ವಿಡಿಯೋ

ಒನ್ಸ್ ಮೋರ್ ಕೌರವ ಚಿತ್ರದ ಟ್ರೈಲರ್

ನರೇಶ್ ಗೌಡ ಅಭಿನಯದ ಒನ್ಸ್ ಮೋರ್ ಕೌರವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ಮಹೇಂದರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದೇವರಾಜ್, ಅನುಷಾ ನಟಿಸಿದ್ದಾರೆ.

ಒನ್ಸ್ ಮೋರ್ ಕೌರವ ಚಿತ್ರದ ಟ್ರೈಲರ್
ಸಂಚಲನ ಮೂಡಿಸಿದ ಆಪರೇಷನ್ ಅಲಮೇಲಮ್ಮ ಹಾಸ್ಯಮಯ ಟ್ರೇಲರ್

ಸಂಚಲನ ಮೂಡಿಸಿದ ಆಪರೇಷನ್ ಅಲಮೇಲಮ್ಮ ಹಾಸ್ಯಮಯ ಟ್ರೇಲರ್

ಸಿಂಪಲ್ ಸುನಿ ನಿರ್ದೇಶಿಸರುವ 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಒಂದಷ್ಟು ಕಥಾಸಾರವನ್ನು ಅದು ಬಿಟ್ಟುಕೊಟ್ಟಿರುವುದಲ್ಲದೆ, ಹಾಸ್ಯ ಅಂಶಗಳು ಹೇರಳವಾಗಿರುವುದು ಗೋಚರವಾಗಿದೆ. ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಈ ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.