US-Iran war

US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ; ಯುದ್ಧ ಪುನರಾರಂಭ?
ಇರಾನ್ ಮೂಲಗಳ ಪ್ರಕಾರ, ಅಮೆರಿಕದ ಇತ್ತೀಚಿನ ದಾಳಿಗೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

"ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಿರಿ": ಅಮೆರಿಕಾ ನೇರ ಮಾತುಕತೆ ಪ್ರಸ್ತಾಪ ತಳ್ಳಿ ಹಾಕಿದ ಇರಾನ್; ಟ್ರಂಪ್‌ಗೆ ಭಾರೀ ಮುಖಭಂಗ..!
ಟ್ರಂಪ್ ಅವರು ಖಮೇನಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ ಅಥವಾ ಭೇಟಿ ಸಾಧ್ಯ ಎಂದು ಹೇಳಿರುವ ವರದಿಗಳನ್ನು ನೋಡಿದ್ದೇನೆ. ಆದರೆ, ಅವರು, ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಯನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು.

ಇರಾನ್ ಜೊತೆ ಶಾಂತಿ ಒಪ್ಪಂದದತ್ತ ಅಮೆರಿಕಾ; ಅಣ್ವಸ್ತ್ರ ತ್ಯಜಿಸಲು ಒಪ್ಪಿದ ಟೆಹ್ರಾನ್: ಟ್ರಂಪ್ ಮಹತ್ವದ ಹೇಳಿಕೆ..!
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, “ನನಗೆ ಬೇಕಾಗಿರುವ ಪ್ರಮುಖ ಭರವಸೆ ಎಂದರೆ ಇರಾನ್ ಅಣ್ವಸ್ತ್ರಗಳನ್ನು ಹೊಂದದಿರುವುದು. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಅಣ್ವಸ್ತ್ರ ಹೊಂದಲು ಅವಕಾಶವೇ ಇಲ್ಲ, ಶಾಂತಿ ಮಾತುಕತೆ ವಿಫಲವಾದರೆ ದಾಳಿ ಖಚಿತ- ಅಮೆರಿಕಾ ಎಚ್ಚರಿಕೆ
ಯುದ್ಧ ಪರಿಸ್ಥಿತಿ ತೀವ್ರವಾಗಿದ್ದರೂ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿವೆ. ವಿಶೇಷವಾಗಿ ಲೆಬನಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನೂ ಯುದ್ಧ ಅಂತ್ಯ ಒಪ್ಪಂದದ ಭಾಗವನ್ನಾಗಿಸಬೇಕು ಎಂದು ಇರಾನ್ ಒತ್ತಾಯಿಸಿದೆ.

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು; ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!
“ಪರಮಾಣು ಶಸ್ತ್ರರಹಿತ ಇರಾನ್” ಎಂಬ ಗುರಿಯ ಮೇಲೆ ಟ್ರಂಪ್ ಆಡಳಿತ ಗಟ್ಟಿಯಾಗಿ ನಿಂತಿದ್ದು, ಈಗಾಗಲೇ ಅಂತಿಮ ಹಂತ ತಲುಪಿದ್ದ ಮಾತುಕತೆಗೆ ಮತ್ತೆ ಇದೀಗ ಮತ್ತೆ ಅನಿಶ್ಚಿತತೆಯ ಹಂತ ತಲುಪಿದೆ.

ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ; ಕೈಗಾರಿಕೆಗಳಿಂದ ರೀಟೇಲ್ ಇಂಧನ ದುರುಪಯೋಗ ಮಾಡಿಕೊಂಡರೆ ಕಠಿಣ ಕ್ರಮ: ಕೇಂದ್ರ ಸರ್ಕಾರ
ವರ್ಷಕ್ಕೆ 258.1 ಮಿಲಿಯನ್ ಟನ್ ಶುದ್ಧೀಕರಣ ಸಾಮರ್ಥ್ಯ ಹೊಂದಿರುವ 22 ರಿಫೈನರಿಗಳೊಂದಿಗೆ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಶುದ್ಧೀಕರಣ ಕೇಂದ್ರವಾಗಿದೆ.

'ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ': ಅಮೆರಿಕಾ-ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ; ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!
ಒಪ್ಪಂದದಲ್ಲಿ ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯುವ ವಿಷಯ ಸೇರಿದ್ದು, ಇತ್ತೀಚಿನ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ತೈಲ ಸಾಗಣೆ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ.

US-Iran war: ಹೊಸ ಯುದ್ಧಕ್ಕೆ ಸಂಚು ನಡೆಸಿದ್ದಾರೆ, ನಮ್ಮನ್ನು ಕೆಣಕಿದರೆ ವಿನಾಶಕಾರಿ ದಾಳಿ ಖಂಡಿತ; ಅಮೆರಿಕಾಕ್ಕೆ ಇರಾನ್ ತಿರುಗೇಟು
ಒಂದು ವೇಳೆ ಇರಾನ್ ವಿರುದ್ಧ ಆಕ್ರಮಣ ಮರುಕಳಿಸಿದರೆ ಈ ಬಾರಿಯ ಪ್ರಾದೇಶಿಕ ಯುದ್ಧವು ಮಧ್ಯಪ್ರಾಚ್ಯದ ಗಡಿಗಳನ್ನು ಮೀರಿ ಇಡೀ ವಿಶ್ವಕ್ಕೆ ಹರಡಲಿದೆ ಮತ್ತು ಶತ್ರುಗಳನ್ನು ಹತ್ತಿಕ್ಕುವಂತಹ ವಿನಾಶಕಾರಿ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ.

US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಚೀನಾದಲ್ಲಿ ಕುಳಿತು ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ
ಮೂರು ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಇಂದು ಮಾತನಾಡಿರುವ ಟ್ರಂಪ್ ಅವರು, ಇರಾನ್‌ಗೆ ಅಣ್ವಸ್ತ್ರ ಅಭಿವೃದ್ಧಿಪಡಿಸಲು ಅಮೆರಿಕ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

