Social Media

ಸಾಕು ಮಗನಿಗೆ ಎಸ್ ಜಾನಕಿ ನೂರಾರು ಕೋಟಿ ಆಸ್ತಿ?: ನವೀನ್ ಹೇಳಿದ್ದೇನು?
ರಾಜ್ಯ

ಸಾಕು ಮಗನಿಗೆ ಎಸ್ ಜಾನಕಿ ನೂರಾರು ಕೋಟಿ ಆಸ್ತಿ?: ನವೀನ್ ಹೇಳಿದ್ದೇನು?

ಇತ್ತೀಚೆಗೆ ಗಾಯಕಿ ಎಸ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದರು. ಆರು ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಅವರ ಸಾವು ಇಡೀ ದೇಶಾದ್ಯಂತ ಇರುವ ಅಭಿಮಾನಿಗಳ ಕಣ್ಣಾಲಿ ತೇವಗೊಳ್ಳುವಂತೆ ಮಾಡಿತ್ತು.

Shocking: ಕೌಟುಂಬಿಕ ಕಲಹ, ಸೇಡಿಗೆ 3 ತಿಂಗಳ ಕಂದಮ್ಮನ ಕಾಲು ಮುರಿದ ಅತ್ತೆ, ಭಯಾನಕ ಕೌರ್ಯ ಕ್ಯಾಮೆರಾದಲ್ಲಿ ಸೆರೆ! Video
ವಿದೇಶ

Shocking: ಕೌಟುಂಬಿಕ ಕಲಹ, ಸೇಡಿಗೆ 3 ತಿಂಗಳ ಕಂದಮ್ಮನ ಕಾಲು ಮುರಿದ ಅತ್ತೆ, ಭಯಾನಕ ಕೌರ್ಯ ಕ್ಯಾಮೆರಾದಲ್ಲಿ ಸೆರೆ! Video

32 ವರ್ಷದ ಮಹಿಳೆ ಮೂರು ತಿಂಗಳ ಸೋದರಳಿಯನ ಕಾಲನ್ನು ಬಲವಂತವಾಗಿ ಮುರಿದು ಹಾಕಿದ್ದಾಳೆ ಎನ್ನಲಾಗಿದೆ.

ವಾಶ್‌ರೂಮ್ ಬಳಸಲು ಕೇಳಿದ್ದೇ ತಪ್ಪಾ?: ಕಳಪೆ ರೇಟಿಂಗ್, ಕೆಲಸಕ್ಕೆ ಕುತ್ತು..; 'ನಾನೂ ಕೂಡ ಹೆಣ್ಣು' ಸಂಕಷ್ಟ ತೋಡಿಕೊಂಡ ಗಿಗ್‌ ವರ್ಕರ್! Video
ದೇಶ

ವಾಶ್‌ರೂಮ್ ಬಳಸಲು ಕೇಳಿದ್ದೇ ತಪ್ಪಾ?: ಕಳಪೆ ರೇಟಿಂಗ್, ಕೆಲಸಕ್ಕೆ ಕುತ್ತು..; 'ನಾನೂ ಕೂಡ ಹೆಣ್ಣು' ಸಂಕಷ್ಟ ತೋಡಿಕೊಂಡ ಗಿಗ್‌ ವರ್ಕರ್! Video

ದೆಹಲಿಯ ಮಹಿಳಾ ಗಿಗ್‌ ವರ್ಕರ್ ಒಬ್ಬರು ಗ್ರಾಹಕರ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸೇವೆ ಸಲ್ಲಿಸಿದ ನಂತರ ಶೌಚಾಲಯ ಬಳಸಲು ಅನುಮತಿ ಕೇಳಿದ್ದಾರೆ.

Lokayukta ಸಂಸ್ಥೆ ವಿರುದ್ಧ ಅವಹೇಳನಕಾರಿ ಕಾಮೆಂಟ್: ಇಬ್ಬರು ವೈದ್ಯರ ವಿರುದ್ಧ ಕೇಸ್ ದಾಖಲು..!
ರಾಜ್ಯ

Lokayukta ಸಂಸ್ಥೆ ವಿರುದ್ಧ ಅವಹೇಳನಕಾರಿ ಕಾಮೆಂಟ್: ಇಬ್ಬರು ವೈದ್ಯರ ವಿರುದ್ಧ ಕೇಸ್ ದಾಖಲು..!

ಜೂನ್ 19 ಮತ್ತು 20ರಂದು ಬೀದರ್ ಜಿಲ್ಲಾ ಪ್ರವಾಸದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಭಾರತದಲ್ಲಿ Instagram Plus ಬಿಡುಗಡೆ: ಏನಿದರ ವಿಶೇಷ? ಮಾಸಿಕ ಶುಲ್ಕವೆಷ್ಟು? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ!
ಗ್ಯಾಡ್ಜೆಟ್ಸ್

ಭಾರತದಲ್ಲಿ Instagram Plus ಬಿಡುಗಡೆ: ಏನಿದರ ವಿಶೇಷ? ಮಾಸಿಕ ಶುಲ್ಕವೆಷ್ಟು? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ!

ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೆಚ್ಚುವರಿ ಸೌಲಭ್ಯಗಳು, ಆಳವಾದ ಮಾಹಿತಿಗಳು ಹಾಗೂ ಹೆಚ್ಚಿನ ವೈಯಕ್ತೀಕರಣ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ "ಇನ್‌ಸ್ಟಾಗ್ರಾಮ್ ಪ್ಲಸ್" ಎಂಬ ಹೊಸ ಚಂದಾದಾರಿಕೆ ಸೇವೆ ಪರಿಚಯಿಸಿದೆ.

ಸಿದ್ದರಾಮಯ್ಯ ವಿರುದ್ದ 37 ಶಾಸಕರಿಂದ ಸತೀಶ್‌ ಜಾರಕಿಹೊಳಿ ಸಹಿ ಸಂಗ್ರಹ: ಫೇಸ್‌ಬುಕ್ ಪೇಜ್‌ ಅಡ್ಮಿನ್‌ಗಳ ವಿರುದ್ಧ FIR
ರಾಜ್ಯ

ಸಿದ್ದರಾಮಯ್ಯ ವಿರುದ್ದ 37 ಶಾಸಕರಿಂದ ಸತೀಶ್‌ ಜಾರಕಿಹೊಳಿ ಸಹಿ ಸಂಗ್ರಹ: ಫೇಸ್‌ಬುಕ್ ಪೇಜ್‌ ಅಡ್ಮಿನ್‌ಗಳ ವಿರುದ್ಧ FIR

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ವಿರುದ್ದ 37 ಶಾಸಕರಿಂದ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಸಹಿ ಸಂಗ್ರಹ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು

IPL 2026ರಲ್ಲಿ ಹಿನ್ನಡೆ: ಸಾಮಾಜಿಕ ಮಾಧ್ಯಮ ಕ್ಲೀನ್-ಅಪ್ ಗೆ ಮುಂದಾದ ಅರ್ಶದೀಪ್ ಸಿಂಗ್; ವೈರಲ್ ಆಗಿದ್ದ ವಿಡಿಯೋಗಳು ಕಣ್ಮರೆ!
ಕ್ರಿಕೆಟ್

IPL 2026ರಲ್ಲಿ ಹಿನ್ನಡೆ: ಸಾಮಾಜಿಕ ಮಾಧ್ಯಮ ಕ್ಲೀನ್-ಅಪ್ ಗೆ ಮುಂದಾದ ಅರ್ಶದೀಪ್ ಸಿಂಗ್; ವೈರಲ್ ಆಗಿದ್ದ ವಿಡಿಯೋಗಳು ಕಣ್ಮರೆ!

ಅರ್ಶದೀಪ್ ಅವರ ಇತ್ತೀಚಿನ ಇನ್‌ಸ್ಟಾಗ್ರಾಂ ಚಟುವಟಿಕೆಯ ಹಿಂದಿನ ನಿಖರವಾದ ಕಾರಣ ಸ್ಪಷ್ಟವಾಗಿಲ್ಲವಾದರೂ, ಅವರ ಖಾತೆಯಲ್ಲಿ ಸದ್ಯ ಕೇವಲ 44 ಪೋಸ್ಟ್‌ಗಳಿವೆ.

'ರೀಲ್ ಸಂಸ್ಕೃತಿ' ಬಗ್ಗೆ ಸಂದೇಶ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೋಡಿ ಕಲಿಯಿರಿ ಎಂದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್!
ಕ್ರಿಕೆಟ್

'ರೀಲ್ ಸಂಸ್ಕೃತಿ' ಬಗ್ಗೆ ಸಂದೇಶ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೋಡಿ ಕಲಿಯಿರಿ ಎಂದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್!

ಐಪಿಎಲ್ 2026ರ ಆವೃತ್ತಿಯಲ್ಲಿ ಆಟಗಾರರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಪರಿಶೀಲನೆಯ ಮಧ್ಯೆ ಧುಮಾಲ್ ಅವರ ಹೇಳಿಕೆಗಳು ಬಂದಿವೆ.

'ನಿರಾಸೆಗೊಳಿಸಿದ್ದಕ್ಕೆ ಕ್ಷಮಿಸಿ': ಒಂದು ಬಾರಿಯೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿಲ್ಲ ಎಂದ ಅಭಿಮಾನಿಗೆ RCB ಮಾಜಿ ಆಟಗಾರ ತಿರುಗೇಟು!
ಕ್ರಿಕೆಟ್

'ನಿರಾಸೆಗೊಳಿಸಿದ್ದಕ್ಕೆ ಕ್ಷಮಿಸಿ': ಒಂದು ಬಾರಿಯೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿಲ್ಲ ಎಂದ ಅಭಿಮಾನಿಗೆ RCB ಮಾಜಿ ಆಟಗಾರ ತಿರುಗೇಟು!

ಐಪಿಎಲ್‌ನಲ್ಲಿ ಪಾರ್ಥಿವ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಈಗ ಸ್ಥಗಿತಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಕ್ಕನ್ ಚಾರ್ಜರ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ.