Social Media

ಸೆಲ್ಫಿ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ರಮ್ಯಾ ಕಮ್ ಬ್ಯಾಕ್!
ರಾಜಕೀಯದ ನಡುವೆಯೇ ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ವಾಪಸ್ ಆಗಿದ್ದು, ಸೆಲ್ಫಿಗಳ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.

ಮನೆಬಾಗಿಲಿಗೇ ಶೀಟ್ ಹೊಡೆದು ಸೀಲ್'ಡೌನ್ ಮಾಡಿದ ಬಿಬಿಎಂಪಿ: ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರ ತೀವ್ರ ಕಿಡಿ
ದೊಮ್ಮಲೂರಿನ ಅಪಾರ್ಟ್'ಮೆಂಟ್ ವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೇ ಕಬ್ಬಿಣದ ಶೀಟ್ ಹೊಡೆಯುವ ಮೂಲಕ ಸೀಲ್ಡೌನ್ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕುರು ತೀವ್ರ ಕಿಡಿಕಾರಲು ಆರಂಭಿಸಿದ್ದಾರೆ.

ಇಲ್ಲೇ ಇದ್ದರೆ, ಬೇರೆ ರೋಗ ಬರುವ ಸಾಧ್ಯತೆ ಇದೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ: ಸರ್ಕಾರಿ ಆಸ್ಪತ್ರೆ ದುಃಸ್ಥಿತಿ ಕಂಡು ಸೋಂಕಿತ ವ್ಯಕ್ತಿ ಆತಂಕ
ಇಲ್ಲೇ ಇದ್ದರೆ, ನನಗೆ ಬೇರೆ ರೋಗಗಳು ಬರುವ ಸಾಧ್ಯತೆಗಳಿವೆ. ದಯವಿಟ್ಟು ನನ್ನನ್ನು ನನ್ನೂರು ಅಥಣಿಗೆ ಸ್ಥಳಾಂತರಿಸಿ ಎಂದು ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಜಿಲ್ಲಾಸ್ಪತ್ರೆಯ ದುಃಸ್ಥಿತಿ ಕಂಡು ಆತಂಕ ಹೊರಹಾಕಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೋವಿಡ್-19 ಬಗ್ಗೆ ಪ್ರಸಾರವಾಗುತ್ತಿರುವ ತಪ್ಪು ಮಾಹಿತಿ ಗುರುತಿಸಿದ ಕೇರಳ ಮೂಲದ ವೈದ್ಯೆ: ವಿಶ್ವಸಂಸ್ಥೆಯಿಂದ ಪ್ರಶಂಸೆ
ವಿಕಿಪೀಡಿಯಾದಲ್ಲಿ ಕೋವಿಡ್-19 ಬಗ್ಗೆ ಬಂದ ತಪ್ಪು ಮಾಹಿತಿಯನ್ನು ತಿಳಿಸಿದ್ದಕ್ಕೆ ಕೇರಳದ ಕೋಝಿಕ್ಕೋಡು ಮೂಲದ ಡಾ ನೇತಾ ಹುಸೇನ್ ಅವರನ್ನು ವಿಶ್ವಸಂಸ್ಥೆ ಪ್ರಶಂಸಿಸಿದೆ.

ಈತ ಜಗ್ಗೇಶ, ನನ್ನ ಇಷ್ಟದ ಆಂಜನೇಯ ಎಂದಿದ್ದರು ಡಾ. ರಾಜ್ ಕುಮಾರ್!
ಚಿತ್ರರಂಗದ ಕುರಿತ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳುವ ಜಗ್ಗೇಶ್ ಅವರು, ಇತ್ತೀಚೆಗೆ ರಾಜ್ ಅವರ ಕುರಿತ ನೆನಪೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ

ಶೇ.18 ರಷ್ಟು ಜಿಎಸ್ ಟಿ: ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಆಹಾರವಾದ 'ಪರೋಟ'!
ರೋಟಿಗೂ ಪರೋಟಾಗೂ ಏನು ವ್ಯತ್ಯಾಸ ಅಂತ ಇನ್ಮೇಲೆ ಯಾರಾದರೂ ಕೇಳಿದರೆ, ರುಚಿಯನ್ನು ಹೊರತುಪಡಿಸಿದರೆ ಜಿಎಸ್ ಟಿ ದರವನ್ನು ಹೇಳಬೇಕಾಗುತ್ತದೆ.

ಕೋಮು ಆಧಾರದ ಮೇಲೆ ಸಾಮಾಜಿಕ ಮಾಧ್ಯಮಗಳು ಜನರನ್ನು ವಿಭಜಿಸುತ್ತಿವೆ:ಹೈಕೋರ್ಟ್ ಆತಂಕ
ಸಾಮಾಜಿಕ ಮಾಧ್ಯಮಗಳು ಜನರಲ್ಲಿ ಗೊಂದಲ,ಸಮಸ್ಯೆ ಸೃಷ್ಟಿಮಾಡುವುದಲ್ಲದೆ, ಕೋಮುವಾದಿ ಮಾರ್ಗಗಳ ಮೂಲಕ ಜನರನ್ನು ವಿಭಜಿಸುತ್ತಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಹ್ಯಾಕರ್ ಗಳ ಕಾಟಕ್ಕೆ ಬೇಸತ್ತು ಟ್ವಿಟರ್ ಗೆ ಗುಡ್ ಬೈ ಹೇಳಿದ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್
ಹ್ಯಾಕರ್ ಗಳ ಕಾಟಕ್ಕೆ ಬೇಸತ್ತು ಸಾಮಾಜಿಕ ಜಾಲತಾಣಕ್ಕೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್ ವಿದಾಯ ಘೋಷಿಸಿದ್ದಾರೆ.

ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್: ಕಾಂಗ್ರೆಸ್ ಅಭಿಯಾನದ ವಿರುದ್ಧ ನಳಿನ್ ಕುಮಾರ್ ಕಟೀಲ್ ತೀವ್ರ ಕಿಡಿ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತಂತೆ ಕಾಂಗ್ರೆಸ್ ನಡೆಸುತ್ತಿರುವ ಅಭಿಯಾನದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಕಿಡಿಕಾರಿದ್ದಾರೆ.

