WHO

ಕೋವಿಡ್-19: ಕಣ್ಗಾವಲು ಮತ್ತು ರಕ್ಷಣಾತ್ಮಕ ಕ್ರಮಗಳ ಹೆಚ್ಚಿಸಿ- WHO ಎಚ್ಚರಿಕೆ
ಜಗತ್ತಿನಾದ್ಯಂತ ಕೋವಿಡ್ ರೂಪಾಂತರಿ ವೈರಸ್ ಸೋಂಕು ವ್ಯಾಪಕವಾಗಿರುವಂತೆಯೇ ಇತ್ತ ವಿಶ್ವ ಆರೋಗ್ಯ ಸಂಸ್ಥೆ ಕಣ್ಗಾವಲು ಮತ್ತು ರಕ್ಷಣಾತ್ಮಕ ಕ್ರಮಗಳ ಹೆಚ್ಚಿಸಿ ಎಂದು ದೇಶಗಳಿಗೆ ಸಲಹೆ ನೀಡಿದೆ.

ಜಾಗತಿಕವಾಗಿ ಮೂವರು ಮಹಿಳೆಯರಲ್ಲಿ ಒಬ್ಬರು ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ: WHO
ಜಾಗತಿಕವಾಗಿ ಸುಮಾರು ಮೂವರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ.

ತಾಪಮಾನ, ರೋಗ, ವಾಯು ಮಾಲಿನ್ಯ: ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು!
ಜಾಗತಿಕ ತಾಪಮಾನ ಏರಿಕೆಯು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಲವು ವಿಧಾನಗಳೊಂದಿಗೆ ಹಿಡಿತಕ್ಕೆ ಬರಲು ಜಗತ್ತಿಗೆ ಹೆಚ್ಚುತ್ತಿರುವ ಕರೆಗಳು ಮುಂದಿನ ವಾರದಿಂದ ಪ್ರಾರಂಭವಾಗುವ ವಿಶ್ವಸಂಸ್ಥೆ ಹವಾಮಾನ ಮಾತುಕತೆಗಳಲ್ಲಿ ಮುನ್ನಲೆಗೆ ಬರಲಿದ್ದು, ಈ ವಿಷಯದ ಚರ್ಚೆಗೇ ಮೊದಲ ದಿನ ಮೀಸಲಾಗಿರುತ್ತದೆ.

ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ: WHO ವಿಚಾರಣೆ ಬೆನ್ನಲ್ಲೇ ಚೀನಾ ಸ್ಪಷ್ಟನೆ
ತಮ್ಮ ದೇಶದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿಯಾಗಿ ಶೇಖ್ ಹಸೀನಾ ಪುತ್ರಿ ಸೈಮಾ ನಾಮನಿರ್ದೇಶನ
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರಿ, ಮಾನಸಿಕ ಆರೋಗ್ಯ ತಜ್ಞ ಸೈಮಾ ವಾಝೇದ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಮುಂದಿನ ಪ್ರಾದೇಶಿಕ ನಿರ್ದೇಶಕಿಯಾಗಿ ನಾಮನಿರ್ದೇಶನ ಮಾಡಲಾಗಿದೆ.

ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಿಸಿ, 2.4 ವರ್ಷಗಳ ಕಾಲ ಹೆಚ್ಚು ಬದುಕಿ: ವರದಿ
“ವಿಶ್ವ ಆರೋಗ್ಯ ಸಂಸ್ಥೆಯ PM 2.5 ಮಾರ್ಗಸೂಚಿಯ 5 μg/m³” ರ ಪ್ರಕಾರ, “ಕರ್ನಾಟಕ ರಾಜ್ಯವು ಸೂಕ್ಷ್ಮವಾದ ಕಣಗಳ ವಾಯು ಮಾಲಿನ್ಯವನ್ನು (PM 2.5) ನಿಯಂತ್ರಿಸಲು ಕಾರ್ಯ ನಿರ್ವಹಿಸಿದರೆ ಕರ್ನಾಟಕದಲ್ಲಿ ಜನರ ಜೀವಿತಾವಧಿ 2.4 ವರ್ಷಗಳಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

"ವಿಶ್ವದ ಅತಿ ದೊಡ್ಡ...": WHO ಮುಖ್ಯಸ್ಥರಿಂದ ಭಾರತದ ಆಯುಷ್ಮಾನ್ ಆರೋಗ್ಯ ಯೋಜನೆಗೆ ಶ್ಲಾಘನೆ
ಯುನಿವರ್ಸಲ್ ಹೆಲ್ತ್ ಕವರೇಜ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ ಉಪಕ್ರಮ ಎಂದು ವಿಶ್ವ ಆರೋಗ್ಯಸಂಸ್ಥೆ ಮುಖ್ಯಸ್ಥ ಡಾ.ಟೆಡ್ರೊಸ್ ಅಧಾನೋಮ್ ಘೆಬ್ರೆಯೆಸಸ್ ಹೇಳಿದ್ದಾರೆ.

COVID-19 ಇನ್ನೂ ಜಾಗತಿಕ ಆರೋಗ್ಯ ಬೆದರಿಕೆ: WHO ಮುಖ್ಯಸ್ಥರ ಎಚ್ಚರಿಕೆ
ಕೋವಿಡ್-19 ಸೋಂಕು ಇನ್ನೂ ಜಾಗತಿಕ ಆರೋಗ್ಯ ಬೆದರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹೊಸ ಕೋವಿಡ್-19 ರೂಪಾಂತರ 'Eris' ವಿಶ್ವದಾದ್ಯಂತ ಹೆಚ್ಚಳ; ಭಾರತದಲ್ಲೂ ಪತ್ತೆ!
ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಹೊಸ ಕೋವಿಡ್ ರೂಪಾಂತರ EG.5 ಅಥವಾ Eris' ಅಮೆರಿಕ, ಚೀನಾ ಸೇರಿದಂತೆ ವಿಶ್ವಾದ್ಯಂತ ವೇಗವಾಗಿ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು 'ಆಸಕ್ತಿಯ ರೂಪಾಂತರ' ಎಂದು ವರ್ಗೀಕರಿಸಿದೆ.

