T20 World Cup 2026

T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!
ಕ್ರಿಕೆಟ್

T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಅಮೆರಿಕ ಬೌಲರ್ ಗಳು ಆಘಾತ ನೀಡಿದರು. ಕೇವಲ 46 ರನ್ ಗಳಿಗೇ 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕೆ ಸಿಲುಕಿತು.

T20 ವಿಶ್ವಕಪ್ 2026: USA ಬೌಲರ್ ಗಳ ಎದುರು ಪರದಾಡಿದ ಭಾರತ, ಸೂರ್ಯ ಏಕಾಂಗಿ ಹೋರಾಟ; 161 ರನ್
ಕ್ರಿಕೆಟ್

T20 ವಿಶ್ವಕಪ್ 2026: USA ಬೌಲರ್ ಗಳ ಎದುರು ಪರದಾಡಿದ ಭಾರತ, ಸೂರ್ಯ ಏಕಾಂಗಿ ಹೋರಾಟ; 161 ರನ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ನಾಯಕ ಗುಜರಾತ್‌ ಮೂಲದ ಮೋನಾಂಕ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

T20 ವಿಶ್ವಕಪ್ 2026: ಟಾಸ್ ಗೆದ್ದ USA ಬೌಲಿಂಗ್ ಆಯ್ಕೆ, ಭಾರತಕ್ಕೆ ಡಬಲ್ ಆಘಾತ!
ಕ್ರಿಕೆಟ್

T20 ವಿಶ್ವಕಪ್ 2026: ಟಾಸ್ ಗೆದ್ದ USA ಬೌಲಿಂಗ್ ಆಯ್ಕೆ, ಭಾರತಕ್ಕೆ ಡಬಲ್ ಆಘಾತ!

ಟಾಸ್ ಗೆದ್ದ ಯುಎಸ್ಎ ನಾಯಕ ಗುಜರಾತ್‌ ಮೂಲದ ಮೋನಾಂಕ್ ಪಟೇಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

Virat Kohli, Rohit Sharma ಗೆ ಬಿಸಿಸಿಐ ಶಾಕ್; ಒಪ್ಪಂದದಲ್ಲಿ ಡಿಮೋಷನ್; ಈಗ ವೇತನ ಎಷ್ಟು ಗೊತ್ತಾ?
ಕ್ರಿಕೆಟ್

Virat Kohli, Rohit Sharma ಗೆ ಬಿಸಿಸಿಐ ಶಾಕ್; ಒಪ್ಪಂದದಲ್ಲಿ ಡಿಮೋಷನ್; ಈಗ ವೇತನ ಎಷ್ಟು ಗೊತ್ತಾ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2025-26 ಋತುವಿಗಾಗಿ ತನ್ನ ಕೇಂದ್ರ ಒಪ್ಪಂದಗಳ ಗಮನಾರ್ಹ ಪರಿಷ್ಕರಣೆಯನ್ನು ಔಪಚಾರಿಕಗೊಳಿಸಿದೆ ಎಂದು ವರದಿಯಾಗಿದೆ.

T20 World Cup 2026: ಗೆಲುವನ್ನು ಸುಲಭವಾಗಿ ಕೈಚೆಲ್ಲಿದ ನೆದರ್ಲ್ಯಾಂಡ್; ಪಂದ್ಯ ಗೆಲ್ಲಿಸಿ Pak ಮಾನ ಉಳಿಸಿದ ಬೌಲರ್‌ಗಳು!
ಕ್ರಿಕೆಟ್

T20 World Cup 2026: ಗೆಲುವನ್ನು ಸುಲಭವಾಗಿ ಕೈಚೆಲ್ಲಿದ ನೆದರ್ಲ್ಯಾಂಡ್; ಪಂದ್ಯ ಗೆಲ್ಲಿಸಿ Pak ಮಾನ ಉಳಿಸಿದ ಬೌಲರ್‌ಗಳು!

ಟಿ20 ವಿಶ್ವಕಪ್ 2026 ರೋಮಾಂಚಕಾರಿ ರೀತಿಯಲ್ಲಿ ಆರಂಭವಾಯಿತು. ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯದ ಗೆಲುವು ಕೊನೆಯ ಓವರ್‌ವರೆಗೂ ಏರಿಳಿತ ಮುಂದುವರೆದಿತ್ತು. ಒಂದು ಹಂತದಲ್ಲಿ ಪಾಕಿಸ್ತಾನ ಪಂದ್ಯ ಸೋಲುತ್ತದೆ ಎಂದು ತೋರುತ್ತಿತ್ತು.

ತಂಡಕ್ಕೆ ತಕ್ಕಂತೆ ICC ನಿಯಮ ಬದಲಾಗುತ್ತಾ? India ಹಿಡಿದ ಕ್ಯಾಚ್ ನಾಟೌಟ್, ಅದೇ Pak ಹಿಡಿದರೇ ಔಟ್; video!
ಕ್ರಿಕೆಟ್

ತಂಡಕ್ಕೆ ತಕ್ಕಂತೆ ICC ನಿಯಮ ಬದಲಾಗುತ್ತಾ? India ಹಿಡಿದ ಕ್ಯಾಚ್ ನಾಟೌಟ್, ಅದೇ Pak ಹಿಡಿದರೇ ಔಟ್; video!

ಟಿ20 ವಿಶ್ವಕಪ್​ನ ಮೊದಲ ಪಂದ್ಯವೇ ವಿವಾದಕ್ಕೀಡಾಗಿದೆ. ಐಸಿಸಿ ನಿಯಮ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ.

ICC Men’s T20 World Cup: ಸತತ 2ನೇ ಬಾರಿಗೆ ಯಾವ ತಂಡವೂ ಟ್ರೋಫಿ ಗೆದ್ದಿಲ್ಲ; ಅಸಾಧ್ಯವಾದುದ್ದನ್ನು ಸಾಧಿಸುತ್ತಾ ಭಾರತ?
ಕ್ರಿಕೆಟ್

ICC Men’s T20 World Cup: ಸತತ 2ನೇ ಬಾರಿಗೆ ಯಾವ ತಂಡವೂ ಟ್ರೋಫಿ ಗೆದ್ದಿಲ್ಲ; ಅಸಾಧ್ಯವಾದುದ್ದನ್ನು ಸಾಧಿಸುತ್ತಾ ಭಾರತ?

ಮತ್ತೊಂದು ಅಂಶವೆಂದರೆ ಈ ವರೆಗೂ ಯಾವುದೇ ತಂಡ ತವರಿನಲ್ಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿಲ್ಲ.

ICC Men’s T20 World Cup 2026: ಬಹುಮಾನದ ಮೊತ್ತ ಎಷ್ಟು?: ಇಲ್ಲಿದೆ ಮಾಹಿತಿ
ಕ್ರಿಕೆಟ್

ICC Men’s T20 World Cup 2026: ಬಹುಮಾನದ ಮೊತ್ತ ಎಷ್ಟು?: ಇಲ್ಲಿದೆ ಮಾಹಿತಿ

ಭಾರತವು 2024 ರಲ್ಲಿ ಪ್ರಶಸ್ತಿಯನ್ನು ಎತ್ತಿಹಿಡಿದ ನಂತರ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಯನ್ನು ಪ್ರವೇಶಿಸುತ್ತಿದೆ

ICC Men’s T20 World Cup: ಅಚ್ಚರಿ ಮೂಡಿಸುವ ಆಸಕ್ತಿದಾಯಕ ಅಂಶಗಳು...
ಕ್ರಿಕೆಟ್

ICC Men’s T20 World Cup: ಅಚ್ಚರಿ ಮೂಡಿಸುವ ಆಸಕ್ತಿದಾಯಕ ಅಂಶಗಳು...

ಈ ಲೇಖನದಲ್ಲಿ, ಐಸಿಸಿ ಪುರುಷರ ಟಿ20 ವಿಶ್ವಕಪ್ ಬಗ್ಗೆ ನಿಮಗೆ ಬಹುಶಃ ತಿಳಿದಿಲ್ಲದ ಅತ್ಯಂತ ಆಸಕ್ತಿದಾಯಕ ಮತ್ತು ರೋಮಾಂಚಕ ಸಂಗತಿಗಳನ್ನು ನೋಡೋಣ.