ಹೊಸ ಪ್ರವಾಸಿ ತಾಣಕ್ಕೆ ಹೋಗುತ್ತಿದ್ದೀರಾ? ಮೋಸ ಹೋಗದಿರಿ.. ಈ ಮುಖ್ಯ ಸಲಹೆಗಳನ್ನು ಪಾಲಿಸಿ...
"ಟೂರಿಸ್ಟ್ ಟ್ರ್ಯಾಪ್" (Tourist Trap) ಎಂದರೆ ಪ್ರವಾಸಿಗರನ್ನು ಆಕರ್ಷಿಸಿ, ಅವರಿಂದ ಅತಿಯಾದ ಹಣ ವಸೂಲಿ ಮಾಡುವುದಾಗಿದೆ. ಪ್ರವಾಸಿ ಸ್ಥಳಗಳ ಬಳಿ ಕೆಲವು ಜನರು ಪ್ರವಾಸಿಗರನ್ನು ಹಣದ ಮೂಲಕ ಮೋಸಗೊಳಿಸಲು ಪ್ರಯತ್ನಿಸುತ್ತಾರೆ.


