FlyDubai ವಿಮಾನ ಪತನ ತಪ್ಪಿಸಿದ್ದ ಪ್ರಯಾಣಿಕನಿಗೆ ನೆರವಾಗಿದ್ದು ಟಿವಿ ಕಾರ್ಯಕ್ರಮ: ಇಸ್ರೇಲ್ ಪ್ರಧಾನಿ ಜೊತೆ ಮಾತಿನ ವೇಳೆ ಬಹಿರಂಗ!ಕೆನಡಾದ ಸಾಕ್ಷ್ಯಚಿತ್ರ ಸರಣಿ 'ಮೇಡೇ' (Mayday) ವಿಮಾನ ಅಪಘಾತವನ್ನು ತಪ್ಪಿಸಲು ಪ್ರಯಾಣಿಕನಿಗೆ ಸಹಾಯ ಮಾಡಿತು.
ಫ್ಲೈದುಬೈ ಪೈಲಟ್ ನಿಜವಾದ "ಹೀರೋ": ಭಾರತೀಯ ಕ್ಯಾಪ್ಟನ್ ಸಾಹಸ ಕೊಂಡಾಡಿದ ಡೊನಾಲ್ಡ್ ಟ್ರಂಪ್..! Videoದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ವಿಮಾನದಲ್ಲಿನ ಘಟನೆ ಕುರಿತು ನೆತನ್ಯಾಹು ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ನಾನು ಬಿಬಿ ನೆತನ್ಯಾಹು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ.
Flydubai ವಿಮಾನ ಪತನಕ್ಕೆ ಸಹ ಪೈಲಟ್ ಯತ್ನ: ಇರಿತಕ್ಕೊಳಗಾಗಿದ್ದರೂ ಧೃತಿಗೆಡದೆ ಹೋರಾಟ; ಭಾರತೀಯ ಪೈಲಟ್ಗೆ ಸಲಾಂ ಎಂದ ನೆತನ್ಯಾಹು..!ಚೂರಿಯಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಹೋರಾಡಿದರು, ಪ್ರತಿರೋಧಿಸಿದರು, ಕಾಕ್ಪಿಟ್ ಬಾಗಿಲು ತೆರೆದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.
'ಅಪಾಯಕಾರಿ ಹಾದಿ': ರಷ್ಯಾದ ಸೇನೆಗೆ ಸೇರದಂತೆ ಭಾರತೀಯರಿಗೆ ಸರ್ಕಾರದ ಎಚ್ಚರಿಕೆ"ಇದು ಅಪಾಯಕಾರಿ ಹಾದಿಯಾಗಿದೆ ಮತ್ತು ಸರ್ಕಾರ ಇದನ್ನು ಬಲವಾಗಿ ವಿರೋಧಿಸುತ್ತದೆ ಎಂಬುದನ್ನು ಪುನರುಚ್ಚರಿಸಲಾಗಿದೆ" ಎಂದು ಸಲಹಾ ಸೂಚನೆಯಲ್ಲಿ ಹೇಳಲಾಗಿದೆ.
ಫ್ಲೈದುಬೈ ವಿಮಾನದಲ್ಲಿ ಪೈಲಟ್ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!ಈ ಸಂಘರ್ಷದ ವೇಳೆ ಚಾಕುವಿನಿಂದ ಹಲ್ಲೆಗೊಳಗಾದ ಅವರು ರಕ್ತಸಿಕ್ತರಾಗಿ, ಮಾತನಾಡಲು ಪರದಾಡುವ ಸ್ಥಿತಿಯಲ್ಲಿದ್ದರು; ಈ ದೃಶ್ಯಗಳಲ್ಲಿ ಪ್ರಯಾಣಿಕರು ಅವರನ್ನು 'ಹೀರೋ' ಎಂದು ಶ್ಲಾಘಿಸುತ್ತಿರುವುದು ಕಂಡುಬಂದಿದೆ.
ಇನ್ಮುಂದೆ AI ಅಲ್ಲ SI: ಇಂಟರ್ನೆಟ್ಗಿಂತಲೂ ದೊಡ್ಡ ಕ್ರಾಂತಿ ಎಂದ ಟ್ರಂಪ್; ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅಳವಡಿಸುವ ಅದ್ಬುತ ಕಲೆಯಾಗಿರುವ ಕೃತಕ ಬುದ್ಧಿಮತ್ತೆಯ ಹೆಸರನ್ನು ಅಧಿಕೃತವಾಗಿ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಲು ವಿಶೇಷ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ತೈಲ ಟ್ಯಾಂಕರ್ ಅಪಹರಿಸಿ 5 ಸಿಬ್ಬಂದಿ ಹತ್ಯೆಗೈದ ಸೊಮಾಲಿಯಾ ಕಡಲ್ಗಳ್ಳರು: ಮೃತರ ಪೈಕಿ ಓರ್ವ ಭಾರತೀಯ!ಕಡಲ್ಗಳ್ಳರು ಅಪಹರಿಸಿದ್ದ MT ಹಾನರ್ 25 ತೈಲ ಟ್ಯಾಂಕರ್ ಅನ್ನು ಭದ್ರತಾ ಪಡೆಗಳು ರಕ್ಷಿಸಿವೆ ಎಂದು ಸೊಮಾಲಿಯಾದ ಪಂಟ್ಲ್ಯಾಂಡ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಆದಾಗ್ಯೂ, ಕಾರ್ಯಾಚರಣೆ ಪ್ರಾರಂಭವಾಗುವ ಮೊದಲು, ಕಡಲ್ಗಳ್ಳರು ಐದು ಸಿಬ್ಬಂದಿಯನ್ನು ಹತ್ಯೆ...
Video: ಆಕಾಶದಲ್ಲೇ ಪೈಲಟ್ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್; ತಪ್ಪಿದ ದೊಡ್ಡ ದುರಂತ!ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಕಾಕ್ಪಿಟ್ನಲ್ಲಿ ಇಬ್ಬರು ಪೈಲಟ್ ಗಳ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಓರ್ವ ಪೈಲಟ್ ವಿಮಾನ ಹಾರಾಟದ ಸಂದರ್ಭದಲ್ಲಿ ‘7500’ ಎಮರ್ಜೆನ್ಸಿ ಕೋಡ್ ಒತ್ತಿದ್ದಾರೆ.
ತನ್ನದೇ ನಾಗರೀಕರ ಮೇಲೆ ಬಾಂಬ್ ಮಳೆ ಸುರಿಸಿದ ಮ್ಯಾನ್ಮಾರ್ ಸೇನೆ; 50 ನಾಗರಿಕರು ದಾರುಣ ಸಾವು!ಅರಾಕನ್ ಆರ್ಮಿ ನಿಯಂತ್ರಣದಲ್ಲಿರುವ ರಖೈನ್ ರಾಜ್ಯದ ಕ್ಯೌಕ್ತಾವ್ ಟೌನ್ಶಿಪ್ನಲ್ಲಿ ಮ್ಯಾನ್ಮಾರ್ ಸೇನಾ ಪಡೆಗಳು ಭೀಕರ ವಾಯುದಾಳಿ ನಡೆಸಿದ್ದು, ದಾಳಿಯಲ್ಲಿ 50 ನಾಗರಿಕರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಭರ್ಜರಿ ಬೇಟೆ: 3,000 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಐವರು ಪಾಕ್ ಪ್ರಜೆಗಳ ಬಂಧನ..!ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಸಮೀಪ ನಡೆಸಿದ ಕಾರ್ಯಾಚರಣೆಯಲ್ಲಿ ದೋಣಿಯನ್ನು ನಿರ್ವಹಿಸುತ್ತಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರಾವಳಿ ಕಾವಲು ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್ಬೈ ಹೇಳಿದ Harmanpreet Kaur..!