T20 World Cup 2026

T20 World Cup 2026: Chucking ವಿವಾದ; ಪಾಕಿಸ್ತಾನ ಸ್ಪಿನ್ನರ್ ಉಸ್ಮಾನ್ ತಾರಿಕ್ ಬೆಂಬಲಕ್ಕೆ ನಿಂತ ಆರ್ ಅಶ್ವಿನ್!
ಕ್ರಿಕೆಟ್

T20 World Cup 2026: Chucking ವಿವಾದ; ಪಾಕಿಸ್ತಾನ ಸ್ಪಿನ್ನರ್ ಉಸ್ಮಾನ್ ತಾರಿಕ್ ಬೆಂಬಲಕ್ಕೆ ನಿಂತ ಆರ್ ಅಶ್ವಿನ್!

ಮಂಗಳವಾರ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಅಮೆರಿಕ ವಿರುದ್ಧ 32 ರನ್‌ಗಳ ಭರ್ಜರಿ ಜಯ ಸಾಧಿಸಿತು.

T20 World Cup 2026: ಭಾರತ ವಿರುದ್ಧ ಪಂದ್ಯ ಬಹಿಷ್ಕಾರದಿಂದ ಪಾಕ್ ಯೂಟರ್ನ್; 'ಆರ್ಥಿಕ ಒತ್ತಡ' ಕಾರಣ ಎಂದ ಹರ್ಭಜನ್ ಸಿಂಗ್
ಕ್ರಿಕೆಟ್

T20 World Cup 2026: ಭಾರತ ವಿರುದ್ಧ ಪಂದ್ಯ ಬಹಿಷ್ಕಾರದಿಂದ ಪಾಕ್ ಯೂಟರ್ನ್; 'ಆರ್ಥಿಕ ಒತ್ತಡ' ಕಾರಣ ಎಂದ ಹರ್ಭಜನ್ ಸಿಂಗ್

ಪಾಕಿಸ್ತಾನವು ಭಾರತದ ವಿರುದ್ಧದ ಬಹುನಿರೀಕ್ಷಿತ ಪಂದ್ಯವನ್ನು ಬಹಿಷ್ಕರಿಸುವುದಾಗಿ ಈ ಹಿಂದೆ ಘೋಷಿಸಿತ್ತು. ಆದಾಗ್ಯೂ, ಸೋಮವಾರ ಪಾಕಿಸ್ತಾನ ಸರ್ಕಾರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿತು.

T20 World Cup 2026: ನಮೀಬಿಯಾ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಔಟ್; ಸಂಜು ಸ್ಯಾಮ್ಸನ್‌ಗೆ ಅದೃಷ್ಟ?
ಕ್ರಿಕೆಟ್

T20 World Cup 2026: ನಮೀಬಿಯಾ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಔಟ್; ಸಂಜು ಸ್ಯಾಮ್ಸನ್‌ಗೆ ಅದೃಷ್ಟ?

ಇಶಾನ್ ಕಿಶನ್ ಟಿ20 ವಿಶ್ವಕಪ್‌ನಲ್ಲಿ ಭಾರತದ ನಂಬರ್ 1 ಕೀಪರ್-ಬ್ಯಾಟರ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಅವರು ಫಾರ್ಮ್‌ನಲ್ಲಿಲ್ಲದ ಕಾರಣ ಸ್ಥಾನವನ್ನು ಕಳೆದುಕೊಂಡರು.

'ಆಟಗಾರರೇ ತೆಗೆದುಕೊಂಡಿರುವ ನಿರ್ಧಾರ': T20 World Cup ನಲ್ಲಿ ಭಾಗವಹಿಸದಿರುವ ಬಗ್ಗೆ ಬಾಂಗ್ಲಾದೇಶ ಯೂ-ಟರ್ನ್!
ಕ್ರಿಕೆಟ್

'ಆಟಗಾರರೇ ತೆಗೆದುಕೊಂಡಿರುವ ನಿರ್ಧಾರ': T20 World Cup ನಲ್ಲಿ ಭಾಗವಹಿಸದಿರುವ ಬಗ್ಗೆ ಬಾಂಗ್ಲಾದೇಶ ಯೂ-ಟರ್ನ್!

ಕಳೆದ ತಿಂಗಳು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೊಂದಿಗೆ ಮಾತುಕತೆ ನಡೆಸಿದ ನಂತರ, ನಜ್ರುಲ್ ಕಠಿಣ ನಿಲುವು ತೆಗೆದುಕೊಂಡಿದ್ದರು.

T20 World Cup 2026: 'ಪಾಕಿಸ್ತಾನಕ್ಕೆ ಇನ್ಮುಂದೆ ಅವಲಂಬನೆ ಅಗತ್ಯವಿಲ್ಲ': ICCಯೇ ಒಂದು ಹೆಜ್ಜೆ ಹಿಂದಿಟ್ಟಿದೆ- PCB ಮಾಜಿ ಮುಖ್ಯಸ್ಥ
ಕ್ರಿಕೆಟ್

T20 World Cup 2026: 'ಪಾಕಿಸ್ತಾನಕ್ಕೆ ಇನ್ಮುಂದೆ ಅವಲಂಬನೆ ಅಗತ್ಯವಿಲ್ಲ': ICCಯೇ ಒಂದು ಹೆಜ್ಜೆ ಹಿಂದಿಟ್ಟಿದೆ- PCB ಮಾಜಿ ಮುಖ್ಯಸ್ಥ

ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಪಿಸಿಬಿ ಇನ್ನು ಮುಂದೆ ಐಸಿಸಿಯನ್ನು ಅವಲಂಬಿಸಿಲ್ಲ ಎಂದು ಸೇಥಿ ಹೇಳಿದರು.

T20 World Cup 2026: 'ಭಾರತ ವಿರುದ್ಧದ ಪಂದ್ಯ ಮುಖ್ಯವಲ್ಲ'; ಸೂರ್ಯಕುಮಾರ್ ಯಾದವ್ ಮತ್ತು ತಂಡಕ್ಕೆ ಪಾಕ್ ಆಟಗಾರ ಎಚ್ಚರಿಕೆ!
ಕ್ರಿಕೆಟ್

T20 World Cup 2026: 'ಭಾರತ ವಿರುದ್ಧದ ಪಂದ್ಯ ಮುಖ್ಯವಲ್ಲ'; ಸೂರ್ಯಕುಮಾರ್ ಯಾದವ್ ಮತ್ತು ತಂಡಕ್ಕೆ ಪಾಕ್ ಆಟಗಾರ ಎಚ್ಚರಿಕೆ!

ಭಾರತದ ವಿರುದ್ಧದ ಮುಂಬರುವ ಪಂದ್ಯವು ದೊಡ್ಡ ವಿಷಯವಲ್ಲ. ಪಾಕಿಸ್ತಾನ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಸಾಕಷ್ಟು ಆತ್ಮವಿಶ್ವಾಸದಿಂದಿದೆ.

T20 ವಿಶ್ವಕಪ್ 2026: ತಾರಿಖ್ ಭರ್ಜರಿ ಬೌಲಿಂಗ್, USA ವಿರುದ್ಧ ಪಾಕಿಸ್ತಾನಕ್ಕೆ 32 ರನ್ ಜಯ
ಕ್ರಿಕೆಟ್

T20 ವಿಶ್ವಕಪ್ 2026: ತಾರಿಖ್ ಭರ್ಜರಿ ಬೌಲಿಂಗ್, USA ವಿರುದ್ಧ ಪಾಕಿಸ್ತಾನಕ್ಕೆ 32 ರನ್ ಜಯ

ಪಾಕಿಸ್ತಾನ ತಂಡ ನೀಡಿದ್ದ 191 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಅಮೆರಿಕ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

T20 ವಿಶ್ವಕಪ್ 2026: ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಪತನ; USAಗೆ 191 ರನ್ ಗುರಿ ನೀಡಿದ ಪಾಕಿಸ್ತಾನ!
ಕ್ರಿಕೆಟ್

T20 ವಿಶ್ವಕಪ್ 2026: ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಪತನ; USAಗೆ 191 ರನ್ ಗುರಿ ನೀಡಿದ ಪಾಕಿಸ್ತಾನ!

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಪೇರಿಸಿತು.

T20 ವಿಶ್ವಕಪ್ 2026: ಇಂಡೋ-ಪಾಕ್ ಪಂದ್ಯದಲ್ಲಿ ಜಯ್ ಶಾ, ಮೊಹ್ಸಿನ್ ನಖ್ವಿ ಮುಖಾಮುಖಿ? ಮಾಹಿತಿ ಇಲ್ಲ ಎಂದ ಶ್ರೀಲಂಕಾ
ಕ್ರಿಕೆಟ್

T20 ವಿಶ್ವಕಪ್ 2026: ಇಂಡೋ-ಪಾಕ್ ಪಂದ್ಯದಲ್ಲಿ ಜಯ್ ಶಾ, ಮೊಹ್ಸಿನ್ ನಖ್ವಿ ಮುಖಾಮುಖಿ? ಮಾಹಿತಿ ಇಲ್ಲ ಎಂದ ಶ್ರೀಲಂಕಾ

ಐಸಿಸಿ ಮುಖ್ಯಸ್ಥ ಜಯ್ ಶಾ ಮತ್ತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಸೇರಿದಂತೆ ಹಲವಾರು ಗಣ್ಯರು ಶ್ರೀಲಂಕಾ ರಾಜಧಾನಿಯಲ್ಲಿ ಪಂದ್ಯಕ್ಕಾಗಿ ಹಾಜರಾಗುವ ನಿರೀಕ್ಷೆಯಿದೆ.