ಜಾಗ್ವರ್ ಚಿತ್ರಕ್ಕಾಗಿ ಮೈ ಹುರಿಗೊಳಿಸಿದ ನಿಖಿಲ್ ಗೌಡ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಅಭಿನಯದ ಚೊಚ್ಚಲ ಚಿತ್ರ ಜಾಗ್ವರ್ ಚಿತ್ರೀಕರಣ ಶುರುವಾಗಲಿದೆ. ಈ ಮಧ್ಯೆ ಜಾಗ್ವರ್ ಚಿತ್ರಕ್ಕಾಗಿ ನಿಖಿಲ್ ಗೌಡ ಮೈ ಹುರಿಗೊಳಿಸಿದ್ದಾರೆ. ಚಿತ್ರಕ್ಕಾಗಿ ಡಾನ್ಸ್, ಫೈಟ್, ಮಾಡಿರುವ ವಿಡಿಯೋವನ್ನು ತಯಾರಿಸಲಾಗಿದೆ.


