Tennis

ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್
ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೆ ಎಂದು ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಬಹಿರಂಗಪಡಿಸಿದ್ದಾರೆ.

ಫ್ರೆಂಚ್ ಓಪನ್ 2021: ಪಾವಲ್ಯುಚೆಂಕೋವಾರನ್ನು ಸೋಲಿಸಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಾರ್ಬೊರಾ
ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾರನ್ನು ಸೋಲಿಸಿ ಬಾರ್ಬೊರಾ ಕ್ರೆಜ್ಕೆಕೋವಾ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

ಟೆನ್ನಿಸ್: ಫ್ರೆಂಚ್ ಓಪನ್ ಅರ್ಧಕ್ಕೇ ಮೊಟಕುಗೊಳಿಸಿ ಹೊರಬಂದ ರೋಜರ್ ಫೆಡರರ್
ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಬಂದಿದ್ದಾರೆ.

ನೆಟ್ಟಗೆ ಒಂದು ಮೆಸೇಜ್ ಮಾಡೋಕೂ ಬರಲ್ಲ: ಶೋಯೆಬ್‌ರನ್ನು ಟ್ರೋಲ್ ಮಾಡಿದ ನೆಟಿಗರು!
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ಕೆಲ ಸಾಲುಗಳನ್ನು ಬರೆದಿದ್ದರು.

ಫ್ರೆಂಚ್ ಓಪನ್: ಜಾಕೋವಿಕ್ ವಿರುದ್ಧ ನಡಾಲ್ ಗೆ ರೋಚಕ ಜಯ, 20ನೇ ಗ್ರಾಂಡ್ ಸ್ಲಾಮ್ ಗೆಲುವಿನ ಮೂಲಕ ಶತಕ ಸಾಧನೆ ಮಾಡಿದ ರಾಫಾ!
ಸ್ಪೈನ್ ನ ರಾಫೆಲ್ ನಡಾಲ್ ಮತ್ತೆ ಫ್ರೆಂಚ್ ಓಪನ್ ಪ್ರಶಸ್ತಿ ಕಿರೀಟಕ್ಕೆ ಮುತ್ತಿಟ್ಟಿದ್ದು, ಫೈನಲ್ ನಲ್ಲಿ ಬಲಿಷ್ಠ ನುವಾಕ್ ಜೋಕೋವಿಕ್ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ್ದಾರೆ.

5 ವರ್ಷದ ಬಾಲಕಿಯ ಟೆನಿಸ್ ಸ್ಕಿಲ್ಸ್ ಗೆ ನಡಾಲ್ ಫಿದಾ, ಬಾಲಕಿಗೆ ವಿಶೇಷ ಗಿಫ್ಟ್, ವಿಡಿಯೋ!
ಜಗತ್ತಿನ ಸ್ಟಾರ್ ಟೆನಿಸ್ ತಾರೆ ರಾಫೆಲ್ ನಡಾಲ್ ಐದು ವರ್ಷದ ಬಾಲಕಿಯ ಟೆನಿಸ್ ಸ್ಕಿಲ್ಸ್ ಗೆ ಫಿದಾ ಆಗಿದ್ದಾರೆ.

ವಿಶ್ವದ ನಂಬರ್ 1 ಟೆನಿಸ್ ತಾರೆ ನೋವಾಕ್ ಜೋಕೊವಿಚ್ ಗೂ ಕೊರೋನಾ!
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್ ಅವರು ಬೆಲ್ ಗ್ರಿಡ್ ನಲ್ಲಿ ಕೋವಿಡ್-19 ಟೆಸ್ಟ್ ಒಳಗಾಗಿದ್ದು ಇದೀಗ ಪಾಸಿಟಿವ್ ಎಂದು ವರದಿ ಬಂದಿದೆ.

ಮೊಣಕಾಲು ಶಸ್ತ್ರಚಿಕಿತ್ಸೆ ಹಿನ್ನೆಲೆ: 2021ರವರೆಗೆ ಟೆನ್ನಿಸ್‌ನಿಂದ ಹೊರಗುಳಿಯಲಿರುವ ಫೆಡರರ್
ಇಪ್ಪತ್ತು ಬಾರಿಯ ಗ್ರ್ಯಾಂಡ್‌ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ರೋಜರ್ ಫೆಡರರ್ ತಾವು ಎಅರಡನೇ ಬಾರಿ ಮೊಣಕಾಲು ಚಿಕಿತ್ಸೆಗೆ ಒಳಪಟ್ಟ ಬಳಿಕ 2021ರವರೆಗೆ ತಾವು ಟೆನ್ನಿಸ್ ಅಂಕಣದಿಂದ ಹೊರಗಿರುವುದಾಗಿ ಪ್ರಕಟಿಸಿದ್ದಾರೆ.

ಭಾರತವು ಮಹಿಳಾ ಕ್ರೀಡಾಪಟುಗಳನ್ನು ಸ್ವೀಕರಿಸಲು ಕಲಿತಿದೆ, ಆದರೆ ಇನ್ನೂ ಬಹಳ ದೂರ ಸಾಗಬೇಕಿದೆ: ಸಾನಿಯಾ
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಈ ದೇಶದಲ್ಲಿ ಕ್ರಿಕೆಟ್ ಹೊರತಾಗಿ ಇನ್ನುಳಿದ ಮಹಿಳಾ ಕ್ರೀಡಾಪಟುಗಳನ್ನು ಗುರುತಿಸುತ್ತಿದ್ದು ಇದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

