Social Media

ರಾತ್ರೋರಾತ್ರಿ ಇಂಟರ್‌ನೆಟ್‍ ಸ್ಟಾರ್ ಆದ 'ಡ್ಯಾನ್ಸಿಂಗ್ ಅಂಕಲ್' ಯಾರು ಗೊತ್ತಾ?
ದೇಶ

ರಾತ್ರೋರಾತ್ರಿ ಇಂಟರ್‌ನೆಟ್‍ ಸ್ಟಾರ್ ಆದ 'ಡ್ಯಾನ್ಸಿಂಗ್ ಅಂಕಲ್' ಯಾರು ಗೊತ್ತಾ?

ಮಧ್ಯಪ್ರದೇಶದ ಪ್ರೋಫೆಸರ್‌ ಒಬ್ಬರು ಮಾಡಿರುವ ಡ್ಯಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬಿಸಿದೆ...

'ಸಾವಿನ ವದಂತಿ ನೋವು ತಂದಿದೆ': ದೂರು ದಾಖಲಿಸಿದ ಸಾಲುಮರದ ತಿಮ್ಮಕ್ಕ
ರಾಜ್ಯ

'ಸಾವಿನ ವದಂತಿ ನೋವು ತಂದಿದೆ': ದೂರು ದಾಖಲಿಸಿದ ಸಾಲುಮರದ ತಿಮ್ಮಕ್ಕ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿದ ತಮ್ಮ ಸಾವಿನ ವದಂತಿ ಕುರಿತು ಸಾಲುಮರದ ತಿಮ್ಮಕ್ಕ ತೀವ್ರ ನೋವು ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಬಿಜೆಪಿ ಸರ್ಕಾರದ ಯೋಜನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ: ಮಾಹಿತಿ-ಪ್ರಸಾರ ಇಲಾಖೆ ಪ್ಲಾನ್
ದೇಶ

ಬಿಜೆಪಿ ಸರ್ಕಾರದ ಯೋಜನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ: ಮಾಹಿತಿ-ಪ್ರಸಾರ ಇಲಾಖೆ ಪ್ಲಾನ್

2019 ರ ಲೋಕಸಭಾ ಚುನಾವಣೆಗೆ ಮೋದಿ ಟೀಂ ಸಿದ್ಧತೆ ಮಾಡಿಕೊಳ್ಳುತ್ತಿದ್ದು 4 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಅದರಿಂದ ಜನರಿಗೆ...

ಚುನಾವಣೆ: ಪಕ್ಷಗಳಿಗೆ ವರವಾದ ಟ್ವಿಟರ್, ಫೇಸ್ ಬುಕ್; ಸಾಮಾಜಿಕ ಜಾಲತಾಣಗಳದ್ದೂ ಭಾರೀ ಸದ್ದು
ರಾಜಕೀಯ

ಚುನಾವಣೆ: ಪಕ್ಷಗಳಿಗೆ ವರವಾದ ಟ್ವಿಟರ್, ಫೇಸ್ ಬುಕ್; ಸಾಮಾಜಿಕ ಜಾಲತಾಣಗಳದ್ದೂ ಭಾರೀ ಸದ್ದು

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸುಚಿ ಎಂದ ಭಾವಿಸಲಾಗಿರುವ ಕರ್ನಾಟಕ ವಿಧಾನಸಭೆ....

ನಾನು ಯಾವ ಹಣವನ್ನೂ ಹಂಚಿಲ್ಲ:ಮಗಳ ಬಂಧನವೂ ಸುಳ್ಳು: ಸುರೇಶ್ ಕುಮಾರ್ ಸ್ಪಷ್ಟನೆ
ರಾಜಕೀಯ

ನಾನು ಯಾವ ಹಣವನ್ನೂ ಹಂಚಿಲ್ಲ:ಮಗಳ ಬಂಧನವೂ ಸುಳ್ಳು: ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು ರಾಜಾಜಿನಗರದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ನನ್ನ ಮಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವುದು ಶುದ್ದ ಸುಳ್ಳು. ನಾನು ಯಾರಿಗೂ ಹಣ ಹಂಚಿಲ್ಲ,...

'ಕತುವಾ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ': ವರದಿ ತಳ್ಳಿಹಾಕಿದ ಪೊಲೀಸರು
ದೇಶ

'ಕತುವಾ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ': ವರದಿ ತಳ್ಳಿಹಾಕಿದ ಪೊಲೀಸರು

ಜಮ್ಮುವಿನ ಕತುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂಬ ಸಾಮಾಜಿಕ ಜಾಲತಾಣಗಳ ವರದಿಗಳನ್ನು ಶನಿವಾರ ಪೊಲೀಸರು ತಳ್ಳಿಹಾಕಿದ್ದಾರೆ...

ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ಸಾಮಾಜಿಕ ಜಾಲತಾಣಗಳ ಅಗತ್ಯವಿಲ್ಲ, ಅವರಿಗೆ ಪ್ರಧಾನಿ ಮೋದಿ ಇದ್ದಾರೆ: ರಮ್ಯಾ
ದೇಶ

ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ಸಾಮಾಜಿಕ ಜಾಲತಾಣಗಳ ಅಗತ್ಯವಿಲ್ಲ, ಅವರಿಗೆ ಪ್ರಧಾನಿ ಮೋದಿ ಇದ್ದಾರೆ: ರಮ್ಯಾ

ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ಫೇಸ್'ಬುಕ್ ಮತ್ತು ಟ್ವಿಟ್ವರ್ ನಂತರ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಅಗತ್ಯವಿಲ್ಲ, ಅವರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಇದ್ದಾರೆ ಎಂದು...

ಬೆಂಗಳೂರು: ಸ್ಟಾರ್ ಹೊಟೇಲ್ ನಲ್ಲಿ ಬಾಲಕನಿಗೆ ಮದ್ಯ ಪೂರೈಕೆ, ಸಾಮಾಜಿಕ ಮಾಧ್ಯಮದಲ್ಲಿ ಪೋಷಕರ ಪೋಸ್ಟ್
ರಾಜ್ಯ

ಬೆಂಗಳೂರು: ಸ್ಟಾರ್ ಹೊಟೇಲ್ ನಲ್ಲಿ ಬಾಲಕನಿಗೆ ಮದ್ಯ ಪೂರೈಕೆ, ಸಾಮಾಜಿಕ ಮಾಧ್ಯಮದಲ್ಲಿ ಪೋಷಕರ ಪೋಸ್ಟ್

ಹೊಟೇಲ್ ಸಿಬ್ಬಂದಿಯ ಅಜಾಗರೂಕತೆಯಿಂದ 8 ವರ್ಷದ ಬಾಲಕನಿಗೆ ಆಲ್ಕೋಹಾಲ್ ...

ಸಾಮಾಜಿಕ ಮಾಧ್ಯಮ ವ್ಯಸನ: ಇದು ಬರೀ ಹದಿಹರೆಯದವರ ಸಮಸ್ಯೆ ಅಲ್ಲ!
ಜೀವನಶೈಲಿ

ಸಾಮಾಜಿಕ ಮಾಧ್ಯಮ ವ್ಯಸನ: ಇದು ಬರೀ ಹದಿಹರೆಯದವರ ಸಮಸ್ಯೆ ಅಲ್ಲ!

ವಿಶ್ವದ ಜನಪ್ರಿಯ ಮತ್ತು ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಸಾಮಾಜಿಕ ಮಾಧ್ಯಮ ಕೇವಲ....