ಮಹಿಳಾ ಕ್ಷೌರದ ತಪ್ಪು ಅಭಿಪ್ರಾಯಗಳ ನಿರ್ಮೂಲನೆಗೆ ಮುಂದಾದ ರಾಧಿಕಾ ಪಂಡಿತ್ಮಹಿಳೆಯರಿಗೆ ಕೂದಲು ತೆಗೆದುಕೊಳ್ಳಲು ಕ್ಷೌರ ಅತ್ಯುತ್ತಮ ಮಾರ್ಗ ಎಂದು ತಿಳಿಸಲು ನಟಿ ರಾಧಿಕಾ ಪಂಡಿತ್ ಮತ್ತು ತಜ್ಞೆ ರಶ್ಮಿ ಶೆಟ್ಟಿ ಮಂಗಳವಾರ ಒಟ್ಟಾಗಿ ಮುಂದೆ
ಬಡವರ ಬಾಳಿಗೆ ಬೆಳಕಾಗಿರುವ ಬರೇಜಾಒಬ್ಬ ಹೆಣ್ಣು ಮತ್ತೊಬ್ಬ ಹೆಣ್ಣಿಗೆ ಆಸರೆಯಾದರೆ ಹೇಗೆ ಅವರ ಬಾಳನ್ನು ಬೆಳಗಬಹುದು ಎಂಬುದಕ್ಕೆ ಇವರಿಬ್ಬರು ನಿದರ್ಶನ...
ಹಣೆಯ ಮೇಲೆ ಕುಂಕುಮ ಇಡುವುದರಿಂದ ಆಗುವ ಪ್ರಯೋಜನಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ ...
40 ರ ಬಳಿಕ ಪ್ರೆಗ್ನೆನ್ಸಿ; ಹೃದಯಾಘಾತ, ಪಾರ್ಶ್ವವಾಯು ಸಾಧ್ಯತೆ ಹೆಚ್ಚುಸಾಮಾನ್ಯವಾಗಿ ಉದ್ಯೋಗಸ್ಥ ಮಹಿಳೆಯರು ತಮ್ಮ ತಾಯಿಯಾಗುವ ಅವಕಾಶವನ್ನು ಮುಂದೂಡುವುದೇ ಹೆಚ್ಚು. 40ರವರೆಗೂ ದುಡಿದು ಬಳಿಕ ತಾಯಿತನವನ್ನು ಅನುಭವಿಸೋಣ ಎನ್ನುವ ತಾಯಂದಿರಿಗೆ ಎಚ್ಚರಿಕೆ...
ಭಾರತದಲ್ಲಿ ಹೆಚ್ಐವಿ ಸೋಂಕು ಬಾಧಿತರಲ್ಲಿ ಶೇ. 40ರಷ್ಟು ಮಹಿಳೆಯರುಭಾರತದಲ್ಲಿ ಈಗ ಹೆಚ್ಐವಿ ಸೋಂಕು ಪೀಡಿತರಲ್ಲಿ ಶೇ.40 ಕ್ಕಿಂತಲೂ ಹೆಚ್ಚು ಮಹಿಳೆಯರೇ ಇದ್ದಾರೆ ಎಂದು ಸಮೀಕ್ಷೆಯೊಂದರಿಂದ....
ಮನೆ ಮುಂದೆ ಹಾಕುವ ಶುಭ ಸೂಚಕ ರಂಗೋಲಿಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ...
ದೇವರಕೋಣೆ ಶುಚಿತ್ವ, ಅನುಸರಿಸಬೇಕಾದ ನೀತಿ ನಿಯಮಗಳುಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆ-ಉಪಾಸನೆಗೆ ದೇವರ ಕೋಣೆ ಇದ್ದೇ ಇರುತ್ತದೆ. ದೇವರಕೋಣೆಯೆಂದರೆ ...
ಗರ್ಭಿಣಿಯರು ಎರಡು ಪಟ್ಟು ತಿನ್ನಬೇಕು ಎನ್ನುವುದು ತಪ್ಪು ತಿಳುವಳಿಕೆಗರ್ಭಿಣಿಯರ ಆಹಾರದ ಬಗ್ಗೆ ಹೆಚ್ಚಿನ ಜನರು ಪ್ರಾಮುಖ್ಯತೆ ಕೊಟ್ಟರೂ ಹೆಚ್ಚಿನವರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು? ಏನು ಬೀಡಬೇಕು? ...
ಫಿಟ್ನೆಸ್ಗಾಗಿ ಸ್ಮಾರ್ಟ್ ಬ್ರಾಓಂರನ್ ಎಂಬ ಮೊಬೈಲ್ ಅಪ್ಲಿಕೇಷನ್ ಹೊಂದಿರುವ ಈ ಬ್ರಾ ನಡಿಗೆ ಅಥವಾ ಓಟದ ದೂರ, ವೇಗ, ಉಸಿರಾಟದ ವೇಗ ಮತ್ತು ಸುಸ್ತು ಆಗುವ...
ಅಮ್ಮಂದಿರೇ, ಮಕ್ಕಳಿಗೆ ಫಾಸ್ಟ್ ಫುಡ್ ಗಳನ್ನು ನೀಡುವ ಮುನ್ನ ಒಮ್ಮೆ ಯೋಚಿಸಿ!ಕೇವಲ ಸಂಜೆಯ ತಿಂಡಿಗೆ ಮಾತ್ರವಲ್ಲ, ವಾರಾಂತ್ಯವನ್ನು ಮಜವಾಗಿ ಕಳೆಯುವುದು ಎಂದರೆ ಹೋಟೆಲ್ ಇಲ್ಲವೇ ರೆಸ್ಟೋರೆಂಟ್ಗಳಿಗೆ ಹೋಗಿ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚೈನೀಸ್ ಆಹಾರಗಳು
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್