YouTube

ಬಾಂಬ್ ತಯಾರಿಕೆಗೆ ChatGPT, YouTube ಬಳಸಿದ್ದ ದೆಹಲಿ ಸ್ಫೋಟ ಆರೋಪಿ: NIA
ಕಳೆದ ವರ್ಷದ ನವೆಂಬರ್ 10ರಂದು ರಾಷ್ಟ್ರ ರಾಜಧಾನಿಯನ್ನು ನಡುಗಿಸಿದ, ಹೆಚ್ಚಿನ ತೀವ್ರತೆಯ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್ಐಎ ಮೇ 14ರಂದು ಸಲ್ಲಿಸಿರುವ 7,500 ಪುಟಗಳ ಆರೋಪಪಟ್ಟಿಯಲ್ಲಿ....

Hanuman Chalisa ಹೊಸ ದಾಖಲೆ: YouTube ನಲ್ಲಿ 5 ಬಿಲಿಯನ್ ವೀಕ್ಷಣೆ ದಾಟಿದ ಏಕೈಕ ಭಾರತೀಯ ವೀಡಿಯೊ..!
ಆಂಜನೇಯ ಸ್ವಾಮಿಯ ಮಂತ್ರಗಳಲ್ಲಿ ಹನುಮಾನ್ ಚಾಲೀಸಾವು ಅತ್ಯಂತ ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಸ್ತೋತ್ರವೆಂದು ಪರಿಗಣಿಸಲಾಗುತ್ತದೆ. ಹನುಮಂತ ಚಿರಂಜೀವಿ ಎಂಬ ನಂಬಿಕೆಯಿದೆ.

Mark ಚಿತ್ರದ 'ಸೈಕೋ ಸೈತಾನ್' ಚಿತ್ರದ ಹಾಡು ಸಖತ್ ಟ್ರೋಲ್; Darshan ಫ್ಯಾನ್ಸ್ ಟಾಂಗ್; YouTube ವಿಡಿಯೋ ಡಿಲೀಟ್!
ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತರ್ದ ಸೈಕೋ ಸೈತಾನ್ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ನಿನ್ನೆ ಸಂಜೆ 6.15ಕ್ಕೆ ಬಿಡುಗಡೆಯಾಗಿತ್ತು. ಆದರೆ ಹಾಡಿನ ಲಿರಿಕ್ಸ್ ಕೇಳಿದ ಮೇಲೆ ಅಭಿಮಾನಿಗಳು ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!
ನೇಪಾಳದ ಕೆಪಿ ಓಲಿ ಸರ್ಕಾರವು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಂತಹ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ನಿರ್ಧಾರದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.

$1 ಮಿಲಿಯನ್ ಹಣ ಗಳಿಕೆ: 'ವಯಸ್ಕರ' ಕಂಟೆಂಟ್ ಕ್ರಿಯೇಟರ್ ಆಗಲು PhD ತೊರೆದ YouTuber Zara Dar
ಜರಾ ದಾರ್ ಎಂಬ ಮಹಿಳಾ ಯೂಟ್ಯೂಬರ್ 'ವಯಸ್ಕರ' ಕಂಟೆಂಟ್ ಕ್ರಿಯೇಟರ್ ಆಗಲು ತಮ್ಮ PhD ಪದವಿಯನ್ನೇ ತೊರೆದು ಸುದ್ದಿಗೆ ಗ್ರಾಸವಾಗಿದ್ದಾರೆ.

ಮದುವೆ ಹೆಸರಲ್ಲಿ ವಂಚನೆ: ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಅತ್ಯಾಚಾರ, ಬೆದರಿಕೆ ದೂರು ದಾಖಲು
ಮದುವೆ ಹೆಸರಲ್ಲಿ ಮೋಸ ಮಾಡಿದ್ದಾರೆ ಎಂದು ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ನರಸಿಂಗಿ ಪಿಎಸ್ಗೆ ಯುವತಿಯೊಬ್ಬಳು ವಕೀಲರ ಜೊತೆ ಬಂದು ಹರ್ಷಸಾಯಿ ವಿರುದ್ಧ ವಂಚನೆ ಮತ್ತು ಅತ್ಯಾಚಾರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

Supreme Court ಯೂಟ್ಯೂಬ್ ಚಾನೆಲ್ ಹ್ಯಾಕ್!
ಖದೀಮರು ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಇಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ.

ಪ್ರಾಣದ ಜೊತೆ ಚೆಲ್ಲಾಟ: Youtube Video ನೋಡಿ ಆಪರೇಷನ್ ಮಾಡಿದ ವೈದ್ಯ, ಬಾಲಕ ಸಾವು!
ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯ ಧರ್ಮಬಾಗಿ ಮಾರುಕಟ್ಟೆಯಲ್ಲಿರುವ ಗಣಪತಿ ಸೇವಾ ಸದನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಮಧುರಾ ಪೊಲೀಸ್ ಠಾಣೆ ವ್ಯಾಪ್ತಿಯ ಭುವಲ್ಪುರ ಗ್ರಾಮದ ನಿವಾಸಿ 15 ವರ್ಷದ ಗೊಲು ಸಾಹ್ ಎಂದು ಗುರುತಿಸಲಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ನಿಂದ you tube ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಸಾವು
ಯೂಟ್ಯೂಬ್ನ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನಾಗಿರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಕಳೆದ 2 ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದರು.

