ಈಗ ಪುಟಾಣಿ ಟ್ಯಾಟೂ ಟ್ರೆಂಡ್ಹಿಂದೆ ಸೂಜಿಗಳಿಂದ ಅಚ್ಚೆ ಹಾಕಿಸಿಕೊಂಡಿದ್ದರೆ, ಇಂದು ಜನ ಟ್ಯಾಟೂ ಮೆಶಿನ್ ಗಳಿಂದ ಅಚ್ಚೆ ಹಾಕಿಸಿ...
ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯಿಂದ ಸೌಂದರ್ಯ ಸಲಹೆಆ್ಯಸಿಡ್ನಲ್ಲಿ ಸುಟ್ಟು ಹೋದದ್ದು ಆಕೆಯ ಮುಖ ಮಾತ್ರವಲ್ಲ ಆಕೆಯ ಕನಸುಗಳೂ ಆಗಿದ್ದವು. ಆಕೆಯ ಒಂದು ಕಣ್ಣು ಸಂಪೂರ್ಣವಾಗಿ ಬೆಂದು ಹೋಯಿತು. ಇನ್ನೊಂದು ಕಣ್ಣಲ್ಲಿ...
ಸದ್ಗೃಹಿಣಿಯರು ಅನುಸರಿಸಬೇಕಾದ ಕೆಲವೊಂದು ರೀತಿ ನೀತಿಗಳುಸದ್ಗೃಹಿಣಿಯಾದವಳು ಕೆಲವೊಂದು ನೀತಿನಿಯಮಗಳನ್ನು ಪಾಲಿಸದಿದ್ದರೇ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವವಾಡುತ್ತಾಳೆ. ಮನೆಯ ಸದಸ್ಯರ ಒಳಿತಿಗಾಗಿ ಅನುಸರಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ,..
ಬೇಡಿಕೆಯ ಕಾಸ್ಟ್ಯೂಮ್ ಜ್ಯುವೆಲ್ಲರಿಮಹಿಳೆಯರು ಅಸಲಿ ಚಿನ್ನದಂತೆ ಕಾಣುವ ನಕಲಿ ಚಿನ್ನದತ್ತ ಅಂದರೆ ಕಾಸ್ಟ್ಯೂಮ್ ಜ್ಯುವೆಲ್ಲರಿ (costume jewellery)ಗಳತ್ತ ಮೊರೆಹೋಗುತ್ತಾರೆ...
ಹೆಣ್ಣು ಮಕ್ಕಳು ಕೈಗೆ ಗಾಜಿನ ಬಳೆ ಯಾಕೆ ಹಾಕಬೇಕುನಮ್ಮ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಗೆ ಬಳೆಗಳೇ ಭೂಷಣ. ಅವುಗಳಿಗೆ ಬಹು ಮುಖ್ಯವಾದ ಸ್ಥಾನವಿದೆ. ಪ್ರತಿ ಹಬ್ಬ ಹರಿದಿನಕ್ಕೆ . ಶುಭ ಸಮಾರಂಭಕ್ಕೆ ಕಳೆಗಟ್ಟುವುದೇ....
ಭಾರತೀಯ ಸಂಸ್ಕೃತಿಯಲ್ಲಿ ಕಾಲುಂಗರದ ಮಹತ್ವಭಾರತದಲ್ಲಿ ವಿವಾಹಿತ ಮಹಿಳೆ ಕಾಲುಂಗರ ಧರಿಸುವುದು ಸರ್ವೇ ಸಾಮಾನ್ಯ. ಕಾಲುಂಗರ ಧರಿಸುವುದರಿಂದ ಮಹಿಳೆಗೆ ಮತ್ತು ಮನೆಗೆ ಒಳಿತಾಗುತ್ತದೆ....
ಪೂರ್ವ ಪ್ರೌಢಿಮೆ: ಚಿಕಿತ್ಸೆ ಅಗತ್ಯಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದಾಗ ಹಲವು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುವುದು ಸಾಮಾನ್ಯ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬರುವುದು ಎಂದರೆ ಋತುಮತಿ ಹೊಂದುವುದು ಅಥವಾ ಮುಟ್ಟಾಗುವುದು ಎಂದು ನಾವು ಹೇಳುತ್ತೇವೆ...
ಮದುವೆ ಆದ ಮೇಲೆ ಹುಡುಗಿಯರು ಯಾಕೆ ದಪ್ಪ ಆಗ್ತಾರೆ?ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ...
ಇಂಥ ಆಂಟಿಯರು ಪಕ್ಕದ ಮನೆಯಲ್ಲಿದ್ದರೆ ಹುಷಾರು...!ನನಗಾಗ ಸಳಸಳ, ಭರಭರ ಟೀನೇಜು. ಮೆದುವಾಗಿ ಮಾತಾಡಿಸಿದರೆ ನಂಬುವ, ಬೈದರೆ ಅಳಬೇಕೆನ್ನಿಸುವ, ವಿನಾಕಾರಣದ ಆಕ್ರೋಶ, ಅಸಹನೆಯ ವಯಸ್ಸು!...
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್