ರಾಜರು ಚಿತ್ರದ ಟ್ರೈಲರ್ನಿರಂಜನ್ ಶೆಟ್ಟಿ ಅಭಿನಯದ ರಾಜರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗಿರೀಶ್ ಮೂಲಿಮನೆ ಚಿತ್ರವನ್ನು ನಿರ್ದೇಶಿಸಿದ್ದು, ಮೂರ್ತಿ, ರಮೇಶ್ ಎಂಬುವರು ಚಿತ್ರವನ್ನು ನಿರ್ಮಿಸಿದ್ದಾರೆ.
ಶ್ವೇತ ಹಾರರ್ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಹಾರರ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಶ್ವೇತ ಚಿತ್ರವನ್ನು ಹೊಸಬರೇ ಮಾಡಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಕ್ಷತಾ ಮಾರ್ಲಾ, ಶ್ರೀನಿವಾಸ್ ಪ್ರಸಾದ್, ಹೃದಯ ಶಿವ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರವನ್ನು ರಾಜೇಶ್ ಆರ್ ಬಲಿಪಾ ನಿರ್ದೇಶಿಸಿದ್ದು, ರಾಮಚಂದ್ರ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.
ಬೇಗಂ ಜಾನ್ ಚಿತ್ರದ ಟ್ರೈಲರ್ಬಾಲಿವುಡ್ ನಟಿ ವಿದ್ಯಾಬಾಲನ್ ನಟನೆಯ ಬೇಗಂ ಜಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದು ವಿಶೇಷ್ ಫಿಲಮ್ಸ್ ನಿರ್ಮಿಸುತ್ತಿದೆ. ಚಿತ್ರದಲ್ಲಿ ವಿದ್ಯಾಬಾಲನ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಿಥಿ ಖ್ಯಾತಿಯ ನಟರು ಅಭಿನಯಿಸಿರುವ ಹಳ್ಳಿ ಪಂಚಾಯಿತಿ ಚಿತ್ರದ ಟ್ರೈಲರ್ತಿಥಿ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಸೆಂಚುರಿ ಗೌಡ, ಗಡ್ಡಪ್ಪ, ಅಭಿ ನಟನೆಯ ಹಳ್ಳಿ ಪಂಚಾಯಿತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಉಮೇಶ್ ಎಂಬುವರು ನಿರ್ದೇಶಿಸಿದ್ದು, ಎನ್ ಪ್ರೇಮ ಯುವರಾಜ್ ನಿರ್ಮಿಸಿದ್ದಾರೆ.
ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಹಾಡಿನ ವಿಡಿಯೋ ಟೀಸರ್ಸ್ಯಾಂಡಲ್ವುಡ್ ರಾಜರತ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕಾಗಿ ರಾಜಕುಮಾರ್ ಚಿತ್ರ ತಂಡ ಅಪ್ಪು ಡ್ಯಾನ್ಸ್ ವಿಡಿಯೋ ಟೀಸರ್ ಅನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದು ಮಾರ್ಚ್ 24ಕ್ಕೆ ಬಿಡುಗಡೆಯಾಗಲಿದೆ.
ಭರ್ಜರಿಯಾಗಿದೆ ಬಾಹುಬಲಿ-2 ಟ್ರೈಲರ್ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಬಾಹುಬಲಿ 2 ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ನಿರ್ದೇಶಕ ಎಸ್ಎಸ್ ರಾಜಮೌಳಿ ಫೇಸ್ ಬುಕ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಬಾಹುಬಲಿ 2 ನಲ್ಲಿ ಬಾಹುಬಲಿ ಮತ್ತು ಬಲ್ಲಾಳದೇವನ ನಡುವಿನ ಕದನ ಪ್ರಮುಖ ಕಥಾವಸ್ತುಗಳಾಗಿದೆ.
ಕ್ರೀಡಾಂಗಣದಲ್ಲೇ ಕ್ರಿಕೆಟಿಗರ ಕಾದಾಟಆಸ್ಟ್ರೇಲಿಯಾದ ದೇಶೀ ಕ್ರಿಕೆಟ್ ಸರಣಿ ವೇಳೆ ಆಟಗಾರರು ಕ್ರೀಡಾಂಗಣದಲ್ಲೇ ಪರಸ್ಪರ ಕೈಕೈ ಮಿಲಾಯಿಸಿದ ಕೆಟ್ಟ ಘಟನೆ ನಡೆದಿದ್ದು, ಘಟನೆ ಸಂಬಂಧ ಕ್ರಿಕೆಟಿಗರಿಗೆ 9 ತಿಂಗಳ ನಿಷೇಧ ಹೇರಲಾಗಿದೆ.
ಪಡ್ಡೆ ಹುಡುಗರಿಗಾಗಿ ಪೂನಂ ಪಾಂಡೆ ಹಾಟ್ ಹೋಳಿಬಾಲಿವುಡ್ ನಟಿ ಪೂನಂ ಪಾಂಡೆ ಹೋಳಿ ಆಟದಲ್ಲಿ ಪಾಲ್ಗೊಂಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.
ಕುಡಿದು ಚಾಲನೆ ಮಾಡಿದ ಚಾಲಕನಿಗೆ ಟ್ರಾವೆಲ್ಸ್ ಮಾಲೀಕನಿಂದ ಹಲ್ಲೆಚಾಲಕನೋರ್ವ ಕುಡಿದು ವಾಹನ ಚಲಾಯಿಸಿದ ಎಂಬ ಕಾರಣಕ್ಕೆ ಟ್ರಾವೆಲ್ಸ್ ಮಾಲೀಕನೋರ್ವ ಚಾಲಕನಿಗೆ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಭಾರತದಾದ್ಯಂತ ಅರಳಿದ ಕಮಲ: ನಿಜವಾಗುತ್ತಿದೆ ವಾಜಪೇಯಿ ಭವಿಷ್ಯಸಂಸತ್ ನಲ್ಲಿ ಮಾತನಾಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಅಂದು ಅವರು ಆಡಿದ್ದ ಮಾತು ಇಂದು ಅಕ್ಷರಶಃ ನಿಜವಾಗಿದೆ. ಕಡಿಮೆ ಎಂಪಿ/ಎಂಎಲ್ಎ ಗಳನ್ನು ಹೊಂದಿದ್ದ ಬಿಜೆಪಿಯನ್ನು ಅಪಹಾಸ್ಯ ಮಾಡುತ್ತಾ ನಗುತ್ತಿದ್ದೀರಿ. ಆದರೆ ಮುಂದೊಂದು ದಿನ ಬರುತ್ತದೆ ಅಂದು ನಾವು ಸಂಪೂರ್ಣ ಬಹುಮತದೊಂದಿಗೆ ಭಾರತದಲ್ಲಿ ನಮ್ಮದೇ ಸ್ವಂತ ಸರ್ಕಾರ ಮಾಡ್ತೀವಿ ಅಂದು ಈ ಇಡೀ ದೇಶ ನಿಮ್ಮ ಕಡೆ ಬೆಟ್ಟು ಮಾಡಿ ನಗುತ್ತದೆ ಎಂದು ಹೇಳಿದ್ದರು.
ದೇಶ‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!
ರಾಜ್ಯಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ