WHO

’ಚೀನಾ ಲ್ಯಾಬ್ ನಲ್ಲಿ ಕೊರೋನಾ ಸೃಷ್ಟಿ’ ಎಂಬ ಅಮೆರಿಕಾ ಆರೋಪಕ್ಕೆ ಸಾಕ್ಷ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ವಿದೇಶ

’ಚೀನಾ ಲ್ಯಾಬ್ ನಲ್ಲಿ ಕೊರೋನಾ ಸೃಷ್ಟಿ’ ಎಂಬ ಅಮೆರಿಕಾ ಆರೋಪಕ್ಕೆ ಸಾಕ್ಷ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಚೀನಾ ಲ್ಯಾಬ್ ನಲ್ಲಿ ಕೊರೋನಾ ವೈರಸ್ ಸೃಷ್ಟಿಯಾಗಿದೆ ಎಂಬ ಅಮೆರಿಕಾದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಕೊರೋನಾ ವೈರಸ್: ಜಗತ್ತಿನಾದ್ಯಂತ 2.5 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 35,73,864ಕ್ಕೆ ಏರಿಕೆ
ವಿದೇಶ

ಕೊರೋನಾ ವೈರಸ್: ಜಗತ್ತಿನಾದ್ಯಂತ 2.5 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 35,73,864ಕ್ಕೆ ಏರಿಕೆ

ಮಾರಕ ಕೊರೋನಾ ವೈರಸ್ ಜಗತ್ತಿನಾದ್ಯಂತ 2.5 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಅಂತೆಯೇ ಸೋಂಕಿತರ ಸಂಖ್ಯೆ 35,73,864ಕ್ಕೆ ಏರಿಕೆಯಾಗಿದೆ.

ಪ್ರತಿಕಾಯಗಳು ಕೊರೋನಾ ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬ ಖಾತರಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ 
ವಿದೇಶ

ಪ್ರತಿಕಾಯಗಳು ಕೊರೋನಾ ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬ ಖಾತರಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ 

ಕೋವಿಡ್-19 ರೋಗದ ಸ್ವರೂಪ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇತ್ತ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಾಗದೇ ಅತ್ತ ಹರಡುವಿಕೆಯನ್ನೂ ತಡೆಯಲಾಗದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಜಾಗತಿಕ ಸಮುದಾಯ. 

ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು: ವಿಶ್ವ ಆರೋಗ್ಯ ಸಂಸ್ಥೆ
ವಿದೇಶ

ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು: ವಿಶ್ವ ಆರೋಗ್ಯ ಸಂಸ್ಥೆ

ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ. 

ಅಮೆರಿಕಾಗೆ ಸಡ್ಡು ಹೊಡೆದ ಚೀನಾ! ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚುವರಿ 30 ಮಿಲಿಯನ್ ಡಾಲರ್ ಅನುದಾನ! 
ವಿದೇಶ

ಅಮೆರಿಕಾಗೆ ಸಡ್ಡು ಹೊಡೆದ ಚೀನಾ! ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚುವರಿ 30 ಮಿಲಿಯನ್ ಡಾಲರ್ ಅನುದಾನ! 

ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿದ್ದ ಆರ್ಥಿಕ ನೆರವಿಗೆ ಅಮೆರಿಕ ಕತ್ತರಿ ಹಾಕಿದ್ದನ್ನೇ ಚೀನಾ ಈಗ ತನ್ನ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದೆ. 

ಆರ್ಥಿಕ ನೆರವು ಸ್ಥಗಿತ ನಿರ್ಧಾರ ಮರುಪರಿಶೀಲಿಸಿ: ಅಮೆರಿಕಾಗೆ ವಿಶ್ವ ಆರೋಗ್ಯ ಸಂಸ್ಥೆ  
ವಿದೇಶ

ಆರ್ಥಿಕ ನೆರವು ಸ್ಥಗಿತ ನಿರ್ಧಾರ ಮರುಪರಿಶೀಲಿಸಿ: ಅಮೆರಿಕಾಗೆ ವಿಶ್ವ ಆರೋಗ್ಯ ಸಂಸ್ಥೆ  

ಆರ್ಥಿಕ ನೆರವು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಅಮೆರಿಕಾಗೆ ಕರೆ ನೀಡಿದೆ. 

ಕೊರೋನಾ ವೈರಸ್ ದೀರ್ಘಕಾಲ ನಮ್ಮೊಂದಿಗೆ ಇರುತ್ತದೆ; ಹುಷಾರಾಗಿರಿ, ಎಚ್ಚರಿಕೆಯಿಂದಿರಿ: ವಿಶ್ವ ಆರೋಗ್ಯ ಸಂಸ್ಥೆ
ವಿದೇಶ

ಕೊರೋನಾ ವೈರಸ್ ದೀರ್ಘಕಾಲ ನಮ್ಮೊಂದಿಗೆ ಇರುತ್ತದೆ; ಹುಷಾರಾಗಿರಿ, ಎಚ್ಚರಿಕೆಯಿಂದಿರಿ: ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್-19 ಸೋಂಕು ಈ ಭೂಮಿ ಮೇಲೆ ಕೆಲ ಕಾಲದವರಗೆ ಇರಬಹುದು, ಬಹುತೇಕ ರಾಷ್ಟ್ರಗಳು ಸೋಂಕನ್ನು ನಿಭಾಯಿಸುವ ಮತ್ತು ತಡೆಗಟ್ಟುವ ಮೊದಲ ಹೆಜ್ಜೆಯಲ್ಲಿ ಇನ್ನೂ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಚೀನಾದಿಂದ ಕೋವಿಡ್-19 ಸಾವಿನ ಸಂಖ್ಯೆ ಪರಿಷ್ಕರಣೆ: ಎಲ್ಲ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ ಎಂದ WHO
ವಿದೇಶ

ಚೀನಾದಿಂದ ಕೋವಿಡ್-19 ಸಾವಿನ ಸಂಖ್ಯೆ ಪರಿಷ್ಕರಣೆ: ಎಲ್ಲ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ ಎಂದ WHO

ಚೀನಾ ಸರ್ಕಾರ ದಿಢೀರನೇ ತನ್ನ ದೇಶದಲ್ಲಾದ ಕೊರೋನಾ ವೈರಸ್ ಸಾವಿನ ಸಂಖ್ಯೆ ಪರಿಷ್ಕರಿಸಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ ಎಂದು ಹೇಳಿದೆ.

ಕೊರೋನಾ ಪತ್ತೆ, ಭಾರತದ ಆರೋಗ್ಯ ಸಚಿವಾಲಯ ಯತ್ನಕ್ಕೆ ವಿಶ್ವ ಆರೋಗ್ಯ ಸಂಘಟನೆ ಮೆಚ್ಚುಗೆ
ವಿದೇಶ

ಕೊರೋನಾ ಪತ್ತೆ, ಭಾರತದ ಆರೋಗ್ಯ ಸಚಿವಾಲಯ ಯತ್ನಕ್ಕೆ ವಿಶ್ವ ಆರೋಗ್ಯ ಸಂಘಟನೆ ಮೆಚ್ಚುಗೆ

ದೇಶದಲ್ಲಿ ಕೊರೋನಾ ವಿರುದ್ಧ ತೀವ್ರ ಸಮರ ಆರಂಭಿಸಿರುವ ಸರ್ಕಾರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮೂಲಕ ಈವರೆಗೆ 2 ಲಕ್ಷದ 74 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿದೆ.