ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆ 2012-14ರ ಪ್ರಕಾರ, ನಗರದಲ್ಲಿ ಹೆಣ್ಣು...
ಗರ್ಭಿಣಿಯರು ವಿಟಮಿನ್ ಡಿ ಕಡಿಮೆ ಬಳಸಿದರೆ ಗಮನ ಕೊರತೆ ಕಾಯಿಲೆ ಮಕ್ಕಳಲ್ಲಿ ಹೆಚ್ಚು: ಅಧ್ಯಯನಮಹಿಳೆಯರು ಗರ್ಭವತಿಯಾಗಿರುವಾಗ ವಿಟಮಿನ್ ಡಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೆ...
ಚುಚ್ಚುಮದ್ದು ರೀತಿಯಲ್ಲಿ ತಾಯಿಯ ಹಾಲು ಮಗುವಿಗೆ ಸಹಾಯ ಮಾಡುತ್ತದೆ: ಅಧ್ಯಯನಎದೆಹಾಲು ಉಣಿಸುವುದು ತಾಯಿಯು ತನ್ನ ಮಗುವಿಗೆ ನೀಡಬಹುದಾದ ಅತ್ಯಂತ ಉತ್ತಮ...
ಉದ್ಯೋಗಸ್ಥ ಮಹಿಳೆಗೆ ಪೂರಕ ವಾತಾವರಣ: ಸಿಕ್ಕಿಂ ಬೆಸ್ಟ್, ದೆಹಲಿ ಲಾಸ್ಟ್!ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವಲ್ಲಿ ಈಶಾನ್ಯ ರಾಜ್ಯದ ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಕಳಪೆ ಸಾಧನೆ ಹೊಂದಿದೆ.
ಅರಣ್ಯವೇ ಆಕೆಯ ಕಾರ್ಯಸ್ಥಳ!ನಾವು ಯಾವಾಗಲಾದರೂ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರಾಣಿ-ಪಕ್ಷಿಗಳನ್ನು ನೋಡಿ ಖುಷಿಪಡುತ್ತೇವೆ. ಅವರ...
ಮಹಿಳೆಯರಿಗೇ ದೇಹ ತೂಕದ ಬಗ್ಗೆ ಕಾಳಜಿ ಕಡಿಮೆ: ಅಧ್ಯಯನಇಂದು ಮಹಿಳೆಯರು ತಮ್ಮ ಶರೀರವನ್ನು ಇದ್ದ ಹಾಗೆ ಸ್ವೀಕರಿಸುವ ಮನಸ್ಥಿತಿ ಹೊಂದಿರುತ್ತಾರೆ ಅದರಲ್ಲೂ ದೇಹದ ತೂಕದ ವಿಚಾರದಲ್ಲಿ ಪುರುಷರಿಗೆ ಹೋಲಿಸಿದರೆ...
ಭಾರತೀಯ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ 18 ವರ್ಷಕ್ಕಿಂತ ಮುಂಚೆ ಮದುವೆಯಾಗುತ್ತಾರೆ: ವರದಿವಿಶ್ವದ ಮೂವರಲ್ಲಿ ಒಂದು ಬಾಲ್ಯ ವಧು ಭಾರತೀಯಳಾಗಿದ್ದು, ನಮ್ಮ ದೇಶದ ಮಹಿಳೆಯರಲ್ಲಿ...
ನಗರ ಪ್ರದೇಶದ ಜನರಿಗಿಂತ ಹಳ್ಳಿಗರಿಗೇ ಸೌಂದರ್ಯ ಪ್ರಜ್ಞೆ ಹೆಚ್ಚು: ಅಧ್ಯಯನಈ ವರದಿ ಬಹುಶಃ ನಮನ್ನು ಚಕಿತಗೊಳಿಸಬಹುದು. ಆದರೆ ಇದು ಸತ್ಯ.. ನಗರವಾಸಿಗಳಿಗಿಂತ ಗ್ರಾಮೀಣ ಪ್ರದೇಶದ ಮಂದಿಯಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚು ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಬರೀ ತಾಯಿಯ ಬಳಿ ಬೆಳೆದ ಮಕ್ಕಳು ಹೆಚ್ಚು ಹೊಂದಿಕೊಳ್ಳುತ್ತವೆ: ಅಧ್ಯಯನಬರೀ ತಾಯಿಯ ಆರೈಕೆಯಲ್ಲಿ ಬೆಳೆದ ಮಗು ಸಮಾಜದಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ಆಧ್ಯಯನವೊಂದು ತಿಳಿಸಿದೆ.
ಮೇಕ್ಅಪ್ಗೆ ಪುರುಷರಿಂದ ಮೆಚ್ಚುಗೆ, ಮಹಿಳೆಯರಿಂದ ಅಸೂಯೆಮಹಿಳೆ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮೇಕ್ ಅಪ್ ಮಾಡಿಕೊಳ್ಳುತ್ತಾಳೆ ಎಂದು ಪುರುಷ ಭಾವಿಸುತ್ತಾನೆ, ಆದರೆ ಮೇಕ್ ಅಪ್ ಮಾಡಿಕೊಳ್ಳುವುದು ತನ್ನ ಪ್ರಾಬಲ್ಯ ಮೆರೆಯಲು ಎಂದು ..
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video