Yuzvendra Chahal

ರೆಡ್-ಬಾಲ್ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದ ಯುಜ್ವೇಂದ್ರ ಚಾಹಲ್; 'ಆದರೆ, ನನ್ನ ಆಟ ಇನ್ನೂ ಮುಗಿದಿಲ್ಲ' ಎಂದ ಲೆಗ್-ಸ್ಪಿನ್ನರ್!
ಕ್ರಿಕೆಟ್

ರೆಡ್-ಬಾಲ್ ಕ್ರಿಕೆಟ್‌‌ಗೆ ನಿವೃತ್ತಿ ಘೋಷಿಸಿದ ಯುಜ್ವೇಂದ್ರ ಚಾಹಲ್; 'ಆದರೆ, ನನ್ನ ಆಟ ಇನ್ನೂ ಮುಗಿದಿಲ್ಲ' ಎಂದ ಲೆಗ್-ಸ್ಪಿನ್ನರ್!

2009ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಚಾಹಲ್, 49 ಪಂದ್ಯಗಳಲ್ಲಿ 32.27ರ ಸರಾಸರಿಯಲ್ಲಿ 148 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ 'ರೆಡ್-ಬಾಲ್' ಕ್ರಿಕೆಟ್ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ.

ವಿಚ್ಛೇದನ ಪಡೆದ ಒಂದೇ ವರ್ಷಕ್ಕೆ ಕ್ರಿಕೆಟಿಗ ಚಹಲ್-ಧನಶ್ರೀ ವರ್ಮಾ ಮತ್ತೆ ಒಂದು? Video ವೈರಲ್, ಅಸಲೀಯತ್ತೇನು?
ಕ್ರಿಕೆಟ್

ವಿಚ್ಛೇದನ ಪಡೆದ ಒಂದೇ ವರ್ಷಕ್ಕೆ ಕ್ರಿಕೆಟಿಗ ಚಹಲ್-ಧನಶ್ರೀ ವರ್ಮಾ ಮತ್ತೆ ಒಂದು? Video ವೈರಲ್, ಅಸಲೀಯತ್ತೇನು?

ಚಹಲ್ ಮತ್ತು ಧನಶ್ರೀ ವರ್ಮಾ ಅವರು ಮಾರ್ಚ್ 2025ರಲ್ಲಿ ಅಧಿಕೃತವಾಗಿ ತಮ್ಮ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ್ದರು. ಅವರ ವಿಚ್ಛೇದನದ ಸುದ್ದಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!
ಕ್ರಿಕೆಟ್

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!

'ನಾವು ಲಕ್ನೋದಲ್ಲಿಯೇ ಉಳಿಯುತ್ತೇವೆ. ನಾಳೆ ಆರ್‌ಆರ್ ಸೋಲುತ್ತದೆ ಮತ್ತು ರೋಹಿತ್ ಶರ್ಮಾ 200 ರನ್ ಗಳಿಸುತ್ತಾರೆ ಎಂದು ಆಶಿಸುತ್ತೇವೆ' ಎಂದರು.

'ಪತ್ನಿಯಿಂದ ವಿಚ್ಛೇದನ ಪಡೆಯುವಾಗ ಬೆಂಬಲವಾಗಿ ನಿಂತಿದ್ದೆ': ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿಗಳಿಗೆ ಆರ್‌ಜೆ ಮಹ್ವಾಶ್!
ಕ್ರಿಕೆಟ್

'ಪತ್ನಿಯಿಂದ ವಿಚ್ಛೇದನ ಪಡೆಯುವಾಗ ಬೆಂಬಲವಾಗಿ ನಿಂತಿದ್ದೆ': ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿಗಳಿಗೆ ಆರ್‌ಜೆ ಮಹ್ವಾಶ್!

ಈಮಧ್ಯೆ, ಐಪಿಎಲ್ 2026ರ ಪ್ಲೇಆಫ್ ರೇಸ್‌ನಲ್ಲಿ ಚಾಹಲ್ ಅವರ ಪಂಜಾಬ್ ಕಿಂಗ್ಸ್ (PBKS) ದೊಡ್ಡ ಹಿನ್ನಡೆಯನ್ನು ಅನುಭವಿಸಿತು.

ಯುಜ್ವೇಂದ್ರ ಚಾಹಲ್ ಬೌಲ್ ಮಾಡದ ಬಗ್ಗೆ ಪ್ರತಿಕ್ರಿಯಿಸಲು ಶ್ರೇಯಸ್ ಅಯ್ಯರ್ ನಿರಾಕರಣೆ; ಮೌನ ಮುರಿದ ಪಂಜಾಬ್ ಕಿಂಗ್ಸ್ ಕೋಚ್!
ಕ್ರಿಕೆಟ್

ಯುಜ್ವೇಂದ್ರ ಚಾಹಲ್ ಬೌಲ್ ಮಾಡದ ಬಗ್ಗೆ ಪ್ರತಿಕ್ರಿಯಿಸಲು ಶ್ರೇಯಸ್ ಅಯ್ಯರ್ ನಿರಾಕರಣೆ; ಮೌನ ಮುರಿದ ಪಂಜಾಬ್ ಕಿಂಗ್ಸ್ ಕೋಚ್!

ಮೊದಲ ಏಳು ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ, ಪಿಬಿಕೆಎಸ್ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ತಂಡದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದಿದ್ದ ಚಾಹಲ್, ಡೆಲ್ಲಿ ವಿರುದ್ಧ ಒಂದೇ ಒಂದು ಓವರ್ ಬೌಲ್ ಮಾಡಲಿಲ್ಲ.

'ಯಾರಿಗೂ ಭಯ ಅನ್ನೋದೇ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': ವಿಮಾನದಲ್ಲಿ Yuzvendra Chahal  ವೇಪಿಂಗ್ ಕುರಿತು ಮಾಜಿ ಆಟಗಾರ ಎಚ್ಚರಿಕೆ!
ಕ್ರಿಕೆಟ್

'ಯಾರಿಗೂ ಭಯ ಅನ್ನೋದೇ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': ವಿಮಾನದಲ್ಲಿ Yuzvendra Chahal ವೇಪಿಂಗ್ ಕುರಿತು ಮಾಜಿ ಆಟಗಾರ ಎಚ್ಚರಿಕೆ!

ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ವಿಷಯದ ಬಗ್ಗೆ ಚಾಹಲ್ ಇದುವರೆಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯುಜ್ವೇಂದ್ರ ಚಾಹಲ್ 'ವೇಪಿಂಗ್' ವಿವಾದ: Vlogging ನಿಲ್ಲಿಸುವಂತೆ ಪಂಜಾಬ್ ಕಿಂಗ್ಸ್‌ನ ಅರ್ಶದೀಪ್ ಸಿಂಗ್‌ಗೆ BCCI ಸೂಚನೆ!
ಕ್ರಿಕೆಟ್

ಯುಜ್ವೇಂದ್ರ ಚಾಹಲ್ 'ವೇಪಿಂಗ್' ವಿವಾದ: Vlogging ನಿಲ್ಲಿಸುವಂತೆ ಪಂಜಾಬ್ ಕಿಂಗ್ಸ್‌ನ ಅರ್ಶದೀಪ್ ಸಿಂಗ್‌ಗೆ BCCI ಸೂಚನೆ!

ಶುಕ್ರವಾರದಂದು, ಬಿಸಿಸಿಐ 10 ಐಪಿಎಲ್ ಫ್ರಾಂಚೈಸಿಗಳಿಗೆ ಏಳು ಪುಟಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಲೀಗ್ ಸಮಯದಲ್ಲಿ ಸಂಭಾವ್ಯ ಹನಿ-ಟ್ರ್ಯಾಪಿಂಗ್‌ನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿತು.

ಕಾರಿನಲ್ಲೇ 'ದಮ್ ಮಾರೋ ದಮ್'; ಸಿಗರೇಟ್ ರಸ್ತೆಗೆಸೆದ Yuzvendra Chahal? Video Viral
ಕ್ರಿಕೆಟ್

ಕಾರಿನಲ್ಲೇ 'ದಮ್ ಮಾರೋ ದಮ್'; ಸಿಗರೇಟ್ ರಸ್ತೆಗೆಸೆದ Yuzvendra Chahal? Video Viral

ಪ್ರಸ್ತುತ ಹಾಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಚಹಲ್ ಇದರ ನಡುವೆಯೇ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

"ನೀವು ವಾಸಿಸುವ ರಾಷ್ಟ್ರವನ್ನು ಬೆಂಬಲಿಸಿ ಅಥವಾ...": ಇರಾನ್-ಇಸ್ರೇಲ್ ಯುದ್ಧದ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಪೋಸ್ಟ್ ವೈರಲ್
ಕ್ರಿಕೆಟ್

"ನೀವು ವಾಸಿಸುವ ರಾಷ್ಟ್ರವನ್ನು ಬೆಂಬಲಿಸಿ ಅಥವಾ...": ಇರಾನ್-ಇಸ್ರೇಲ್ ಯುದ್ಧದ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಪೋಸ್ಟ್ ವೈರಲ್

ಭಾರತದಲ್ಲಿ ಖಮೇನಿ ಹತ್ಯೆಯನ್ನು ಖಂಡಿಸಿ ನಡೆಸುವ ಪ್ರತಿಭಟನೆಗಳ ಮೇಲೆ ಕಣ್ಣಿರಿಸುವಂತೆ ಕೇಂದ್ರ ಗೃಹ ಸಚಿವಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.