ಮಹಿಳೆ-ಮನೆ-ಬದುಕು

ಗರ್ಭಿಣಿಯರು ವಿಟಮಿನ್ ಡಿ ಕಡಿಮೆ ಬಳಸಿದರೆ ಗಮನ ಕೊರತೆ ಕಾಯಿಲೆ ಮಕ್ಕಳಲ್ಲಿ ಹೆಚ್ಚು: ಅಧ್ಯಯನ

ಮಹಿಳೆಯರು ಗರ್ಭವತಿಯಾಗಿರುವಾಗ ವಿಟಮಿನ್ ಡಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೆ...

ಗರ್ಭಿಣಿಯರು ವಿಟಮಿನ್ ಡಿ ಕಡಿಮೆ ಬಳಸಿದರೆ ಗಮನ ಕೊರತೆ ಕಾಯಿಲೆ ಮಕ್ಕಳಲ್ಲಿ ಹೆಚ್ಚು: ಅಧ್ಯಯನ
ಸಾಂದರ್ಭಿಕ ಚಿತ್ರ
Published On :
ಮಹಿಳೆಯರು ಗರ್ಭವತಿಯಾಗಿರುವಾಗ ವಿಟಮಿನ್ ಡಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೆ ಅವರಿಗೆ ಹುಟ್ಟಿದ ಮಕ್ಕಳಿಗೆ ಎರಡೂವರೆ ವರ್ಷಗಳಾಗುವವರೆಗೆ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವ್ ಡಿಸಾರ್ಡರ್(ಗಮನ ಕೊರತೆ ಕಾಯಿಲೆ)ಯಿಂದ ಬಳಲುತ್ತಾರೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.
ಪ್ರಮುಖ ಸಂಶೋಧಕ ನೀಲ್ಸ್ ಬಿಲೆನ್ ಬರ್ಗ್ ಹೇಳುವ ಪ್ರಕಾರ, ವಿಟಮಿನ್ ಡಿ ಹೊಕ್ಕುಳಿನ ರಕ್ತದೊಳಗೆ ಹೋದರೆ ಗಮನ ಕಾಯಿಲೆ ಕೊರತೆ ಶೇಕಡಾ 10ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದರ ಜೊತೆಗೆ ತಾಯಿಯ ವಯಸ್ಸು, ಧೂಮಪಾನ, ಆಲ್ಕೋಹಾಲ್ ಸೇವನೆ, ಸ್ಥೂಲಕಾಯ, ಶೈಕ್ಷಣಿಕ ಹಿನ್ನೆಲೆ,ಕುಟುಂಬದಲ್ಲಿ ಮಕ್ಕಳ ಸಂಖ್ಯೆ, ಪೋಷಕರು, ಮಗುವಿನ ಲಿಂಗ, ವಯಸ್ಸು ಮೊದಲಾದವು ಕೂಡ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.