ವಿಡಿಯೋ

ಆದಿತ್ಯ ಇನ್ ಬೆಂಗಳೂರು ಅಂಡರ್ ವರ್ಲ್ಡ್ ಟ್ರೇಲರ್

ಪಿ ಎನ್ ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್ ವರ್ಲ್ಡ್' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಆದಿತ್ಯ ಮತ್ತು ಪಾಯಲ್ ರಾಧಾಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕಿದೆ.

ಆದಿತ್ಯ ಇನ್ ಬೆಂಗಳೂರು ಅಂಡರ್ ವರ್ಲ್ಡ್ ಟ್ರೇಲರ್
ಮನಸು ಮಲ್ಲಿಗೆ ಚಿತ್ರದ ಟ್ರೈಲರ್

ಮನಸು ಮಲ್ಲಿಗೆ ಚಿತ್ರದ ಟ್ರೈಲರ್

ಮರಾಠಿಯ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾಟ್' ಕನ್ನಡದ ಆವತರಣಿಗೆ ಮನಸು ಮಲ್ಲಿಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೈರಾಟ್ ಚಿತ್ರದ ನಾಯಕಿ ರಿಂಕು ರಾಜಗುರು ಅಭಿನಯಿಸಿದ್ದು ನಿಶಾಂತ್ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರವನ್ನು ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶಿಸಿದ್ದು ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಿಸಿದ್ದಾರೆ.