ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2025: ಈ ಬಾರಿ ಖೇಲ್ ರತ್ನ ಇಲ್ಲ; ಅರ್ಜುನ ಪ್ರಶಸ್ತಿಗೆ 17 ನಾಮನಿರ್ದೇಶನ
2025ರ ವರ್ಷಕ್ಕೆ ಯಾವುದೇ ಕ್ರೀಡಾಪಟುವಿಗೆ ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡದಿರಲು ಕ್ರೀಡಾ ಸಚಿವಾಲಯವು ನಿರ್ಧರಿಸಿದೆ. ಆದರೆ 17 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿದೆ.


