ಪ್ರವಾಸ

ವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!

ಇ-ಸಿಗರೇಟ್‌ ಹಾಗೂ ವೇಪರೈಸರ್‌ಗಳ ವಿಚಾರದಲ್ಲೂ ಇದೇ ಎಚ್ಚರಿಕೆ ಅಗತ್ಯ. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‌ ಮತ್ತು ವೇಪರೈಸರ್‌ಗಳನ್ನು ನಿಷೇಧಿತ ತಂಬಾಕು ಉತ್ಪನ್ನಗಳಾಗಿ ಪರಿಗಣಿಸಲಾಗುತ್ತದೆ.

ವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!
ಕಗ್ಗತ್ತಲಲ್ಲಿ ಕಾಡಿನ ಸುತ್ತಾಟ, ಚಂದ್ರನ ಬೆಳಕಿನಲ್ಲಿ ವನ್ಯಜೀವಿಗಳ ದರ್ಶನ: ಭಾರತದಲ್ಲಿ ಇದೇ ಮೊದಲು; ಇಲ್ಲಿದೆ ಕುಕ್ರೈಲ್ ನೈಟ್ ಸಫಾರಿ ಡಿಟೇಲ್ಸ್..!

ಕಗ್ಗತ್ತಲಲ್ಲಿ ಕಾಡಿನ ಸುತ್ತಾಟ, ಚಂದ್ರನ ಬೆಳಕಿನಲ್ಲಿ ವನ್ಯಜೀವಿಗಳ ದರ್ಶನ: ಭಾರತದಲ್ಲಿ ಇದೇ ಮೊದಲು; ಇಲ್ಲಿದೆ ಕುಕ್ರೈಲ್ ನೈಟ್ ಸಫಾರಿ ಡಿಟೇಲ್ಸ್..!

ಸಿಂಗಾಪುರದ ನೈಟ್ ಸಫಾರಿ ಜಗತ್ತಿನ ಅತ್ಯಂತ ಪ್ರಸಿದ್ಧ ರಾತ್ರಿ ವನ್ಯಜೀವಿ ಅನುಭವಗಳಲ್ಲಿ ಒಂದಾಗಿದೆ. ಇದೇ ಮಾದರಿಯಲ್ಲಿ ಕುಕ್ರೈಲ್ ನೈಟ್ ಸಫಾರಿಯಲ್ಲೂ ಪ್ರಾಣಿಗಳನ್ನು ಅವುಗಳ ಹೆಚ್ಚು ಸಕ್ರಿಯವಾಗಿರುವ ರಾತ್ರಿ ಸಮಯದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಆಕಾಶದಲ್ಲಿ ಹಾರುತ್ತಾ ಭಾರತದ ಸೌಂದರ್ಯ ಕಣ್ತುಂಬಿಕೊಳ್ಳಿ: ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ 5 ಹೆಲಿಕಾಪ್ಟರ್‌ ಯಾನಗಳು..!

ಆಕಾಶದಲ್ಲಿ ಹಾರುತ್ತಾ ಭಾರತದ ಸೌಂದರ್ಯ ಕಣ್ತುಂಬಿಕೊಳ್ಳಿ: ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ 5 ಹೆಲಿಕಾಪ್ಟರ್‌ ಯಾನಗಳು..!

ನೆಲದ ಮೇಲಿಂದ ನೋಡಿದಾಗ ಕಾಣುವ ದೃಶ್ಯಕ್ಕಿಂತ ಆಕಾಶದಿಂದ ಕಾಣುವ ಅದೇ ಪ್ರದೇಶದ ಸೌಂದರ್ಯವೇ ವಿಭಿನ್ನ. ಪರ್ವತಗಳ ನಡುವೆ ಹಾರುವುದು, ನೀಲಿಗಪ್ಪು ಸಮುದ್ರದ ಮೇಲೆ ಸಾಗುವುದು, ಹಸಿರು ಕಣಿವೆಗಳನ್ನು ಮೇಲಿನಿಂದ ವೀಕ್ಷಿಸುವುದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

ಭಾರತದಲ್ಲಿ ರಾವಣನನ್ನು ಆರಾಧಿಸುವ 5 ಪ್ರಸಿದ್ಧ ದೇವಾಲಯಗಳು: ದಸರಾ ದಿನ ರಾವಣ ದಹನವಲ್ಲ, ಪೂಜೆ ನಡೆಯುವ ಅಪರೂಪದ ತಾಣಗಳಿವು..!

ಭಾರತದಲ್ಲಿ ರಾವಣನನ್ನು ಆರಾಧಿಸುವ 5 ಪ್ರಸಿದ್ಧ ದೇವಾಲಯಗಳು: ದಸರಾ ದಿನ ರಾವಣ ದಹನವಲ್ಲ, ಪೂಜೆ ನಡೆಯುವ ಅಪರೂಪದ ತಾಣಗಳಿವು..!

ರಾಮ-ರಾವಣರ ಯುದ್ಧದಲ್ಲಿ ರಾವಣ ಸೋತು ನೆಲಕ್ಕುರುಳಿದಾಗ, ರಾಮನು ಲಕ್ಷ್ಮಣನಿಗೆ ರಾವಣನ ಬಳಿಗೆ ತೆರಳಿ ಆತನಿಂದ ಜ್ಞಾನವನ್ನು ಕಲಿಯುವಂತೆ ಸೂಚಿಸಿದನೆಂಬ ಪ್ರಸಿದ್ಧ ಕಥೆಯಿದೆ. ಶತ್ರುವಾಗಿದ್ದರೂ ರಾವಣನಲ್ಲಿದ್ದ ಜ್ಞಾನ ಮತ್ತು ಅನುಭವವನ್ನು ಗೌರವಿಸಬೇಕು ಎಂಬ ಸಂದೇಶವನ್ನು ಈ ಪ್ರಸಂಗ ಸಾರುತ್ತದೆ.

ವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್‌ಪೋರ್ಟ್ ಯೋಜನೆ!

ವಿದೇಶ ಪ್ರವಾಸ ಅಲ್ಲ, ಇದು ಅಂಚೆ ಪಯಣ; ಎಲ್ಲರ ಗಮನ ಸೆಳೆಯುತ್ತಿದೆ ಕರ್ನಾಟಕ ಅಂಚೆ ಇಲಾಖೆಯ ವಿಶಿಷ್ಟ ಪಾಸ್‌ಪೋರ್ಟ್ ಯೋಜನೆ!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಅಂಚೆ ಕಚೇರಿಗಳ ಮುಂದೆ ಇತ್ತೀಚೆಗೆ ಉದ್ದನೆಯ ಸರತಿ ಸಾಲುಗಳು ಕಾಣಿಸುತ್ತಿವೆ. ಆದರೆ ಇದು ವೀಸಾ ಪಾಸ್ ಪೋರ್ಟ್ ಗಾಗಿ ಅಲ್ಲ. ಇದು ಪಾಸ್ ಪೋರ್ಟ್ ಆಕಾರದಲ್ಲಿರುವ ವಿಶೇಷ ಸ್ಟ್ಯಾಂಪ್ ಪುಸ್ತಕಕ್ಕಾಗಿ. ಅದುವೇ, ಫಿಲಾಟೆಲಿ ಪಾಸ್ ಪೋರ್ಟ್; ಆ ಕುರಿತ ವರದಿ ಇಲ್ಲಿದೆ:

ರಾಮಾಯಣದ ಪವಿತ್ರ ನೆನಪುಗಳ ಹೊತ್ತ ಸೀತಾ ಗುಹೆ: ಪಂಚವಟಿಯಲ್ಲಿರುವ ಈ ಗುಹೆಯ ವಿಶೇಷತೆ ಏನು? ನಾಸಿಕ್‌ಗೆ ಹೋದರೆ ಈ ತಾಣ ನೋಡುವುದು ಮರೆಯದಿರಿ!

ರಾಮಾಯಣದ ಪವಿತ್ರ ನೆನಪುಗಳ ಹೊತ್ತ ಸೀತಾ ಗುಹೆ: ಪಂಚವಟಿಯಲ್ಲಿರುವ ಈ ಗುಹೆಯ ವಿಶೇಷತೆ ಏನು? ನಾಸಿಕ್‌ಗೆ ಹೋದರೆ ಈ ತಾಣ ನೋಡುವುದು ಮರೆಯದಿರಿ!

ಸೀತಾ ಗುಹೆ ಒಂದು ಚಿಕ್ಕದಾದ ನೈಸರ್ಗಿಕ ಗುಹೆಯಾಗಿದ್ದು, ಇದರೊಳಗೆ ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ, ಸೀತಾದೇವಿ ಪ್ರತಿದಿನ ಪೂಜಿಸುತ್ತಿದ್ದರೆಂದು ನಂಬಲಾಗುವ ಶಿವಲಿಂಗವೂ ಇಲ್ಲಿದೆ.