ಬಾದ್ಶಾಹೊ ಚಿತ್ರದ ಟ್ರೈಲರ್ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಇಮ್ರಾನ್ ಹಶ್ಮಿ ಅಭಿನಯದ ಬಾದ್ಶಾಹೊ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಿಲನ್ ಲುಥ್ರಿಯಾ ಅವರು ನಿರ್ದೇಶಿಸಿದ್ದಾರೆ.
ಟಿಎನ್ ಸೀತಾರಾಮ್ ನಿರ್ದೇಶನದ "ಕಾಫಿ ತೋಟ" ಚಿತ್ರದ ಟ್ರೇಲರ್ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ನಿರ್ದೇಶನದ ಹೊಸ ಚಿತ್ರ "ಕಾಫಿ ತೋಟ" ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸೃಜನ್ ಲೋಕೇಶ್ ಅಭಿನಯದ ಹ್ಯಾಪಿ ಜರ್ನಿ ಚಿತ್ರದ ಟ್ರೈಲರ್ಮಜಾ ಟಾಕೀಸ್ ನಿರೂಪಕ ಸೃಜನ್ ಲೋಕೇಶ್ ಅಭಿನಯಿಸಿರುವ ಹ್ಯಾರ್ತಿ ಜರ್ನಿ ಚಿತ್ರದ ಟ್ರೈಲರ್ ಬಿಡುರಡೆಯಾಗಿದೆ. ಚಿತ್ರವನ್ನು ಶ್ಯಾಮ್ ಶಿವಮೊಗ್ಗ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಮಿತ ಸದಾಶಿವ್, ಕುರಿ ಪ್ರತಾಪ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಶುಭ್ ಮಂಗಳ್ ಸಾವಧಾನ್ ಚಿತ್ರದ ಟ್ರೈಲರ್ಆಯುಷ್ಮಾನ್ ಮತ್ತು ಭೂಮಿ ಪೆಡ್ನೆಕರ್ ಅಭಿನಯದ ಶುಭ್ ಮಂಗಳ್ ಸಾವಧಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್.ಎಸ್ ಪ್ರಸನ್ನ ನಿರ್ದೇಶಿಸಿದ್ದಾರೆ.
ಕಾರ್ಬನ್ ಚಿತ್ರದ ಟ್ರೈಲರ್ನವಾಜುದ್ದೀನ್ ಸಿದ್ಧಿಕಿ ಮತ್ತು ಪ್ರಾಚಿ ದೇಸಾಯಿ ಅಭಿನಯದ ಕಾರ್ಬನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೈಥ್ರಿ ಬಾಜಪೇಯಿ ಮತ್ತು ರಮಿಜ್ ಖಾನ್ ನಿರ್ದೇಶಿಸಿದ್ದಾರೆ.
ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್ಸ್ಟಾರ್ ಚಿತ್ರದ ಟ್ರೈಲರ್ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್ಸ್ಟಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಝೈರಾ ವಸೀಂ, ಮೆಹೆರ್ ವಿಜ್, ರಾಜ್ ಅರ್ಜುನ್ ನಟಿಸಿದ್ದಾರೆ.
ಪೋಸ್ಟರ್ ಬಾಯ್ಸ್ ಚಿತ್ರದ ಟ್ರೈಲರ್ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅಭಿನಯದ ಪೋಸ್ಟರ್ ಬಾಯ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶ್ರೇಯಸ್ ತಲ್ಪಡೆ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮತ್ತೊಂದು ಹಾರರ್ 'ಮಂಜರಿ' ಚಿತ್ರದ ಟ್ರೈಲರ್ನಟಿ ರೂಪಿಕ ಮತ್ತು ಮ್ಯಾಥ್ಯೂವ್ ಮನು ಅಭಿನಯದ ಹಾರರ್ ಮಂಜರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶ್ರುತ್ ನಾಯಕ್ ಎಂಬುವರು ನಿರ್ದೇಶಿಸಿದ್ದಾರೆ.
ಲಖನೌ ಸೆಂಟ್ರಲ್ ಟ್ರೈಲರ್ನಟ ಫರ್ಹಾನ್ ಅಖ್ತರ್ ಅಭಿನಯದ ಲಖನೌ ಸೆಂಟ್ರಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಂಜಿತ್ ತಿವಾರಿ ನಿರ್ದೇಶಿಸಿದ್ದು ನಿಖಿಲ್ ಅಡ್ವಾಣಿ ನಿರ್ಮಿಸಿದ್ದಾರೆ.
ಇದು ಪ್ರೋ ಕುಸ್ತಿ ಅಲ್ಲ: ದೈತ್ಯ ಅಳಿಲುಗಳ ಜಂಗಿಕುಸ್ತಿಬೀಜಿಂಗ್: ಚೀನಾದ ಹೈಕ್ಸಿ ಮೊಂಗೊಲ್ ನ ಹೆದ್ದಾರಿಯಲ್ಲಿ ಎರಡು ದೈತ್ಯ ಅಳಿಲುಗಳು ಕಾದಾಟ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರಸ್ತೆ ಮಧ್ಯೆ ದೈತ್ಯ ಅಳಿಲುಗಳು ಕುಸ್ತಿಪಟುಗಳಂತೆ ಕಾದಾಡಿವೆ. ಅಳಿಲುಗಳು ಹಿಂದಿನ ಕಾಲಿನ ಮೇಲೆ ನಿಂತುಕೊಂಡು ಮುಂಗಾಲಿನಿಂದ ಒಂದನ್ನೊಂದು ಹೊಡೆದು ಕುಸ್ತಿ ಮಾಡಿವೆ. ವಿಡಿಯೋ ಕೃಪೆ: ಯೂಟ್ಯೂಬ್
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ