ಶ್ರೇಷ್ಠರು ಚಿತ್ರದ ಟ್ರೈಲರ್ನವೀನ್, ವಿರಾಜ್ ಅಭಿನಯದ ಶ್ರೇಷ್ಠರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ತ್ಯಾಗರಾಜ್ ನಿರ್ದೇಶಿಸಿದ್ದು ರಾಜೇಶ್ವರಿ ಟಿಜೆ ಚಿತ್ರವನ್ನು ನಿರ್ಮಿಸಿದ್ದಾರೆ.
ಮರಿ ಟೈಗರ್ ಚಿತ್ರದ ಟ್ರೈಲರ್ವಿನೋದ್ ಪ್ರಭಾಕರ್ ಮತ್ತು ತೇಜು ಅಭಿನಯದ ಮರಿ ಟೈಗರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿಎನ್ ಸತ್ಯ ನಿರ್ದೇಶಿಸಿದ್ದಾರೆ.
ಆಡೂ ಆಟ ಆಡು ಚಿತ್ರದ ಟ್ರೈಲರ್ಜಗನ್ ಮತ್ತು ಶೃತಿ ಪ್ರಕಾಶ್ ಅಭಿನಯದ ಆಡೂ ಆಟ ಆಡೂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮನಾಥ ರುಗುವೇಧಿ ಅವರು ನಿರ್ದೇಶಿಸಿದ್ದಾರೆ.
ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರದ ಟ್ರೈಲರ್ಸ್ಯಾಂಡಲ್ವುಡ್ ನಟ ಶರಣ್ ಹಾಗೂ ಚಿಕ್ಕಣ್ಣ ಅಭಿನಯದ ಸತ್ಯ ಹರಿಶ್ಚಂದ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶರಣ್ ಗೆ ಜೋಡಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ. ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.
ಶತಾಯ ಗತಾಯ ಚಿತ್ರದ ಟ್ರೈಲರ್ರಘು ರಾಮಪ್ಪ ಹಾಗೂ ಸೋನು ಗೌಡ ಅಭಿನಯದ ಶತಾಯ ಗತಾಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಂದೀಪ್ ಗೌಡ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚೇತನ್ ನಟನೆಯ ಅತಿರಥ ಚಿತ್ರದ ಟ್ರೈಲರ್ಚೇತನ್ ಹಾಗೂ ಲತಾ ಹೆಗ್ಡೆ ಅಭಿನಯದ ಅತಿರಥ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಿದ್ದು ಪ್ರೇಮ್ ಮೈಸೂರ್ ಚಿತ್ರವನ್ನು ನಿರ್ಮಿಸಿದ್ದಾರೆ.
ಚೀನೀ ಯೋಧರಿಂದ ನಮಸ್ತೆ ಹೇಳಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾ ಯೋಧರೊಂದಿಗೆ ಮಾತನಾಡಿದ್ದಾರೆ, ಈ ವೇಳೆ ಭಾರತೀಯ ಸಂಸ್ಕೃತಿಯ ಬಗ್ಗೆ ಚೀನಾ ಯೋಧರಿಗೆ ತಿಳಿಸಿದ್ದಾರೆ.
ಪದ್ಮಾವತಿ ಚಿತ್ರದ ಟ್ರೈಲರ್ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ.
ಕುತೂಹಲ ಹೆಚ್ಚಿಸಿದ ರಜನಿಕಾಂತ್ರ 2.0 ಚಿತ್ರದ ಮೇಕಿಂಗ್ ವಿಡಿಯೋದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಮೇಕಿಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!