Sushant Singh Rajput

ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ನಟನ ಸ್ನೇಹಿತರಿಂದ ಉಪವಾಸ ಸತ್ಯಾಗ್ರಹ
ದೇಶ

ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ನಟನ ಸ್ನೇಹಿತರಿಂದ ಉಪವಾಸ ಸತ್ಯಾಗ್ರಹ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ) ತನಿಖೆ ನಡೆಸುತ್ತಿದೆ. ಆದರೆ ತನಿಖೆಯಲ್ಲಿ ಯಾವುದೇ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದಿರುವ ದಿವಂಗತ ನಟನ ಸ್ನೇಹಿತರಾದ ಗಣೇಶ್ ಹಿವಾಕರ್ ಮತ್ತು ಅಂಕಿತ್ ಆಚಾರ್ಯ....

ವಿಶ್ವವಿದ್ಯಾಲಯ ಪಠ್ಯವಾದ ಸುಶಾಂತ್ ಸಿಂಗ್, ಶ್ರೀದೇವಿ ಸಾವಿನ ಪ್ರಕರಣ
ದೇಶ

ವಿಶ್ವವಿದ್ಯಾಲಯ ಪಠ್ಯವಾದ ಸುಶಾಂತ್ ಸಿಂಗ್, ಶ್ರೀದೇವಿ ಸಾವಿನ ಪ್ರಕರಣ

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವಿಧಿವಿಜ್ಞಾನ ವಿಷಯದ ಅಧ್ಯಯನ ನಡೆಸುವವರಿಗೆ ಪೂರ್ವ ಭಾರತದಲ್ಲಿರುವ ಏಕೈಕ ಸರ್ಕಾರಿ ಸಂಸ್ಥೆಯಾದ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಮಕಾಟ್)ಯಲ್ಲಿ ನಟರಾದ ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರೀದೇವಿ ಅವರ ಸಾವಿನ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಇವರುಗಳ ಸಾವಿನ ಪ್ರಕರಣವನ್ನು ಪಠ್

ರಜಪೂತನಾಗಿದ್ದವ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ: ನಟ ಸುಶಾಂತ್ ಸಾವಿನ ಬಗ್ಗೆ ಆರ್‌ಜೆಡಿ ಶಾಸಕ ಹೇಳಿಕೆ!
ದೇಶ

ರಜಪೂತನಾಗಿದ್ದವ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ: ನಟ ಸುಶಾಂತ್ ಸಾವಿನ ಬಗ್ಗೆ ಆರ್‌ಜೆಡಿ ಶಾಸಕ ಹೇಳಿಕೆ!

ಮಹಾರಾಣಾ ಪ್ರತಾಪ್ ಅವರ ಕುಲಕ್ಕೆ ಸೇರಿದವರಾಗಿ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ  ನಟ ಸುಶಾಂತ್ ಸಿಂಗ್ ರಜಪೂತ್ ರಜಪೂತರಾಗಿರಲಿಲ್ಲ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಅರುಣ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎನ್ ಸಿಬಿ ಎದುರು ಸತ್ಯ ಒಪ್ಪಿಕೊಂಡ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ
ಬಾಲಿವುಡ್

ಎನ್ ಸಿಬಿ ಎದುರು ಸತ್ಯ ಒಪ್ಪಿಕೊಂಡ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ

ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಎನ್ ಸಿಬಿ ( ನ್ಯಾಷನಲ್ ಕ್ರೈಮ್ ಬ್ಯೂರೋ)  ಎದುರು ಸತ್ಯ ಒಪ್ಪಿಕೊಂಡಿದ್ದಾರೆ. 

ಸುಶಾಂತ್ ಸಿಂಗ್ ಸೋದರಿ ವಿರುದ್ಧ ದೂರು ಕೊಟ್ಟ ರಿಯಾ ಚಕ್ರವರ್ತಿ!
ದೇಶ

ಸುಶಾಂತ್ ಸಿಂಗ್ ಸೋದರಿ ವಿರುದ್ಧ ದೂರು ಕೊಟ್ಟ ರಿಯಾ ಚಕ್ರವರ್ತಿ!

 ಪ್ರಿಯಾಂಕಾ ಸಿಂಗ್ (ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ), ಡಾ.ತರುಣ್ ಕುಮಾರ್ (ದೆಹಲಿಯ ಆರ್‌ಎಂಎಲ್ ಆಸ್ಪತ್ರೆ) ಮತ್ತಿತರರ ವಿರುದ್ಧ ಐಪಿಸಿ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಮತ್ತು ಟೆಲಿಮೆಡಿಸಿನ್ ಪ್ರಾಕ್ಟೀಸ್ ಗೈಡ್ ಲೈನ್ಸ್  ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿ

ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಶೋಯಿಕ್,ಮಿರಾಂಡಾ ನಾಲ್ಕು ದಿನಗಳ ಕಾಲ ಎನ್ ಸಿಬಿ ವಶಕ್ಕೆ 
ದೇಶ

ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಶೋಯಿಕ್,ಮಿರಾಂಡಾ ನಾಲ್ಕು ದಿನಗಳ ಕಾಲ ಎನ್ ಸಿಬಿ ವಶಕ್ಕೆ 

ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಮತ್ತು ಆಪ್ತ ಸಹಾಯಕ  ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ವ್ಯವಸ್ಥಾಪಕ  ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು  ಸೆಪ್ಟೆಂಬರ್ 9ರವರೆಗೊ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಡ್ರಗ್ಸ್ ದಂಧೆ: ಸುಶಾಂತ್ ಸಿಂಗ್ ರಜಪೂತ್ ಹೌಸ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ವಶಕ್ಕೆ ಪಡೆದ ಎನ್'ಸಿಬಿ
ದೇಶ

ಡ್ರಗ್ಸ್ ದಂಧೆ: ಸುಶಾಂತ್ ಸಿಂಗ್ ರಜಪೂತ್ ಹೌಸ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ವಶಕ್ಕೆ ಪಡೆದ ಎನ್'ಸಿಬಿ

ನಟ ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆಯಲ್ಲಿ ಮಾದಕ ದ್ರವ್ಯ ಪೂರೈಕೆ ನಂಟು ಬೆಸೆದುಕೊಂಡಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಿರುವ ಮಾದಕ ದ್ರವ್ಯ ಘಟಕ ಅಧಿಕಾರಿಗಳು ಇದೀಗ ಸುಶಾಂತ್ ಸಿಂಗ್ ರಜಪೂತ್ ಹೌಸ್...

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ನಟಿ ರಿಯಾ ಚಕ್ರವರ್ತಿಗೆ ರಕ್ಷಣೆ ಒದಗಿಸಿ - ಮುಂಬೈ ಪೊಲೀಸರಿಗೆ ಸಿಬಿಐ!
ದೇಶ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ನಟಿ ರಿಯಾ ಚಕ್ರವರ್ತಿಗೆ ರಕ್ಷಣೆ ಒದಗಿಸಿ - ಮುಂಬೈ ಪೊಲೀಸರಿಗೆ ಸಿಬಿಐ!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಸತತ ಎರಡು ದಿನಗಳ ಕಾಲ ಸಿಬಿಐ ನಟಿ ರಿಯಾ ಚಕ್ರವರ್ತಿ ಅವರನ್ನು ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. 

ಸುಶಾಂತ್ ಸಿಂಗ್ ರಜಪೂತ್ ಸಾವು: ಸತತ 10 ಗಂಟೆಗಳ ನಿರಂತರ ವಿಚಾರಣೆ ಬಳಿಕ ವಾಪಸ್ ತೆರಳಿದ ರಿಯಾ ಚಕ್ರವರ್ತಿ
ದೇಶ

ಸುಶಾಂತ್ ಸಿಂಗ್ ರಜಪೂತ್ ಸಾವು: ಸತತ 10 ಗಂಟೆಗಳ ನಿರಂತರ ವಿಚಾರಣೆ ಬಳಿಕ ವಾಪಸ್ ತೆರಳಿದ ರಿಯಾ ಚಕ್ರವರ್ತಿ

ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸಿಬಿಐ ಅಧಿಕಾರಿಗಳು ಸತತ 10 ಗಂಟೆಗಳ ನಿರಂತರ ವಿಚಾರಣೆಗೆ ಒಳಪಡಿಸಿದ್ದು, ಇದೀಗ ರಿಯಾ ಚಕ್ರವರ್ತಿ ವಿಚಾರಣೆ ಬಳಿಕ ಸಿಬಿಐ ಕಚೇರಿಯಿಂದ ಮನೆಗೆ ವಾಪಸ್ ಆಗಿದ್ದಾರೆ.