ಹೆಲಿಕಾಪ್ಟರ್ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ; Video
ಮೇರಿಲ್ಯಾಂಡ್ನ ಜಾಯಿಂಟ್ ಬೇಸ್ ಆಂಡ್ರ್ಯೂಸ್ನಲ್ಲಿ ಹೆಲಿಕಾಪ್ಟರ್ನಿಂದ ಇಳಿಯುವಾಗ ಅಮೆರಿಕದ ಎರಡನೇ ಮಹಿಳೆ ಉಷಾ ವ್ಯಾನ್ಸ್ ಎಡವಿದ್ದರು. ಅದೃಷ್ಟವಶಾತ್ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಎರಡು ತಿಂಗಳ ಮಗ ಅಲೆಕ್ ನೀಲ್ ವ್ಯಾನ್ಸ್ನನ್ನು ಮಡಿಲಲ್ಲಿ ಹಿಡಿದಿದ್ದರು.


