್ಯವಿಲ್ಲ'; ಮುಸ್ಲಿಮರಿಗೆ ತಮ್ಮದೇ ಆದ ನಾಯಕರು ಬೇಕು: ಅಸಾದುದ್ದೀನ್ ಓವೈಸಿ; Video
ರಾಜಕೀಯ'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್ ಕೇಸ್ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್ ಆಪರೇಷನ್: HDK ಹೊಸ ಬಾಂಬ್; Video