ಕ್ರೀಡೆ

ನೆಟ್ಟಗೆ ಒಂದು ಮೆಸೇಜ್ ಮಾಡೋಕೂ ಬರಲ್ಲ: ಶೋಯೆಬ್‌ರನ್ನು ಟ್ರೋಲ್ ಮಾಡಿದ ನೆಟಿಗರು!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ಕೆಲ ಸಾಲುಗಳನ್ನು ಬರೆದಿದ್ದರು.

ನೆಟ್ಟಗೆ ಒಂದು ಮೆಸೇಜ್ ಮಾಡೋಕೂ ಬರಲ್ಲ: ಶೋಯೆಬ್‌ರನ್ನು ಟ್ರೋಲ್ ಮಾಡಿದ ನೆಟಿಗರು!
ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ
Published On :

ಇಸ್ಲಾಮಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ 34ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ಕೆಲ ಸಾಲುಗಳನ್ನು ಬರೆದಿದ್ದರು. 

ಸಾನಿಯಾ ಮಿರ್ಜಾ ತಮ್ಮ ಇನ್ ಸ್ಟಾದಲ್ಲಿ ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು. ಇಂತಹ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರನ್ನು ಪಡೆದ ನಾನು ನಿಜಕ್ಕೂ ಧನ್ಯ. ಅಮೇಜಿಂಗ್ ಎಂದು ಬರೆದುಕೊಂಡಿದ್ದರು. 

Story image

ಮುಂದುವರೆದು, ಸರ್ಪ್ಸೈಸ್ ನೀಡಿದ ಪತಿ ಶೋಯೆಬ್ ಮಲಿಕ್ ಗೂ ಧನ್ಯವಾದ ಎಂದು ಬರೆದು ಜೊತೆಗೆ ಪತಿ ಮತ್ತು ಮಗುವಿನ ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. 

Story image

ಆದರೆ ಶೋಯೆಬ್ ಮಲಿಕ್ ಪತ್ನಿ ಬರೆದಿದ್ದ ಸಾಲುಗಳನ್ನೇ ಕಾಪಿ ಪೇಸ್ಟ್ ಮಾಡಿದ್ದು ಇದು ನೆಟಿಗರು ಟ್ರೋಲ್ ಮಾಡುವಂತೆ ಮಾಡಿದೆ. 

Story image

ನೆಟ್ಟಗೆ ಒಂದು ಮೆಸೇಜ್ ಮಾಡೋಕು ಬರುವುದಿಲ್ಲ ಎಂದು ಶೋಯೆಬ್ ರ ಕಾಲೆಳೆಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.