YouTube

ತಾಂತ್ರಿಕ ದೋಷ: ಜಗತ್ತಿನಾದ್ಯಂತ ಜಿ-ಮೇಲ್, ಯುಟ್ಯೂಬ್ ಸೇರಿದಂತೆ ಗೂಗಲ್ ಸೇವೆಗಳಲ್ಲಿ ವ್ಯತ್ಯಯ!
ಜಗತ್ತಿನಾದ್ಯಂತ ಜಿ-ಮೇಲ್, ಯುಟ್ಯೂಬ್ ಸೇರಿದಂತೆ ಗೂಗಲ್ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ.

ಟಿಕ್‌ಟಾಕ್ ನಿಷೇಧದ ಬಳಿಕ ಬೇಸರದಲ್ಲಿದ್ದವರಿಗೆ ಯೂಟ್ಯೂಬ್ ನಿಂದ 'ಶಾರ್ಟ್ಸ್' ಬಿಡುಗಡೆ
ದೇಶದಲ್ಲಿ ಚೀನಾ ಮೂಲದ ಟಿಕ್‌ಟಾಕ್ ವಿಡಿಯೋ ಆ್ಯಪ್ ನಿಷೇಧಗೊಂಡ ಬಳಿಕ ಬೇಸರದಲ್ಲಿದ್ದವರಿಗಾಗಿ ಗೂಗಲ್ ಸಮೂಹದ ಯೂಟ್ಯೂಬ್ 'ಶಾರ್ಟ್' ಎಂಬ ಕಿರು ಅವಧಿಯ ವಿಡಿಯೋ ರಚನೆ ಪ್ಲಾಟ್‌ಫಾರ್ಮ್ ಗೆ ಚಾಲನೆ ನೀಡಿದೆ.

ಯೂಟೂಬ್ ಪ್ರೇರಣೆ: ಶೇಂಗಾ ಬೇರ್ಪಡಿಸಲು ಸಾಧನವಾಗಿ ಸೈಕಲ್ ಬಳಕೆ!
ಬಿತ್ತನೆ ಮಾಡಿದ ಬೀಜಗಳ ಸಂರಕ್ಷಣೆ, ಬೆಳೆದ ಬೆಳೆಯ ಫಸಲನ್ನು ಬೇರ್ಪಡಿಸಲು ರೈತರು ನಿತ್ಯ ನಾನಾ ನವೀನ ದಾರಿಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ತಮಗೆ ತೋಚಿದ ಪರಿಕರಗಳನ್ನು ಬಳಸಿ ಸುಲಭವಾಗುವ ವಿಧಾನಗಳನ್ನು ಕಂಡು ಹಿಡಿದು ಜಾರಿಗೆ ತರುತ್ತಿರುತ್ತಾರೆ.

ಭಾರತ ಲಾಕ್‌ಡೌನ್ ಮನೇಲಿ ಕುಳಿತು ಯೂಟ್ಯೂಬ್ ನಲ್ಲೇ 'ರಾಮ ರಾಮ ರೇ' ಚಿತ್ರ ವೀಕ್ಷಿಸಿ!
ಲಾಕ್‌ಡೌನ್ ಆಗಿರುವ ಕಾರಣ ಮನೇನಲ್ಲೇ ಕುಳಿತು ಉತ್ತಮ ಚಲನಚಿತ್ರಗಳನ್ನು ನೋಡಲು ಬಯಸುವ ಜನರಿಗೆ, ನಿರ್ದೇಶಕ ಡಿ ಸತ್ಯ ಪ್ರಕಾಶ್ ಉತ್ತಮ ಗಿಫ್ಟ್ ನೀಡಿದ್ದಾರೆ. ತಮ್ಮ ನಿರ್ದೇಶನದ " ರಾಮ ರಾಮ ರೇ" ಚಿತ್ರವನ್ನು ಅವರೀಗ ಯೂಟ್ಯೂಬ್ ಗೆ ಬಿಟ್ಟಿದ್ದು ವೀಕ್ಷಕರು ಯೂಟ್ಯೂಬ್ ನಲ್ಲಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.

ಯೂಟ್ಯೂಬ್ ನಿಂದ ಡಿಲೀಟ್ ಆಗಿದ್ದ ಕೋಟಿಗೊಬ್ಬ-3 ಟೀಸರ್ ಇಂದಿನಿಂದ ಲಭ್ಯ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಹೌದು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿತ್ತು.

ಯೂಟ್ಯೂಬ್ ಮೂಲಕ ವರ್ಷಕ್ಕೆ 2.6 ಕೋಟಿ ರೂ. ಸಂಪಾದಿಸಿದ 8ರ ಪುಟ್ಟ ಪೋರ
ಕೇವಲ 8 ವರ್ಷದ ಪುಟ್ಟ ಬಾಲಕನೊಬ್ಬ ಬರೊಬ್ಬರಿ 2.6 ಕೋಟಿ ರೂ ಸಂಪಾದನೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

ಸೌದೆ ಒಲೆಯಲ್ಲಿ ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ಸ್ಟಾರ್ ಆಗಿದ್ದ ಅಜ್ಜನ ನಿಧನ!
ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ್ದ ಗ್ರ್ಯಾಂಡ್ ಕಿಚನ್ ಯುಟ್ಯೂಬ್ ಚಾನೆಲ್ ಖ್ಯಾತಿಯ 73 ವರ್ಷದ ನಾರಾಯಣ ರೆಡ್ಡಿ ನಿಧನ ಹೊಂದಿದ್ದಾರೆ.

ಮೊದಲ ಬ್ರೇಕ್ ಅಪ್ ವಿಡಿಯೋ ಸಾಂಗ್: ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿದ ದಾವಣಗೆರೆ ಹುಡುಗರು!
ದಾವಣಗೆರೆ ಹುಡುಗರ ತಂಡವೊಂದು ಬ್ರೇಕ್ ಅಪ್ ವಿಡಿಯೋ ಸಾಂಗೊಂದು ಮಾಡಿದ್ದು ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.

ಕನ್ನಡದಲ್ಲೂ ದಾಖಲೆ ಬರೆದ ಸೈರಾ ನರಸಿಂಹಾ ರೆಡ್ಡಿ ಟೀಸರ್!
ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುಭಾಷಾ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ದಾಖಲೆ ಬರೆದಿದ್ದು, ಟೀಸರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವ್ಯೂ ಪಡೆದ ಪರಭಾಷಾ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.

