Social Media

ಸುಳ್ಳು ಸುದ್ದಿಗೆ ಬ್ರೇಕ್: ವಾಟ್ಸಪ್ ಫಾರ್ವರ್ಡ್ ಮೆಸೇಜ್ ಗಳ ಮಿತಿ 5 ಮಂದಿಗೆ ಸೀಮಿತ
ವಿಜ್ಞಾನ-ತಂತ್ರಜ್ಞಾನ

ಸುಳ್ಳು ಸುದ್ದಿಗೆ ಬ್ರೇಕ್: ವಾಟ್ಸಪ್ ಫಾರ್ವರ್ಡ್ ಮೆಸೇಜ್ ಗಳ ಮಿತಿ 5 ಮಂದಿಗೆ ಸೀಮಿತ

ಸುಳ್ಳು ಸುದ್ದಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ತನ್ನ ಚಾಟಿಂಗ್ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರಲು ಮುಂದಾಗಿದೆ.

ರಕ್ಷಾ ರಾಮಯ್ಯಗೆ ಇಂಡಿಯನ್ ಯೂತ್ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ರಾಷ್ಟ್ರೀಯ ಉಸ್ತುವಾರಿ
ರಾಜಕೀಯ

ರಕ್ಷಾ ರಾಮಯ್ಯಗೆ ಇಂಡಿಯನ್ ಯೂತ್ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ರಾಷ್ಟ್ರೀಯ ಉಸ್ತುವಾರಿ

ಇಂಡಿಯನ್ ಯೂತ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಎಂ.ಎಸ್. ರಕ್ಷಾ ರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ.

'ನನ್ನ ತಂದೆಗೆ ರಕ್ಷಣೆ ಬೇಕು, ನನಗೆ ನ್ಯಾಯ ಕೊಡಿಸಿ', ಯೋಧನಿಂದ ಸಾರ್ವಜನಿಕರಿಗೆ ಮನವಿ!
ರಾಜ್ಯ

'ನನ್ನ ತಂದೆಗೆ ರಕ್ಷಣೆ ಬೇಕು, ನನಗೆ ನ್ಯಾಯ ಕೊಡಿಸಿ', ಯೋಧನಿಂದ ಸಾರ್ವಜನಿಕರಿಗೆ ಮನವಿ!

ಇಡೀ ದೇಶದ ರಕ್ಷಣೆಗಾಗಿ ಗಡಿಯಲ್ಲಿ ತನ್ನ ಪ್ರಾಣದ ಹಂಗನ್ನು ತೊರೆದು ಹೋರಾಡುವ ಭಾರತೀಯ ಸೇನೆಯ ಯೋಧನೋರ್ವ ಇದೀಗ ತನ್ನ ಕುಟುಂಬದ ರಕ್ಷಣೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಐಸಿಸಿ ಸಾಮಾಜಿಕ ಜಾಲತಾಣ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಎಫ್ ಐಆರ್ ದಾಖಲಿಸುವಂತೆ ಬಿಜೆಪಿ ಆಗ್ರಹ
ದೇಶ

ಎಐಸಿಸಿ ಸಾಮಾಜಿಕ ಜಾಲತಾಣ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಎಫ್ ಐಆರ್ ದಾಖಲಿಸುವಂತೆ ಬಿಜೆಪಿ ಆಗ್ರಹ

ಎಐಸಿಸಿ ಸಾಮಾಜಿಕ ಜಾಲತಾಣ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಯುವತಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳುವಂತೆ ಬಿಜೆಪಿ ಪೊಲೀಸರನ್ನು ಒತ್ತಾಯಿಸಿದೆ.

ರೋಹಿಂಗ್ಯಾ ನಿರಾಶ್ರಿತರ ಅನುಭವಗಳು ದುಃಖಕರ: ಪ್ರಿಯಾಂಕ ಚೋಪ್ರಾ
ಬಾಲಿವುಡ್

ರೋಹಿಂಗ್ಯಾ ನಿರಾಶ್ರಿತರ ಅನುಭವಗಳು ದುಃಖಕರ: ಪ್ರಿಯಾಂಕ ಚೋಪ್ರಾ

ರೋಹಿಂಗ್ಯಾ ನಿರಾಶ್ರಿತರ ಕಥೆಗಳು ದುಃಖವನ್ನು ತರಿಸುತ್ತದೆ ಎಂದು ಯುಎನ್‌ಐಸಿಇಎಫ್ ರಾಯಭಾರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಗುರುವಾರ ಹೇಳಿದ್ದಾರೆ...

ಕೊನೆಗೂ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ ಡ್ಯಾನ್ಸಿಂಗ್ ಅಂಕಲ್; ಮುಂದೆನಾಯ್ತು!
ಬಾಲಿವುಡ್

ಕೊನೆಗೂ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ ಡ್ಯಾನ್ಸಿಂಗ್ ಅಂಕಲ್; ಮುಂದೆನಾಯ್ತು!

ತಮ್ಮ ಡ್ಯಾನ್ಸ್ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ ಡ್ಯಾನ್ಸಿಂಗ್ ಅಂಕಲ್ ಇದೀಗ ತನ್ನ ಆರಾಧ್ಯ ನಟ ಗೋವಿಂದರನ್ನು ಭೇಟಿ ಮಾಡಿದ್ದು ಅಲ್ಲದೆ ಇಬ್ಬರು ವೇದಿಕೆ ಮೇಲೆ ಕುಣಿದು...

ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ!
ಸಿನಿಮಾ ಸುದ್ದಿ

ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ!

ಕುರಿ ಕಾಯುತ್ತಿರುವಾಗ ಕುರಿಗಾಹಿಯೊಬ್ಬ ಹಾಗೆ ಸುಮ್ಮನೆ ಹಾಡಿದ ಹಾಡೊಂದು ಈಗ ಕರ್ನಾಟಕದ ಜನತೆಯ ಮನಸ್ಸು ತಟ್ಟಿದೆ!

ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!
ವಿದೇಶ

ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಡವಟ್ಟುಗಳ ಸರಮಾಲೆ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ಸುಮಾರು 14 ಮಿಲಿಯನ್ ಬಳಕೆದಾರರ ಪೋಸ್ಟ್ ಗಳು ಲೀಕ್ ಆಗಿವೆ.

ಫೇಸ್ ಬುಕ್ ಚೀನಾದ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಂಡಿದೆ: ವರದಿ
ವಿದೇಶ

ಫೇಸ್ ಬುಕ್ ಚೀನಾದ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಂಡಿದೆ: ವರದಿ

ಚೀನಾದ 4 ಕಂಪನಿ ಸೇರಿದಂತೆ ವಿಶ್ವಾದ್ಯಂತ 60 ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಾಗಿ ಫೇಸ್​ಬುಕ್​ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.