ವಿಡಿಯೋ

ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ

ಸ್ಯಾಂಡಲ್ವುಡ್ ನ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದು ಸಿಆರ್ ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ
'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ಅಭಿನಯದ ರಾಜಹಂಸ ಚಿತ್ರದ ಟ್ರೈಲರ್

'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ಅಭಿನಯದ ರಾಜಹಂಸ ಚಿತ್ರದ ಟ್ರೈಲರ್

ಪುಟ್ಟಗೌರಿ ಮದುವೆ ಧಾರವಾಹಿಯ ಗೌರಿ ಪಾತ್ರದ ಮೂಲಕ ಪ್ರೇಕ್ಷಕ ವರ್ಗ ರೂಪಿಸಿಕೊಂಡಿರುವ ರಂಜನಿ ರಾಘವನ್ ಹಾಗೂ ಜೋಕಾಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೌರಿಶಿಖರ್ ಅಭಿನಯದ ರಾಜಹಂಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಡೇಕುಮಾರ್ ಹಂಪಿ ಅವರು ನಿರ್ದೇಶಿಸಿದ್ದು, ಚಿತ್ರದಲ್ಲಿ ಹಿರಿಯ ನಟ ಶ್ರೀಧರ್, ಬಿಸಿ ಪಾಟೀಲ್, ಯಮುನ ಅಭಿನಯಿಸಿದ್ದಾರೆ.