ನಿಶ್ಯಬ್ಧ 2 ಚಿತ್ರದ ಟ್ರೈಲರ್ರೂಪೇಶ್ ಶೆಟ್ಟಿ ಮತ್ತು ಆರಾಧ್ಯ ಶೆಟ್ಟಿ ಅಭಿನಯದ ನಿಶ್ಯಬ್ಧ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಕುಮಾರ್ ನಿರ್ದೇಶಿಸಿದ್ದಾರೆ.
ತಾರಕ್ ಚಿತ್ರದ ಟ್ರೇಲರ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ದರ್ಶನ್ ಗೆ ಜೊತೆಯಾಗಿ ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಿರ್ದೇಶಕರು ಪ್ರಕಾಶ್. ತಾರಕ್ ಚಿತ್ರವು ಸೆಪ್ಟೆಂಬರ್ 29ರಂದು ತೆರೆ ಕಾಣಲಿದೆ.
ಹನಿ ಹನಿ ಇಬ್ಬನಿ ಚಿತ್ರದ ಟ್ರೈಲರ್ಅಜಿತ್ ಜಯರಾತ್ ಮತ್ತು ದೀಪ್ತಿ ಕಪ್ಸೆ ಅಭಿನಯದ ಹನಿ ಹನಿ ಇಬ್ಬನಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮದ್ದೂರ್ ಶಿವ ನಿರ್ದೇಶಿಸಿದ್ದಾರೆ.
ತಿಕ್ಲಾ ಹುಚ್ಚ ವೆಂಕಟ್ ಚಿತ್ರದ ಟ್ರೈಲರ್ಹುಚ್ಚ ವೆಂಕಟ್ ಇದೀಗ ಮತ್ತೊಂದು ಅವತಾರ ಎತ್ತಿದ್ದಾರೆ. ತಿಕ್ಲಾ ಹುಟ್ಟ ವೆಂಕಟ್ ಹೆಸರಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ತುಂಬಾ ಬರೀ ಡೈಲಾಗ್ ಗಳೇ ತುಂಬಿವೆ.
ರಾಜಾಸಿಂಹ ಚಿತ್ರದ ಟ್ರೈಲರ್ನಟ ಅನಿರುದ್ಧ್ ಮತ್ತು ನಿಕಿತಾ ತುಕ್ರಾಲ್ ಅಭಿನಯದ ರಾಜಾಸಿಂಹ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ರಾಮ್ ಎಂಬುವರು ನಿರ್ದೇಶಿಸಿದ್ದು ಚಿತ್ರಕ್ಕೆ ಬಸಪ್ಪ ಬಂಡವಾಳ ಹೂಡಿದ್ದಾರೆ.
ಉಪೇಂದ್ರ ಮತ್ತೆ ಬಾ ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಉಪೇಂದ್ರ ಮತ್ತೆ ಬಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪ್ರೇಮ, ಶೃತಿ ಹರಿಹರನ್, ಹರ್ಷಿಕಾ ಪೂಣಚ್ಚ ಅಭಿನಯಿಸಿದ್ದಾರೆ. ಚಿತ್ರವನ್ನು ಅರುಣ್ ಲೋಕನಾಥ್ ನಿರ್ದೇಶಿಸಿದ್ದಾರೆ.
ಗೌಡ್ರು ಹೊಟೇಲ್ ಚಿತ್ರದ ಟ್ರೈಲರ್ಪ್ರಕಾಶ್ ರಾಜ್, ರಚನ್ ಚಂದ್ರ ಮತ್ತು ವೇದಿಕಾ ಅಭಿನಯದ ಗೌಡ್ರು ಹೊಟೇಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿ ಕುಮಾರ್ ನಿರ್ದೇಶಿಸಿದ್ದಾರೆ.
ಮಹೇಶ್ ಬಾಬು ನಟನೆಯ 'ಸ್ಪೈಡರ್' ಚಿತ್ರದ ಟ್ರೈಲರ್ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸ್ಪೈಡರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಎಸ್ ಜೆ ಸೂರ್ಯ ಮತ್ತು ರಕುಲ್ ಪ್ರೀತ್ ಅಭಿನಯಿಸಿದ್ದಾರೆ.
ನಂಜುಂಡಿ ಕಲ್ಯಾಣ ಚಿತ್ರದ ಟ್ರೈಲರ್ತನುಶ್ ಶಿವಣ್ಣ ಮತ್ತು ಶ್ರಾವ್ಯ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜೇಂದ್ರ ಕಾರಂತ್ ನಿರ್ದೇಶಿಸಿದ್ದು ಶಿವಣ್ಣ ದಾಸನಪುರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಬಿಗ್ಬಾಸ್ ಸ್ಪರ್ಧಿ ಭುವನ್ ಅಭಿನಯದ 'ರಾಂಧವ' ಚಿತ್ರದ ಟೀಸರ್ಬಿಗ್ಬಾಸ್ ಸ್ಪರ್ಧಿ ಭುವನ್ ಪೊನ್ನಪ್ಪ ಮತ್ತು ಶ್ರೇಯ ಆಂಚನ್ ಅಭಿನಯದ 'ರಾಂಧವ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುನೀಲ್ ಎಸ್ ಆಚಾರ್ಯ ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!