WHO

ಕೋವಿಡ್-19 ಇನ್ನು ಮುಂದೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ: ಡಬ್ಲ್ಯುಹೆಚ್ ಒ
ಕೋವಿಡ್-19 ಸಾಂಕ್ರಮಿಕ ಇನ್ನು ಮುಂದೆ 'ಜಾಗತಿಕ ಆರೋಗ್ಯ ತುರ್ತುಸ್ಥಿತಿ'ಯನ್ನು ಹೊಂದಿರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದೆ.

XBB.1.16 ಜಾಗ್ರತೆ ವಹಿಸಬೇಕಾದ ಕೋವಿಡ್ ರೂಪಾಂತರ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಕೋವಿಡ್-19 ಸಾಂಕ್ರಾಮಿಕ ಇನ್ನೂ ಸಕ್ರಿಯವಾಗಿದ್ದು, ಪ್ರಸ್ತುತ ಕೋವಿಡ್-19 ನ XBB.1.16 ಜಾಗ್ರತೆ ವಹಿಸಬೇಕಾದ ಕೋವಿಡ್ ರೂಪಾಂತರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ನಿಮಗೆ ಗೊತ್ತೇ... ಆರೋಗ್ಯಕ್ಕಾಗಿ ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿ ಇಲ್ಲ!
ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿಯಿಲ್ಲ ಮತ್ತು ಯಾವುದೇ ಪ್ರಮಾಣದ ಮದ್ಯಪಾನ ಒಬ್ಬರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಹೇಳಲಾಗಿದೆ.

ಕೋವಿಡ್-19: ಚೀನಾದ ಮಾಹಿತಿ ಕೊರತೆಯಿಂದಲೇ ಇತರೆ ದೇಶಗಳಿಂದ ನಿರ್ಬಂಧ ಹೇರಿಕೆ: WHO
ಚೀನಾದ ಕೋವಿಡ್ -19 ಉಲ್ಬಣಕ್ಕೆ ಪ್ರತಿಕ್ರಿಯೆಯಾಗಿ ಕೆಲವು ದೇಶಗಳು ಪರಿಚಯಿಸಿರುವ ನಿರ್ಬಂಧಗಳು "ಅರ್ಥವಾಗಬಲ್ಲವು", ಬೀಜಿಂಗ್‌ನಿಂದ ಮಾಹಿತಿಯ ಕೊರತೆಯಾಗಿರುವುದೇ ಇದಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಚೀನಾದಲ್ಲಿ ಉಲ್ಭಣಿಸಿದ ಕೋವಿಡ್-19: ಪರಿಸ್ಥಿತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಚೀನಾದಲ್ಲಿ ಮಹಾಮಾರಿ ಕೊರೋನಾ ಉಲ್ಭಣಿಸಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮಂಕಿಪಾಕ್ಸ್ ಅನ್ನು ಇನ್ಮುಂದೆ ಆ ಹೆಸರಿನಿಂದ ಕರೆಯುವಂತಿಲ್ಲ: ಹೊಸ ಹೆಸರು ನೀಡಿದ ಡಬ್ಲ್ಯುಹೆಚ್ಒ!
ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಗೆ ಹೊಸ ಹೆಸರನ್ನು ನೀಡಿದ್ದು, ಇನ್ನು ಮುಂದೆ ಆ ಹೆಸರಿನಿಂದ ರೋಗವನ್ನು ಉಲ್ಲೇಖಿಸುವಂತಿಲ್ಲ ಎಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸ್ಥಾನಕ್ಕೆ ಭಾರತದ ಸೌಮ್ಯ ಸ್ವಾಮಿನಾಥನ್ ರಾಜೀನಾಮೆ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಮುಖ್ಯ ವಿಜ್ಞಾನಿ ಭಾರತದ ಸೌಮ್ಯ ಸ್ವಾಮಿನಾಥನ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಂಕಿಪಾಕ್ಸ್ ಹರಡುವುದನ್ನು ತಪ್ಪಿಸಬೇಕೇ? ಹಾಗಿದ್ದರೆ ಹೆಚ್ಚು ಪಾರ್ಟ್ನರ್ ಗಳ ಜೊತೆ ಸೆಕ್ಸ್ ಬೇಡ: WHO
ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ಭೀತಿ ಹುಟ್ಟಿಸಿರುವ ಮಂಕಿಪಾಕ್ಸ್ ಸೋಂಕು ಪ್ರಸರಣವಾಗದಿರಲು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಸಲಹೆಯೊಂದನ್ನು ನೀಡಿದ್ದು, ಮಂಕಿಪಾಕ್ಸ್ ತಪ್ಪಿಸಲು ಲೈಂಗಿಕ ಪಾಲುದಾರರನ್ನು ಕಡಿಮೆ ಮಾಡಿ ಎಂದು ಹೇಳಿದೆ.

ಅತಿ ಹೆಚ್ಚು ಕ್ಷಯರೋಗ ಪ್ರಕರಣ ಹೊಂದಿರುವ ಟಾಪ್ 30 ದೇಶಗಳಲ್ಲಿ ಪಟ್ಟಿಯಲ್ಲಿ ಭಾರತ!
ವಿಶ್ವದಾದ್ಯಂತ ಅತಿ ಹೆಚ್ಚು ಕ್ಷಯರೋಗ (ಟಿಬಿ) ಪ್ರಕರಣಗಳನ್ನು ಹೊಂದಿರುವ ಟಾಪ್ 30 ದೇಶಗಳಲ್ಲಿ ಭಾರತವೂ ಇದ್ದು, ಈ ಬೆಳವಣಿಗೆ ಆಂತಕವನ್ನು ಹೆಚ್ಚಿಸಿದೆ.

