ಮನರಂಜನೆ

ಒಳ್ಳೆ ಹುಡ್ಗ ಪ್ರಥಮ್ ನಟನೆಯ ದೇವ್ರಂಥ ಮನುಷ್ಯ ಚಿತ್ರದ ಟೀಸರ್

ಬಿಗ್ ಬಾಸ್ ವಿಜೇತ ಒಳ್ಳೆ ಹುಡ್ಗ ಪ್ರಥಮ್ ಅಭಿನಯದ ದೇವ್ರಂಥ ಮನುಷ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಕಿರಣ್ ಶೆಟ್ಟಿ ಎಂಬುವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವೆಂಕಟ್ ಗೌಡ, ಮಂಜುನಾಥ್ ಮತ್ತು ಸುರೇಶ್ ಎಂಬುವರು ಬಂಡವಾಳ ಹೂಡಿದ್ದಾರೆ.

ಒಳ್ಳೆ ಹುಡ್ಗ ಪ್ರಥಮ್ ನಟನೆಯ ದೇವ್ರಂಥ ಮನುಷ್ಯ ಚಿತ್ರದ ಟೀಸರ್
ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ಅಂತಿಮ ಟ್ರೈಲರ್

ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ಅಂತಿಮ ಟ್ರೈಲರ್

ಪ್ಲಾನೆಟ್ ಆಫ್ ದಿ ಏಪ್ಸ್ ಸರಣಿಯ ಮೂರನೇ ಭಾಗ ವಾರ್ ಫಾರ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದೀಗ ಚಿತ್ರ ತಂಡದ ಚಿತ್ರದ ಅಂತಿಮ ಟ್ರೈಲರ್ ಅನ್ನು ಬಿಡುಗಡೆಮಾಡಿದೆ. ಈ ಚಿತ್ರವನ್ನು ಡಾನ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್ ಚಿತ್ರದ ನಿರ್ದೇಶಕ ಮ್ಯಾಟ್ ರೀವ್ಸ್ ನಿರ್ದೇಶಿಸಿದ್ದಾರೆ.