ಕ್ರೀಡೆ

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ; ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ: ಪರಮೇಶ್ವರ್

ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯದ ಕೀರ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ, ಸಾಧನೆಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಬದುಕಿನ ನಂತರವೂ...

ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ; ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ: ಪರಮೇಶ್ವರ್
ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ: ರಿಸರ್ವ್ ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದ್ದೇ ರೋಚಕ- ಕನ್ನಡತಿ ಸ್ನೇಹಾ ಗೌಡ!

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ: ರಿಸರ್ವ್ ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದ್ದೇ ರೋಚಕ- ಕನ್ನಡತಿ ಸ್ನೇಹಾ ಗೌಡ!

ಏಷ್ಯನ್ ಗೇಮ್ಸ್‌ನ ಮಿಶ್ರ 4x100 ಮೀಟರ್ ರಿಲೇಯಲ್ಲಿ ಕೊಪ್ಪದ ಸ್ನೇಹಾ ಸತ್ಯನಾರಾಯಣ ಶಾನುವಳ್ಳಿ ಗೌಡ ತಂಡ 3ನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇನ್ನು ಸ್ನೇಹಾ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೇ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುತ್ತಾ ಬಂದಿದ್ದಾರೆ.

ಪಾಕ್ ಪಂದ್ಯದಲ್ಲಿ ರಹಸ್ಯ ಆಟಗಾರರು? ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದ ಟಿಟಿವಿ ನಂಬೂರಿ, ವಿಶ್ವನಾಥ್ ಯಾರು?

ಪಾಕ್ ಪಂದ್ಯದಲ್ಲಿ ರಹಸ್ಯ ಆಟಗಾರರು? ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದ ಟಿಟಿವಿ ನಂಬೂರಿ, ವಿಶ್ವನಾಥ್ ಯಾರು?

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದ ವೇಳೆ, ಟಿವಿ ಪರದೆಯ ಮೇಲಿನ ಸ್ಕೋರ್‌ಬೋರ್ಡ್ ನೋಡಿ ಕ್ರಿಕೆಟ್ ಅಭಿಮಾನಿಗಳು ಒಂದು ಕ್ಷಣ ನಿಜಕ್ಕೂ ಬೆಚ್ಚಿಬಿದ್ದಿದ್ದರು. ಆ ಕುರಿತ ವರದಿ ಇಲ್ಲಿದೆ: