Suicide

ಐಎಸ್ ಸಂಘಟನೆಯಿಂದ ಇನ್ನು ಏಡ್ಸ್ ಬಾಂಬ್!?
ದೇಶ

ಐಎಸ್ ಸಂಘಟನೆಯಿಂದ ಇನ್ನು ಏಡ್ಸ್ ಬಾಂಬ್!?

ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಈಗ ಹೊಸ ಬಾಂಬ್ ಸಿದಟಛಿಪಡಿಸಿದ್ದಾರೆ. ಅದು ಏಡ್ಸ್ ಬಾಂಬ್! ಏಡ್ಸ್‍ಸೋಂಕಿನಿಂದ ಬಳಲುತ್ತಿರುವ ಉಗ್ರರನ್ನು ಆತ್ಮಾಹುತಿ ದಾಳಿಗೆ ಬಳಸಿಕೊಳ್ಳಲು ಉಗ್ರ ಸಂಘಟನೆ ಮುಂದಾಗಿದೆ...

ಮತ್ತೆ ನಾಲ್ವರು ರೈತರ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಮತ್ತೆ ನಾಲ್ವರು ರೈತರ ಆತ್ಮಹತ್ಯೆ

ಸಾಲಬಾಧೆ, ಬೆಳೆ ನಷ್ಟದ ಹಿನ್ನಲೆಯಲ್ಲಿ ಬುಧವಾರ ರಾಜ್ಯದಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ...

ಮುಂದುವರಿದ ರೈತರ ಆತ್ಮಹತ್ಯೆ: ಸಾಲಕ್ಕೆ ಎಂಟು ಬಲಿ
ಜಿಲ್ಲಾ ಸುದ್ದಿ

ಮುಂದುವರಿದ ರೈತರ ಆತ್ಮಹತ್ಯೆ: ಸಾಲಕ್ಕೆ ಎಂಟು ಬಲಿ

ರಾಜ್ಯದಲ್ಲಿ ಸಾಲಬಾಧೆಯ ಸುಳಿಯಲ್ಲಿ ಸಿಲುಕಿ ಸೋಮವಾರ ಮತ್ತೆ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ...

ರಾಜ್ಯದಲ್ಲಿ ಐದು ರೈತರ ಆತ್ಮಹತ್ಯೆ
ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಐದು ರೈತರ ಆತ್ಮಹತ್ಯೆ

ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರವೂ ಐದು ರೈತರು...

ಪಕ್ಕದ ಮನೆಯಾಕೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿ
ಜಿಲ್ಲಾ ಸುದ್ದಿ

ಪಕ್ಕದ ಮನೆಯಾಕೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿ

ಪಕ್ಕದ ಮನೆಯವರಿಂದ ನಿರಂತರ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿ...

ಕಾಂಗ್ರೆಸ್, ಜೆಡಿಎಸ್‍ಗೆ ಆರಂಭದಲ್ಲೇ ವಿಘ್ನ
ಪ್ರಧಾನ ಸುದ್ದಿ

ಕಾಂಗ್ರೆಸ್, ಜೆಡಿಎಸ್‍ಗೆ ಆರಂಭದಲ್ಲೇ ವಿಘ್ನ

ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‍ನ ಇಬ್ಬರು ಹಾಗೂ ಜೆಡಿಎಸ್‍ನ ಮೂವರು ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಳ್ಳುವುದರೊಂದಿಗೆ ಈ ಪಕ್ಷಗಳಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ...

ಐವರು ರೈತರ ಸಾವು
ಜಿಲ್ಲಾ ಸುದ್ದಿ

ಐವರು ರೈತರ ಸಾವು

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸೋಮವಾರವೂ ಐವರು ರೈತರು ಸಾವಿಗೆ ಶರಣಾಗಿದ್ದಾರೆ. ಹೊಳಲ್ಕೆರೆ ತಾಲೂಕಿನ...

ಆತ್ಮಹತ್ಯೆಗೆ ಒಪ್ಪಿಗೆ ಕೋರಿದ 25 ಸಾವಿರ ಅನ್ನದಾತರು!
ದೇಶ

ಆತ್ಮಹತ್ಯೆಗೆ ಒಪ್ಪಿಗೆ ಕೋರಿದ 25 ಸಾವಿರ ಅನ್ನದಾತರು!

ಭೂಮಿಗೆ ಪರಿಹಾರ ಕೋರಿ 17 ವರ್ಷಗಳಿಂದ ನಡೆಸುತ್ತಿರುವ ತಮ್ಮನಿರಂತರ ಹೋರಾಟಕ್ಕೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಮಥುರಾದ...

ಮತ್ತೆ ಏಳು ರೈತರ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಮತ್ತೆ ಏಳು ರೈತರ ಆತ್ಮಹತ್ಯೆ

ಬೆಳೆಹಾನಿ, ಸಾಲಬಾಧೆಯಿಂದ ಕಲಬುರಗಿಯ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಭಾನುವಾರವೂ ಏಳು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯ