Sushant Singh Rajput

ಸೋನಾಲಿ ಫೋಗಟ್ ಪ್ರಕರಣ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ರೀತಿಯಲ್ಲಿ ಹೋಗುವುದು ಬೇಡ: ಫೋಗಟ್ ಕುಟುಂಬ
ದೇಶ

ಸೋನಾಲಿ ಫೋಗಟ್ ಪ್ರಕರಣ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ರೀತಿಯಲ್ಲಿ ಹೋಗುವುದು ಬೇಡ: ಫೋಗಟ್ ಕುಟುಂಬ

ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ಒಂದೊಂದೆ ರಹಸ್ಯಗಳು ಬಯಲಾಗುತ್ತಿರುವಂತೆ, ಸೋನಾಲಿ ಅವರ ಕುಟುಂಬವು ಅವರ ಪ್ರಕರಣವು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದೊಂದಿಗೆ ಹೋಲಿಸಿದೆ.

ಬಿಹಾರ: ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ರಜಪೂತ್ ನ ಐವರು ಸಂಬಂಧಿಕರು ಸಾವು
ದೇಶ

ಬಿಹಾರ: ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ರಜಪೂತ್ ನ ಐವರು ಸಂಬಂಧಿಕರು ಸಾವು

ಬಿಹಾರದ ಲಖಿಸರೈ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಐವರು ದೂರದ ಸಂಬಂಧಿಕರು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಮೊದಲ ಪುಣ್ಯಸ್ಮರಣೆ: ನೆನೆದು ಭಾವುಕ ಪತ್ರ ಬರೆದ ಮಾಜಿ ಗೆಳತಿ ರಿಯಾ ಚಕ್ರವರ್ತಿ
ಬಾಲಿವುಡ್

ಸುಶಾಂತ್ ಸಿಂಗ್ ರಜಪೂತ್ ಮೊದಲ ಪುಣ್ಯಸ್ಮರಣೆ: ನೆನೆದು ಭಾವುಕ ಪತ್ರ ಬರೆದ ಮಾಜಿ ಗೆಳತಿ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ರಜಪೂತ್  ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಮೊದಲ ಪುಣ್ಯ ಸ್ಮರಣೆ ದಿನದಂದು ಅವರನ್ನು ನೆನಪಿಸಿಕೊಂಡಿರುವ ನಟಿ ಹಾಗೂ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ, ಬಾಲಿವುಡ್ ಸ್ಟಾರ್ ಅಗಲುವಿಕೆಯಿಂದ ಇನ್ನೂ ಹೊರಬರಬೇಕಾಗಿದೆ ಎಂದು ಹೇಳಿದ್ದಾರೆ.

ನಟ ಸುಶಾಂತ್ ಸಿಂಗ್ ಮೊದಲ ಪುಣ್ಯಸ್ಮರಣೆ: 'ಎ ನ್ಯೂಟ್ರಾನ್‌ ಸ್ಟಾರ್' ನೆನೆದ ಭೂಮಿ ಪೆಡ್ನೇಕರ್!
ಬಾಲಿವುಡ್

ನಟ ಸುಶಾಂತ್ ಸಿಂಗ್ ಮೊದಲ ಪುಣ್ಯಸ್ಮರಣೆ: 'ಎ ನ್ಯೂಟ್ರಾನ್‌ ಸ್ಟಾರ್' ನೆನೆದ ಭೂಮಿ ಪೆಡ್ನೇಕರ್!

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಪುಣ್ಯಸ್ಮರಣೆ ಇಂದು. ಈ ಹಿನ್ನೆಲೆ, ಅವರ 'ಸೋಂಚಿರಿಯಾ' ಸಹನಟಿ ಭೂಮಿ ಪೆಡ್ನೇಕರ್ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಜೀವನದಿಂದ ಸ್ಫೂರ್ತಿ ಪಡೆದ 'ನ್ಯಾಯ್: ದಿ ಜಸ್ಟೀಸ್' ಸಿನಿಮಾ ಟ್ರೇಲರ್ ಬಿಡುಗಡೆ
ಬಾಲಿವುಡ್

ಸುಶಾಂತ್ ಸಿಂಗ್ ರಜಪೂತ್ ಜೀವನದಿಂದ ಸ್ಫೂರ್ತಿ ಪಡೆದ 'ನ್ಯಾಯ್: ದಿ ಜಸ್ಟೀಸ್' ಸಿನಿಮಾ ಟ್ರೇಲರ್ ಬಿಡುಗಡೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷವಾಗಲು ಇನ್ನು ಕೆಲವೇ ದಿನಗಳಿದೆ. ಆದರೆ  ಒಂದು ವರ್ಷದ ನಂತರವೂ ಅಭಿಮಾನಿಗಳು ಮತ್ತು ಕುಟುಂಬ ಅವರ ಸಾವಿನ ದುರಂತವನ್ನು ಇನ್ನೂ ಮರೆತಿಲ್ಲ. ಆದರೆ ಸುಶಾಂತ್ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರವೊಂದು ತಯಾರಾಗಿದ್ದು ಇದೀಗ ಟ್ರೇಲರ್  ಬಿಡುಗಡೆಯಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್: ಸ್ನೇಹಿತ ಪಿಠಾಣಿ ಬಂಧನ
ಬಾಲಿವುಡ್

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್: ಸ್ನೇಹಿತ ಪಿಠಾಣಿ ಬಂಧನ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂರ್‌ ಸಾವು ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರ ಸಂಸ್ಥೆ (ಎನ್‌ಸಿಬಿ) ಸಿದ್ಧಾರ್ಥ್ ಪಿಠಾಣಿ ಅವರನ್ನು ಬಂಧಿಸಿದೆ. 

ವೈದ್ಯರ ಸಲಹೆ ಪಡೆಯದೆ ತೆಗೆದುಕೊಂಡ ಔಷಧಿಗಳಿಂದ ಸುಶಾಂತ್ ಆತ್ಮಹತ್ಯೆ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಮಾಹಿತಿ
ದೇಶ

ವೈದ್ಯರ ಸಲಹೆ ಪಡೆಯದೆ ತೆಗೆದುಕೊಂಡ ಔಷಧಿಗಳಿಂದ ಸುಶಾಂತ್ ಆತ್ಮಹತ್ಯೆ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಮಾಹಿತಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಲಲಾದ ಔಷಧಗಳು ಕಾರಣವಾಗಿರಬಹುದು ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸುಶಾಂತ್ ರಜ್ಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು: ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ 
ದೇಶ

ಸುಶಾಂತ್ ರಜ್ಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು: ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ 

ಸುಶಾಂತ್ ಸಿಂಗ್ ಸಾವಿನ ಕುರಿತ ತನಿಖೆಯ ಭಾಗವಾಗಿದ್ದ ಫೋರೆನ್ಸಿಕ್ ಮೆಡಿಕಲ್ ಬೋರ್ಡ್, ಬಾಲಿವುಡ್ ನಟನ ಸಾವು ಕೊಲೆಯಿಂದಾಗಿರುವ ಸಾಧ್ಯತೆ ಇಲ್ಲ ಎಂದು ಹೇಳಿದೆ. 

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ: ಸಿಬಿಐ
ದೇಶ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ: ಸಿಬಿಐ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಮತ್ತು ಎಲ್ಲಾ ಅಂಶಗಳು ತನಿಖೆ ಹಂತದಲ್ಲಿದೆ ಎಂದು ತನಿಖಾ ತಂಡ ಸೋಮವಾರ ಹೇಳಿದೆ.