Tennis

ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ; 'ಮೊದಲ ಭಾರತೀಯ' ಎಂಬ ದಾಖಲೆ
ಕ್ರೀಡೆ

ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ; 'ಮೊದಲ ಭಾರತೀಯ' ಎಂಬ ದಾಖಲೆ

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗುರುವಾರ ಅಪರೂಪದ ಗೌರವಕ್ಕೆ ಭಾಜನರಾಗಿದ್ದು, ಏಷ್ಯಾ / ಓಷಿಯಾನಿಯಾ ವಲಯದಿಂದ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಎರಡನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕೊರೋನಾದ ಕಾರಣ ರದ್ದುಗೊಂಡ ವಿಂಬಲ್ಡನ್!
ಕ್ರೀಡೆ

ಎರಡನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಕೊರೋನಾದ ಕಾರಣ ರದ್ದುಗೊಂಡ ವಿಂಬಲ್ಡನ್!

ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಕೋವಿಡ್ -19 ಸಂಖ್ಯೆ ದಿನೇ ದಿನೆ ಏರುತ್ತಿರುವ ಹಿನ್ನೆಲೆಯಲ್ಲಿ ವರ್ಷದ ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್ ರದ್ದುಗೊಂಡಿದೆ.

ಟೆನಿಸ್ ಗೆ ಗುಡ್ ಬೈ ಎಂದ ಶರಪೋವಾ!
ಕ್ರೀಡೆ

ಟೆನಿಸ್ ಗೆ ಗುಡ್ ಬೈ ಎಂದ ಶರಪೋವಾ!

ಐದು ಬಾರಿಯ ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿ ವಿಜೇತೆ ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ, ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. 

ಕ್ರಿಕೆಟ್‌ನಲ್ಲಿ ಟೆನಿಸ್ ಶಾಟ್ ಮೂಲಕ ಬೌಂಡರಿ ಸಿಡಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!
ಕ್ರಿಕೆಟ್

ಕ್ರಿಕೆಟ್‌ನಲ್ಲಿ ಟೆನಿಸ್ ಶಾಟ್ ಮೂಲಕ ಬೌಂಡರಿ ಸಿಡಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!

ರೋ'ಹಿಟ್' ಶರ್ಮಾ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ ಅವರು ಕ್ರಿಕೆಟ್ ನಲ್ಲಿ ಅದ್ಭುತ ಶಾಟ್ ಗಳ ಮೂಲಕ ಮನಸೆಳೆಯುತ್ತಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಅವರು ಟೆನಿಸ್ ಶಾಟ್ ಮೂಲಕ ಬೌಂಡರಿ ಬಾರಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್: ರೋಹನ್ ಬೋಪಣ್ಣ-ಸಾನಿಯಾ ಮಿರ್ಜಾ ಜೋಡಿ
ಕ್ರೀಡೆ

ಆಸ್ಟ್ರೇಲಿಯಾ ಓಪನ್: ರೋಹನ್ ಬೋಪಣ್ಣ-ಸಾನಿಯಾ ಮಿರ್ಜಾ ಜೋಡಿ

ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ನ ಮಿಶ್ರಾ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ಕಣಕ್ಕಿಳಿಯಲಿದೆ.

ಟೆನಿಸ್ ವೃತ್ತಿ ಜೀವನಕ್ಕೆ ಥಾಮಸ್ ಬೆರ್ಡಿಚ್ ವಿದಾಯ
ಕ್ರೀಡೆ

ಟೆನಿಸ್ ವೃತ್ತಿ ಜೀವನಕ್ಕೆ ಥಾಮಸ್ ಬೆರ್ಡಿಚ್ ವಿದಾಯ

ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ಅವರು ಟೆನಿಸ್ ವೃತ್ತಿ ಜೀವನಕ್ಕೆ ಭಾನುವಾರ ವಿದಾಯ ಘೋಷಿಸಿದರು. 

ಕೋಬ್ ಚಾಲೆಂಜರ್ ಟೆನಿಸ್: ರಾಮಕುಮಾರ್-ಪುರವ್ ರಾಣಾ ಚಾಂಪಿಯನ್
ಕ್ರೀಡೆ

ಕೋಬ್ ಚಾಲೆಂಜರ್ ಟೆನಿಸ್: ರಾಮಕುಮಾರ್-ಪುರವ್ ರಾಣಾ ಚಾಂಪಿಯನ್

ಜಪಾನ್‌ನಲ್ಲಿ ನಡೆದ ಕೋಬ್ ಚಾಲೆಂಜರ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಮತ್ತು ಪುರವ್ ರಾಣಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ.

ಟೆನಿಸ್: ರಾಮಕುಮಾರ್ ಜೋಡಿಗೆ ಜಯ
ವಿದೇಶ

ಟೆನಿಸ್: ರಾಮಕುಮಾರ್ ಜೋಡಿಗೆ ಜಯ

ಭಾರತದ ಸ್ಟಾರ್ ಟೆನಿಸ್ ಆಟಗಾರ ರಾಮಕುಮಾರ್ ರಾಮನಾಥನ್ ಹಾಗೂ ರಷ್ಯಾದ ಮಿಕೈಲ್ ಎಲ್ಜಿನ್ ಜೋಡಿ ಶೆನ್ಜನ್ ಚಾಲೆಂಜರ್ ಟೂರ್ನಿಯಲ್ಲಿ ಜಯ ದಾಖಲಿಸಿದೆ. 

ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್
ಕ್ರೀಡೆ

ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್

ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಪೈನಲ್ ನಲ್ಲಿ ಸ್ಪೈನ್ ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ವಿರೋಚಿತ ಜಯ ಸಾಧಿಸಿ ನಾಲ್ಕನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.