WHO

WHOಗೆ ಆರ್ಥಿಕ ನೆರವು ಸ್ಥಗಿತ ಮಾಡಿರುವ ಅಮೆರಿಕ ಸರ್ಕಾರ ನಿರ್ಧಾರ ಸರಿಯಲ್ಲ: ವಿಶ್ವಸಂಸ್ಥೆ
ವಿಶ್ವಾದ್ಯಂತ ವ್ಯಾಪಕವಾಗಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಪ್ರಭಾವ ಮುಂದುವರೆಯುತ್ತಿರುವ ಈ ಹೊತ್ತಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಕಡಿತ ಮಾಡಿರುವ ಅಮೆರಿಕ ನಿಲುವು ಸರಿಯಲ್ಲ ಎಂದು ವಿಶ್ವಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೋನಾ ವಿರುದ್ಧ ಭಾರತದ ಕ್ರಮಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ
ಕೊರೋನಾ ವೈರಸ್ ವಿರುದ್ಧ ಭಾರತ ಕೈಗೊಂಡಿರುವ ಸಮಯೋಚಿತ ಕಠಿಣ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

ಭಾರತದಲ್ಲಿ ಕೊರೋನಾ 3ನೇ ಹಂತ ತಲುಪಿಲ್ಲ, ಇನ್ನೂ ಸುರಕ್ಷಿತ ವಲಯದಲ್ಲಿದೆ: ವಿಶ್ವ ಆರೋಗ್ಯ ಸಂಸ್ಥೆ
ಈ ಹಿಂದೆ ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ಸಮುದಾಯಿಕ ಪ್ರಸರಣ ಹಂತ ತಲುಪಿದೆ ಎಂದು ಪ್ರಕಟಿಸಿ ೧೩೫ ಕೋಟಿ ಮಂದಿ ಭಾರತೀಯರಲ್ಲಿ ತಲ್ಲಣ ಮೂಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ಈಗ ತಾನು ತಪ್ಪಾಗಿ ಅಂದಾಜು ಮಾಡಿದ್ದಾಗಿ, ತಾನು ಮಾಡಿದ್ದು ಪ್ರಮಾದ ಎಂದು ಒಪ್ಪಿಕೊಂಡು, ಭಾರತ ಇನ್ನೂ ಸುರಕ್ಷಿತ ವಲಯದಲ್ಲಿಯೇ ಇದೆ ಎಂದು ಸ್ಪಷ್ಟಪಡಿಸಿದೆ.

ಕೊರೋನಾ ವಿಷಯದಲ್ಲಿ ರಾಜಕೀಯ ಬೇಡ: ಡೊನಾಲ್ಡ್ ಟ್ರಂಪ್ ಗೆ ತಿವಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ
ಕೊರೋನಾ ಸೋಂಕನ್ನು ನಿವಾರಿಸಲು ಎಲ್ಲರೂ ಒಟ್ಟಾಗಿ ಹೋರಾಡಬೇಕೆ ಹೊರತು ಪರಸ್ಪರ ದೂಷಣೆಯಲ್ಲಿ ಈ ಸಂದರ್ಭದಲ್ಲಿ ತೊಡಗಿಕೊಳ್ಳಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರಾಗಿರುವ ಟೆಡ್ರೊಸ್ ಹೇಳಿದ್ದಾರೆ.

'ಅಮೆರಿಕಾದಿಂದ ಹೆಚ್ಚು ಫಂಡ್, ಆದರೆ ಚೀನಾ ಸ್ನೇಹಿ': ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಟ್ರಂಪ್ ಕೆಂಡಾಮಂಡಲ!
ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಕೋವಿಡ್- 19: ಚಿಕಿತ್ಸೆ ಕಂಡುಹಿಡಿಯುವಲ್ಲಿ ಗಣನೀಯ ಪ್ರಗತಿ- ಡೊನಾಲ್ಡ್ ಟ್ರಂಪ್
ಕೋವಿಡ್-19 ಸೋಂಕಿನ ವಿರುದ್ಧ ಚಿಕಿತ್ಸೆಗಳನ್ನು ಕಂಡುಹಿಡಿಯುವಲ್ಲಿ ಅಮೆರಿಕ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ

ಪೋಲಿಯೋ ಚುಚ್ಚುಮದ್ದು ಅಭಿಯಾನದ ಮೇಲೂ ಕೊರೋನಾ ಕರಿನೆರಳು: 6 ತಿಂಗಳವರೆಗೆ ಸ್ಥಗಿತ!
ಕೊರೋನಾ ಕರಿನೆರಳು ಪೋಲಿಯೋ ಅಭಿಯಾನದ ಮೇಲೂ ಬಿದ್ದಿದ್ದು, ಪೋಲಿಯೋ ಅಭಿಯಾನವನ್ನು 6 ತಿಂಗಳವರೆಗೆ ಸ್ಥಗಿತಗೊಳಿಸಲಾಗಿದೆ.

'ಒಗ್ಗಟ್ಟಿನಿಂದ ಹೋರಾಡಿ' ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರ ಕರೆ
ವಿಶ್ವಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ವೈರಸ್ ತಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು(ಫೈಟ್, ಯುನೈಟ್ ಆ್ಯಂಡ್ ಇಗ್ನೈಟ್) ಎಂದು ಜಿ20 ನಾಯಕರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯೆಸಸ್ ಕರೆ ನೀಡಿದ್ದಾರೆ.

ಲಾಕ್ ಡೌನ್ ನಿಂದಲೇ ಕೊರೋನಾ ವೈರಸ್ ತಡೆ ಅಸಾಧ್ಯ; ಸೋಂಕಿತರನ್ನು, ಸಂಪರ್ಕಿತರನ್ನು ಹುಡುಕಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಬೇಕು: ವಿಶ್ವ ಆರೋಗ್ಯ ಸಂಸ್ಥೆ
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ಉತ್ತಮವೇ ಆದರೂ, ಲಾಕ್ ಡೌನ್ ನಿಂದ ಮಾತ್ರ ವೈರಸ್ ತಡೆ ಸಾಧ್ಯವಿಲ್ಲ. ಇದಕ್ಕಾಗಿ ಇನ್ನೂ ಕಠಿಣ ಮತ್ತು ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

