T20 World Cup 2026

ಕ್ರಿಕೆಟ್ ತಂಡದ ಆಟ, ಹಲವು ವರ್ಷಗಳಿಂದ ನಾವು ಕೆಲವು ನಿರ್ದಿಷ್ಟ ಕೊಡುಗೆಗಳ ಬಗ್ಗೆ ಮಾತ್ರ ಮಾತನಾಡಿದ್ದೇವೆ: ಗೌತಮ್ ಗಂಭೀರ್
'ನನಗೆ ದತ್ತಾಂಶದಲ್ಲಿ ನಂಬಿಕೆ ಇಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ದತ್ತಾಂಶವನ್ನು ಎಂದಿಗೂ ನೋಡಿಲ್ಲ. ದತ್ತಾಂಶ ಎಂದರೆ ಏನು ಎಂದು ನನಗೆ ತಿಳಿದಿಲ್ಲ. ಬದಲಿಗೆ ಪ್ರವೃತ್ತಿಯನ್ನು ಅವಲಂಬಿಸುತ್ತೇನೆ'

Watch | IND vs WI: 196 ರನ್ ದಾಖಲೆಯ ರನ್ ಚೇಸ್; ಸೆಮಿಫೈನಲ್‌ಗೆ ಭಾರತ ಎಂಟ್ರಿ!

T20 World Cup 2026: ಸೆಮಿ-ಫೈನಲ್ ವೇಳಾಪಟ್ಟಿ ಪ್ರಕಟ! ಭಾರತ-ಇಂಗ್ಲೆಂಡ್ ಹಣಾಹಣಿ ಎಲ್ಲಿ ಗೊತ್ತಾ?
ಸಂಜು ಸ್ಯಾಮ್ಸನ್ ಅವರ 97 ರನ್ ಗಳ ನೆರವಿನಿಂದ ವೆಸ್ಟ್ ಇಂಡೀಸ್ ನೀಡಿದ 196 ರನ್ ಗಳ ಟಾರ್ಗೆಟ್ ನ್ನು ತಲುಪಿದ ಭಾರತ ಸೆಮಿಫೈನಲ್ ಪ್ರವೇಶಿಸಿತು.

T20 World Cup 2026: ಪಂದ್ಯಾವಳಿಯಿಂದ ಔಟ್; ಪಾಕಿಸ್ತಾನದ ಆಟಗಾರರಿಗೆ PCB ಶಾಕ್ ಟ್ರೀಟ್‌ಮೆಂಟ್!
ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತೇವೆ ಎಂದು ತಿಳಿದಿದ್ದ ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಮತ್ತಷ್ಟು ಉತ್ತಮವಾಗಿ ಆಡಬೇಕಿತ್ತು.

T20 World Cup 2026: 'ICC ಭಾರತೀಯ ಕ್ರಿಕೆಟ್ ಕೌನ್ಸಿಲ್' ಎಂದ ಪಾಕ್ ಆಟಗಾರನ ವಿರುದ್ಧ ಮುಗಿಬಿದ್ದ ನೆಟ್ಟಿಗರು!
ಆರಂಭದಲ್ಲಿ ಭಾರತ ತಂಡಕ್ಕಾಗಿ ನಿರಂತರವಾಗಿ ಪ್ರತಿಭಾವಂತ ಆಟಗಾರರನ್ನು ಸೇರಿಸಿಕೊಳ್ಳುವ ಭಾರತದ ಕ್ರಿಕೆಟ್ ವ್ಯವಸ್ಥೆಯನ್ನು ಶ್ಲಾಘಿಸಿದ ಮುಷ್ತಾಕ್, ತಮಾಷೆಯಾಗಿ ICC ಯನ್ನು ಭಾರತೀಯ ಕ್ರಿಕೆಟ್ ಕೌನ್ಸಿಲ್ ಎಂದು ಕರೆದಿದ್ದರು.
T20 World Cup 2026: ಕ್ಯಾಚಿಂಗ್ ದಕ್ಷತೆಯಲ್ಲಿ ಪಾಕಿಸ್ತಾನವೇ ಸ್ವಲ್ಪ ಉತ್ತಮ; ಭಾರತ ಅತ್ಯಂತ ಕಳಪೆ ಕ್ಯಾಚಿಂಗ್ ತಂಡ!
ಭಾನುವಾರ ನಡೆದ ಸೂಪರ್ 8 ಪಂದ್ಯದಲ್ಲಿಯೂ ಭಾರತ ವೆಸ್ಟ್ ಇಂಡೀಸ್ ಇನಿಂಗ್ಸ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತು.

T20 World Cup 2026: ಭಾರತ ಸೆಮಿಫೈನಲ್ ಪ್ರವೇಶಿಸಲ್ಲ ಎಂದಿದ್ದ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಟ್ರೋಲ್!
ಪಂದ್ಯಾವಳಿಯ ಆರಂಭದಲ್ಲಿ, ಪಾಕಿಸ್ತಾನ ಅರ್ಹತೆ ಪಡೆಯಬಹುದು ಅಥವಾ ಅರ್ಹತೆ ಪಡೆಯದಿದ್ದರೂ, ಭಾರತ ಖಂಡಿತವಾಗಿಯೂ ಅಗ್ರ ನಾಲ್ಕು ಸ್ಥಾನಗಳನ್ನು ತಲುಪುವುದಿಲ್ಲ ಎಂದು ಅಮೀರ್ ಹೇಳಿದ್ದರು.

T20 World Cup 2026: 'ನಾನು ಅವರಿಗಾಗಿ ನೋವು ಅನುಭವಿಸಿದ್ದೆ'; ಸಂಜು ಸ್ಯಾಮ್ಸನ್ ಭರ್ಜರಿ ಪ್ರದರ್ಶನ ಕೊಂಡಾಡಿದ ಶಶಿ ತರೂರ್!
196 ರನ್‌ಗಳ ಸವಾಲಿನ ಗುರಿಯನ್ನು ಟೀಂ ಇಂಡಿಯಾ ಬೆನ್ನತ್ತಿದ್ದು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯುನ್ನತ ಯಶಸ್ವಿ ಚೇಸಿಂಗ್ ಆಯಿತು. ಇದೀಗ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.

T20 World Cup 2026: ತಲೆ ಬಾಗಿಸಿ, ಸಂಜು ಸ್ಯಾಮ್ಸನ್ ಅಭಿನಂದಿಸಿದ ಸೂರ್ಯ ಕುಮಾರ್ ಯಾದವ್! ನೆಟ್ಟಿಗರ ಪ್ರಶಂಸೆ
50 ಎಸೆತಗಳಲ್ಲಿ 97 ರನ್ ಗಳಿಸಿದ ಸ್ಯಾಮ್ಸನ್, ಟೀಂ ಇಂಡಿಯಾ ಟಿ-20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವಲ್ಲಿ ಮಹತ್ತರ ಕೊಡುಗೆ ನೀಡಿದರು.

