Thiruvananthapuram

ಕೇರಳ ಕ್ರೀಡಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಂಜು ಬಾಬಿ ರಾಜೀನಾಮೆ
ಭಾರತದ ಖ್ಯಾತ ಲಾಂಗ್ ಜಂಪ್ ತಾರೆ ಮತ್ತು ಕೇರಳ ಕ್ರೀಡಾ ಸಮಿತಿ ಅಧ್ಯಕ್ಷೆ ಅಂಜು ಬಾಬಿ ಜಾರ್ಜ್ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ...

ಕೇರಳಕ್ಕೆ ಅಪ್ಪಳಿಸಿದ ಮಾನ್ಸೂನ್; ಹಲವೆಡೆ ಭಾರಿ ಮಳೆ, ಓರ್ವ ಸಾವು
ನೈಋತ್ಯ ಮುಂಗಾರು ಮಾರುತಗಳು ಮಂಗಳವಾರ ತಡರಾತ್ರಿ ಕೇರಳ ಪ್ರವೇಶ ಮಾಡಿದ್ದು, ತಮಿಳುನಾಡು ಮತ್ತು ಕೇರಳ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ...

ಕೇರಳದಲ್ಲಿ ಇತಿಹಾಸ ನಿರ್ಮಿಸಿದ ಬಿಜೆಪಿ: ನೇಮಂ ಕ್ಷೇತ್ರದಲ್ಲಿ ರಾಜಗೋಪಾಲ್ ಗೆ ಜಯ
ಕೇರಳ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷ ತನ್ನ ಮೊದಲ ಚುನಾವಣಾ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದೆ.

ಭಾರತವೇ ನನ್ನ ಮನೆ, ನನ್ನ ಕೊನೆಯುಸಿರು ಇರುವವರೆಗೂ ಇಲ್ಲೇ ಇರುವೆ: ಸೋನಿಯಾ
ಭಾರತ ದೇಶವೇ ನನ್ನ ಮನೆಯಾಗಿದ್ದು, ನನ್ನ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಮೂಕ ಪ್ರೇಕ್ಷಕ ಪೊಲೀಸರೇ ಕೊಲ್ಲಂ ಪಟಾಕಿ ದುರಂತಕ್ಕೆ ಹೊಣೆ!
ಕೇರಳದ ಕೊಲ್ಲಂನ ಪುತ್ತಿಂಗಳ್ ದೇವಾಲಯದಲ್ಲಿ ಸಂಭವಿಸಿದ ಭೀಕರ ಪಟಾಕಿ ಅಗ್ನಿ ದುರಂತಕ್ಕೆ ಕೇರಳ ಪೊಲೀಸರ ನಿರ್ಲಕ್ಷ್ಯವೇ ಹೊಣೆ ಎಂದು ಕೇರಳದ ಗೃಹ ಇಲಾಖೆಯ ಉಪ ಕಾರ್ಯದರ್ಶಿ ನಳಿನಿ ನೆಟ್ಟೋ ಅವರು ವರದಿ ನೀಡಿದ್ದಾರೆ.

ತ್ರಿಶೂರ್ ಪೂರಂ ನಲ್ಲಿ ಪಟಾಕಿ ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ಒಪ್ಪಿಗೆ
ಕೊಲ್ಲಂ ಪಟಾಕಿ ದುರಂತದ ಬಳಿಕ ರಾತ್ರಿ ವೇಳೆ ಪಟಾಕಿಗೆ ನಿಷೇಧ ಹೇರಿದ್ದ ಕೇರಳದಲ್ಲಿ ಇದೀಗ ಮತ್ತೆ ಪಟಾಕಿ ಪ್ರದರ್ಶನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಕೇರಳ ದೇಗುಲ ದುರಂತ ಪ್ರಕರಣ: ಐವರನ್ನು ವಶಕ್ಕೆ ಪಡೆದ ಅಧಿಕಾರಿಗಳು
ಕೇರಳದ ಮೂಕಾಂಬಿಕ ದೇಗುಲ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸೋಮವಾರ 5 ಮಂದಿಯನ್ನು ವಶಕ್ಕೆ ಪಡೆದಿದ್ದು...

ಸಂಭಾವ್ಯ ದುರಂತ ಕುರಿತು ಮೊದಲೇ ದೂರು ನೀಡಿದ್ದ ಮಹಿಳೆ!
ಕೇರಳದ ಕೊಲ್ಲಂ ಮೂಕಾಂಬಿಕಾ ದೇಗುಲದಲ್ಲಿ ಶನಿವಾರ ನಡೆದ ಘೋರ ಅಗ್ನಿ ದುರಂತವನ್ನು ಮೊದಲೇ ಶಂಕಿಸಿದ್ದ ಕುಟುಂಬವೊಂದು ದೂರು ನೀಡಿದ್ದ ಅಂಶ ಬೆಳಕಿಗೆ ಬಂದಿದೆ.

ಮೋದಿ ಕೇರಳ ಭೇಟಿಯೊಂದು ನೈತಿಕ ಸ್ಥೈರ್ಯವಿದ್ದಂತೆ: ಜಿತೇಂದ್ರ ಸಿಂಗ್
ಕೇರಳದ ಮೂಕಾಂಬಿಕ ದೇಗುಲ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೋದಿಯವರು ಕೇರಳ ರಾಜ್ಯಕ್ಕೆ ಭೇಟಿ ನೀಡಿರುವುದೊಂದು ನೈತಿಕ ಸ್ಥೈರ್ಯವಿದ್ದಂತೆ ಎಂದು ಪ್ರಧಾನಿ ಕಚೇರಿಯ...

