ವಿಡಿಯೋ

ರಗಡ್ ಚಿತ್ರದ ಟೀಸರ್

ಸೂರಜ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ರಗಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಸಿಂಚನಾ ಭಟ್ ನಟಿಸಿದ್ದಾರೆ.

ರಗಡ್ ಚಿತ್ರದ ಟೀಸರ್
ಡಬ್ಲ್ಯೂಡಬ್ಲ್ಯೂಇ ರಿಂಗ್‌ನಲ್ಲೇ ನಿಕ್ಕಿ ಬೆಲ್ಲಾಗೆ ಜಾನ್ ಸೆನಾ ಪ್ರೇಮ ನಿವೇದನೆ

ಡಬ್ಲ್ಯೂಡಬ್ಲ್ಯೂಇ ರಿಂಗ್‌ನಲ್ಲೇ ನಿಕ್ಕಿ ಬೆಲ್ಲಾಗೆ ಜಾನ್ ಸೆನಾ ಪ್ರೇಮ ನಿವೇದನೆ

ಡಬ್ಲ್ಯೂಡಬ್ಲ್ಯೂಇ ವೇದಿಕೆ ಮೇಲೆ ಖ್ಯಾತ ಕುಸ್ತಿಪಟು ಜಾನ್ ಸೆನಾ ಪ್ರೇಯಸಿ ದಿವಾ ನಿಕ್ಕಿ ಬೆಲ್ಲಾಗೆ ಪ್ರೇಮ ನಿವೇದನೆ ಮಾಡಿದರು. ಜಾನ್ ಸೆನಾ ತಮ್ಮ ಜತೆಯಾಗಿ ಪಂದ್ಯದಲ್ಲಿ ಸೆಣೆಸಿದ್ದ 33 ಹರೆಯದ ನಿಕ್ಕಿ ಬೆಲ್ಲಾಗೆ ರಿಂಗ್ ನಲ್ಲೇ ಮಂಡಿಯೂರಿ ಕುಳಿತು ಪ್ರೇಮ ನಿವೇದನೆ ಮಾಡಿದರು. ಈ ವೇಳೆ ಅಚ್ಚರಿಗೊಳಗಾದ ನಿಕ್ಕಿ ತಕ್ಷಣ ಸೆನಾರನ್ನು ಬಿಗಿದಪ್ಪಿ ಮುತ್ತಿಟ್ಟು ಸಂಭ್ರಮಿಸಿದರು.