Thiruvananthapuram

ಕೇರಳದಲ್ಲಿ ಭೀಕರ ಅಪಘಾತ; 20 ಮಂದಿ ಭಕ್ತರಿಗೆ ಗಂಭೀರ ಗಾಯ
ಕೇರಳದ ಪಥನಪುರಂ ಬಳಿ ಸೋಮವಾರ ಭೀಕರ ಅಪಘಾತ ಸಂಭವಿಸಿದ್ದು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆಂದು ತೆರಳುತ್ತಿದ್ದ ಸುಮಾರು 20 ಮಂದಿ ಮಲಾಧಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಿರುವನಂತಪುರಂ: ಬಿಜೆಪಿ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿ
ತಿರುವನಂತಪುಂನಲ್ಲಿರುವ ಬಿಜೆಪಿ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿಯೊಂದು ಮಂಗಳವಾರ ತಡರಾತ್ರಿ ನಡೆದಿದೆ...

50 ಕ್ಕೂ ಹೆಚ್ಚು ಬೀದಿ ನಾಯಿಗಳ ದಾಳಿ; ತಿರುವನಂತಪುರಂನಲ್ಲಿ 65 ವರ್ಷದ ಮಹಿಳೆ ಸಾವು
ದುರಂತ ಘಟನೆಯೊಂದರಲ್ಲಿ ಶುಕ್ರವಾರ ರಾತ್ರಿ ಪುಲ್ಲುವಿಲಾ ಬೀಚ್ ಬಳಿ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ 65 ವರ್ಷದ ಮಹಿಳೆಯೊಬ್ಬರು ಮೃತಪಟ್ಟದ್ದಾರೆ. ಸಾವನ್ನಪ್ಪಿದವರು ಶಿಲುವಮ್ಮ

ಹಾಲಿವುಡ್ ಸ್ಟೈಲ್ ನಲ್ಲಿ ಎಟಿಎಂ ರಾಬರಿ ಮಾಡಿದ ವಿದೇಶಿಗರು: ಓರ್ವನ ಬಂಧನ
ಹೈಟೆಕ್ ತಂತ್ರಜ್ಞಾನ ಬಳಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿರುವ ಕೃತ್ಯದಲ್ಲಿ ಮೂವರು ರೊಮಾನಿಯಾ ರಾಷ್ಟ್ರದ ಪ್ರಜೆಗಳ ...

ಕೇರಳದಲ್ಲಿ ಒತ್ತಾಯ ಪೂರ್ವಕ ಮತಾಂತರ ಆರೋಪ: ಷಹಾನಾ ಆದ ವಿದ್ಯಾರ್ಥಿನಿ ಅಪರ್ಣಾ!
20 ಯುವಕರ ನಾಪತ್ತೆ ಮತ್ತು ಇಸಿಸ್ ಸೇರ್ಪಡೆ ಊಹಾಪೋಹದ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ದೇವರ ನಾಡು ಕೇರಳ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಒತ್ತಾಯ ಪೂರ್ವಕ ಮತಾಂತರದ ಗಂಭೀರ ಆರೋಪ ಕೇಳಿಬಂದಿದೆ.

ಇಸಿಸ್ ಉಗ್ರಗಾಮಿ ಸಂಘಟನೆ ಸೇರಿದ ತಂಗಿ, ಅಣ್ಣ ಎನ್ ಎಸ್ ಜಿ ಯೋಧ
ಇತ್ತೀಚೆಗೆ ಕೇರಳದಲ್ಲಿ ನಾಪತ್ತೆಯಾದ ಯುವಕರು ಕುಖ್ಯಾತ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ...

ನಾಪತ್ತೆಯಾದ ಕೇರಳ ಯುವಕರು "ಇಸಿಸ್" ಸೇರ್ಪಡೆ ಶಂಕೆ..!
ಕೇರಳದಲ್ಲಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಸುಮಾರು 15 ಮಂದಿ ಯುವಕರು ಉಗ್ರಗಾಮಿ ಸಂಘಟನೆ ಇಸಿಸ್ ಸೇರಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಘಟನೆ ಕುರಿತಂತೆ ಕೇರಳ ಸರ್ಕಾರ ತುರ್ತು ತನಿಖೆಗೆ ಆದೇಶ ಹೊರಡಿಸಿದೆ...

ಖಜಾನೆ ತುಂಬಿಸಲು ಕೇರಳ ಸರ್ಕಾರ ಹರಸಾಹಸ, "ಕೊಬ್ಬಿಗೂ ಟ್ಯಾಕ್ಸ್"!
ಜಂಕ್ ಫುಡ್ ಪ್ರಿಯರೇ ಎಚ್ಚರಿಕೆ..ಪಿಜ್ಜಾ ಬರ್ಗರ್ ತಿನ್ನಲು ಹೋಗುವ ಮುನ್ನ ನಿಮ್ಮ ಜೇಬು ತುಂಬಿದೆಯೇ ಎಂದು ಪರೀಕ್ಷಿಸಿಕೊಳ್ಳಿ..ಏಕೆಂದರೆ ಇದೀಗ ನಾವು ಸೇವಿಸುವ ಕೊಬ್ಬಿಗೂ ಸರ್ಕಾರ ತೆರಿಗೆ ವಿಧಿಸಿದೆ...

ಹಿಂದು ಭಯೋತ್ಪಾದನೆ ಆರೋಪದ ಮೇರೆಗೆ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದ ಸೋನಿಯಾ: ಸ್ವಾಮಿ ಆರೋಪ
2012ರಲ್ಲಿ ಯುಪಿಎ ಆಡಳಿತ ಸಂದರ್ಭದಲ್ಲಿ ಹಿಂದು ಭಯೋತ್ಪಾದನೆ ಆರೋಪದ ಮೇರೆಗೆ ಸೋನಿಯಾಗಾಂಧಿ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದರು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

