ಕಲ್ಲು ತೂರಾಟಗಾರರಿಗೆ ಇಸ್ರೇಲ್ ಸೈನಿಕರ ಉತ್ತರ ಹೇಗಿರುತ್ತೆ ಗೊತ್ತಾ?ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಇಸ್ರೇಲ್ ಸೈನಿಕರನ್ನು ಕೂಡ ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್ ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಜಾಕಿಚಾನ್ ಅಭಿನಯದ 'ದಿ ಫಾರಿನರ್' ಚಿತ್ರದ ಟ್ರೈಲರ್ನಟ ಜಾಕಿಚಾನ್ ಅಭಿನಯದ ಆಕ್ಷನ್ ಥ್ರಿಲ್ಲರ್ ದಿ ಫಾರಿನರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚೈನಾಮನ್ ಕಾದಂಬರಿ ಆಧಾರಿತ ದಿ ಫಾರಿನರ್ ಚಿತ್ರದಲ್ಲಿ ಜಾಕಿಚಾನ್ ಮೈ ನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದಂಡುಪಾಳ್ಯ 2 ಚಿತ್ರದ ಹೊಸ ಟ್ರೈಲರ್ರಕ್ಕಸರ ಮತ್ತಷ್ಟು ವಿಕೃತ ಕೃತ್ಯಗಳ ಒಳಗೊಂಡ ದಂಡುಪಾಳ್ಯ 2 ಚಿತ್ರದ ನೂತನ ಟ್ರೈಲರ್ ಬಿಡುಗಡೆಯಾಗಿದೆ. ದಂಡುಪಾಳ್ಯ ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ್ ರಾಜು ದಂಡುಪಾಳ್ಯ 2 ಚಿತ್ರವನ್ನು ನಿರ್ದೇಶಿಸಿದ್ದು ವೆಂಕಟ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಕರಂದ್ ದೇಶ್ ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ದೊಡ್ಡ ತಾರಾಗಣವಿದೆ.
ಕಾರ್ಮುಗಿಲು ಚಿತ್ರದ ಟ್ರೈಲರ್ಮಾಧವ್ ಶಿವಾ ನಟಿಸಿ ನಿರ್ದೇಶಿಸಿರುವ ಕಾರ್ಮುಗಿಲು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹಾದೇವ್ ಅಲಗ್ವಾಡಿ ಎಂಬುವರು ನಿರ್ಮಿಸಿದ್ದಾರೆ.
ಗಣೇಶ್ ಹುಟ್ಟುಹಬ್ಬಕ್ಕೆ 'ಚಮಕ್' ಟೀಸರ್ ಕೊಡುಗೆನಟ ಗಣೇಶ್ ನೆನ್ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರ ಮುಂದಿನ ಚಿತ್ರ 'ಚಮಕ್' ತಂಡ ಅವರಿಗೆ ಟೀಸರ್ ಉಡುಗೊರೆ ನೀಡಿದೆ. ಸುನಿ ನಿರ್ದೇಶಿಸುತ್ತಿರುವ ಈ ಸಿನೆಮಾವನ್ನು ಟಿ ಆರ್ ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ.
ರಿಯಲ್ ರಿಯಲ್ 2 ಹಾರರ್ ಚಿತ್ರದ ಟ್ರೈಲರ್ಕವಿ ರಾಜೇಶ್ ನಿರ್ದೇಶದ ಹಾರರ್ ಥ್ರಿಲ್ಲರ್ ರಿಯಲ್ ರಿಯಲ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಜ್ವಲ್, ಸೌಜನ್ಯ, ಕಾವ್ಯ, ಸುಮ ನಟಿಸಿದ್ದಾರೆ.
ಜುಮಾಂಜಿ: ವೆಲ್ಕಮ್ ಟು ದಿ ಜಂಗಲ್ ಚಿತ್ರದ ಟ್ರೈಲರ್ಹಾಲಿವುಡ್ ನಲ್ಲಿ ಜುಮಾಂಜಿ ಸರಣಿ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು. ಇದೀಗ ಅದೇ ಸರಣಿಯ ಮತ್ತೊಂದು ಚಿತ್ರ ಜುಮಾಂಜಿ: ವೆಲ್ಕಮ್ ಟು ದಿ ಜಂಗಲ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡ್ವೇನ್ ಜಾನ್ಸನ್, ಜಾಕ್ ಬ್ಲಾಕ್, ಕೇವಿನ್ ಹರ್ತ್, ಕರೇನ್ ಗಿಲಾನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ನನ್ನಲ್ಲೊಬ್ಬ ಕನ್ನಡ ಚಿತ್ರದ ಟೀಸರ್ನಿರಂಜನ್ ನಿರು ಮತ್ತು ರಂಜಿತ್ ಗೌಡ ಅಭಿನಯದ ನನ್ನಲ್ಲೊಬ್ಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಧನಂಜಯ್ ವೆಂಚಾರೆ ನಿರ್ದೇಶಿಸಿದ್ದಾರೆ.
'ಹೊಂಬಣ್ಣ' ಕನ್ನಡ ಟ್ರೇಲರ್ರಕ್ಷಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿರುವ 'ಹೊಂಬಣ್ಣ' ಸಿನೆಮಾದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಸಾಕಷ್ಟು ಹೊಸ ನಟರು ಮತ್ತು ತಂತ್ರಜ್ಞರು ಸೇರಿಕೊಂಡಿರುವ ಈ ಸಿನೆಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಬದುಕಿನ ಹಲವು ಬಣ್ಣಗಳನ್ನು ಹಿಡಿದಿಡುವ ಈ ಸಿನೆಮಾ ಸಾಮಾಜಿಕ ಕಳಕಳಿಯನ್ನೊಳಗೊಂಡಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ.
ವಿವಾದಾತ್ಮಕ ಸಿನೆಮಾ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಟ್ರೇಲರ್ ವೈರಲ್ಅಲಂಕೃತ ಶ್ರೀವಾಸ್ತವ ನಿರ್ದೇಶಿಸಿರುವ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಸಿನೆಮಾ ಜುಲೈ ೨೧ ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾಡ್ ಟ್ರೇಲರ್ ಈಗ ವೈರಲ್ ಆಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರ್ ೩೦ ಲಕ್ಷ ಬಾರಿಗೆ ವೀಕ್ಷಣೆಯಾಗಿದೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್