Shreyas Iyer

ಐರ್ಲೆಂಡ್ ವಿರುದ್ಧ ಟಿ20ಐ ಸರಣಿ ಸೋಲು ಮುಜುಗರವಲ್ಲ, ಬದಲಿಗೆ 'ಖಿನ್ನತೆ' ಉಂಟು ಮಾಡಿತು: ಶ್ರೇಯಸ್ ಅಯ್ಯರ್
ಭಾರತವು ಅಲ್ಲಿನ ಪರಿಸ್ಥಿತಿಗಳಿಗೆ ಸರಿಯಾಗಿ ಹೊಂದಿಕೊಳ್ಳದಿರುವುದು ಸರಣಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದರು.

'ಅಂತಹದ್ದೇನೂ ನನಗೆ ಕಾಣಿಸುತ್ತಿಲ್ಲ': ಭಾರತ ತಂಡಕ್ಕೆ ಪದಾರ್ಪಣೆಗೆ ವೈಭವ್ ಸೂರ್ಯವಂಶಿ ಸುತ್ತಲಿನ 'ಹೈಪ್' ಕುರಿತು ಶ್ರೇಯಸ್ ಅಯ್ಯರ್
ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯುವ ಮೊದಲ ಟಿ20ಐಗೂ ಮುನ್ನ ಮಾತನಾಡಿದ ಶ್ರೇಯಸ್, ಭಾರತ ತಮ್ಮ ತಂಡದ ಸಂಯೋಜನೆಯನ್ನು ಗೌಪ್ಯವಾಗಿಡುತ್ತಿದೆ ಎಂದು ಹೇಳಿದರು.
'ಭಾರತದ ಸೋಲಿಗೆ ಡ್ರೆಸ್ಸಿಂಗ್ ರೂಂನಲ್ಲಿನ ವ್ಯಕ್ತಿ ಕಾರಣ ಆದರೆ, ಶ್ರೇಯಸ್ ಅಯ್ಯರ್ ಬಗ್ಗೆ ದೂಷಣೆ': ಮನೋಜ್ ತಿವಾರಿ ವಾಗ್ದಾಳಿ
ಭಾರತ ತಂಡ ಇದೇ ರೀತಿ ಕಾರ್ಯನಿರ್ವಹಿಸುತ್ತಿದ್ದರೆ, ಮುಂದಿನ ವರ್ಷ ಏಕದಿನ ವಿಶ್ವಕಪ್ ಗೆಲ್ಲುವುದು ನಂಬಲಾಗದಷ್ಟು ಕಷ್ಟಕರವಾಗಿರುತ್ತದೆ ಎಂದಿದ್ದಾರೆ.

ಯಾವುದನ್ನೂ ಲಘುವಾಗಿ ಪರಿಗಣಿಸಬಾರದು, ಮೈದಾನಕ್ಕೆ ಇಳಿದಾಕ್ಷಣ ಗೆಲುವು ಸಾಧ್ಯವಿಲ್ಲ: ಕ್ಯಾಪ್ಟನ್ Shreyas Iyer ಆಕ್ರೋಶ!
ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳಬೇಕು. ಯಾವುದೇ ಕ್ಷಣ ಅಥವಾ ಪರಿಸ್ಥಿತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು..

ಭಾರತದ ಟಿ20 ನಾಯಕನಾಗಿ ಪದಾರ್ಪಣೆಗೂ ಮುನ್ನ ಇನ್‌ಸ್ಟಾಗ್ರಾಂ ಬಯೋ ಬದಲಿಸಿದ ಶ್ರೇಯಸ್ ಅಯ್ಯರ್; 'Second DOB' ಅರ್ಥವೇನು?
ಅಯ್ಯರ್ ತಮ್ಮ ಬಯೋವನ್ನು ಏಕೆ ಬದಲಿಸಿದರು ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಅಭಿಮಾನಿಯೊಬ್ಬರು ಅವರ ಜೀವನದಲ್ಲಿ ಆ ದಿನಾಂಕದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

ಮುಂಬೈ: ಐಷಾರಾಮಿ ಅಪಾರ್ಟ್ಮೆಂಟ್ ಬಾಡಿಗೆ ಪಡೆದ ಶ್ರೇಯಸ್ ಅಯ್ಯರ್; ಮಾಸಿಕ ಶುಲ್ಕ ₹18 ಲಕ್ಷ!
ಭಾರತದ ಟಿ20ಐ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ವಹಿಸಿಕೊಂಡಿದ್ದಾರೆ. 30 ತಿಂಗಳ ನಂತರ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಮರಳಿದ್ದಾರೆ.

'ನಾಯಕತ್ವ ಸುಮ್ಮನೆ ಬರುವುದಿಲ್ಲ, ಅದನ್ನು ಗಳಿಸಬೇಕು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್ ಬೆಂಬಲಿಸಿದ ರೋಹಿತ್ ಶರ್ಮಾ
ಮುಂಬೈ ಕ್ರಿಕೆಟ್‌ನ ಬೇಡಿಕೆಯ ವಾತಾವರಣವು ಆಟಗಾರರನ್ನು ಉನ್ನತ ಮಟ್ಟದಲ್ಲಿ ನಾಯಕತ್ವದ ಪಾತ್ರಗಳಿಗೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಮುಂಬೈನಲ್ಲಿ ಆಡುವುದು ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಎಂದರು.

'ನಾನು ಬದಲಾಗಲ್ಲ, ಯಾರೊಬ್ಬರ ನೆರಳಿನಲ್ಲಿಯೂ ಇರುವುದಿಲ್ಲ': BCCIಗೆ ತಮ್ಮ ನಿಲುವು ಸ್ಪಷ್ಟಪಡಿಸಿದ ಶ್ರೇಯಸ್ ಅಯ್ಯರ್!
ಶ್ರೇಯಸ್ ಕೊನೆಯ ಬಾರಿಗೆ ಭಾರತ ಪರ ಟಿ20ಐ ಆಡಿದ್ದು 2023ರ ಡಿಸೆಂಬರ್‌ನಲ್ಲಿ. ಅವರನ್ನು 2025ರ ಟಿ20 ವಿಶ್ವಕಪ್ ಅಥವಾ ಈ ಬಾರಿ 20 ಓವರ್ ಸ್ವರೂಪದಲ್ಲಿ ನಡೆದ ಏಷ್ಯಾ ಕಪ್‌ಗೆ ಆಯ್ಕೆ ಮಾಡಿರಲಿಲ್ಲ. ಎರಡೂ ಪಂದ್ಯಾವಳಿಗಳಲ್ಲಿ ಸೂರ್ಯಕುಮಾರ್ ಯಾದವ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದರು.
ಸೂರ್ಯಕುಮಾರ್ ಯಾದವ್ ಬದಲಿಗೆ ಭಾರತದ T20 ನಾಯಕನಾಗಿ ನೇಮಕ; ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ!
ಸೂರ್ಯಕುಮಾರ್ ಯಾದವ್, ತಮ್ಮ ದೀರ್ಘಕಾಲದ ಮುಂಬೈ ತಂಡದ ಸಹ ಆಟಗಾರನಿಗೆ ನಾಯಕತ್ವ ಸಿಕ್ಕಿರುವುದಕ್ಕೆ 'ತುಂಬಾ, ತುಂಬಾ, ತುಂಬಾ ಸಂತೋಷ'ವಾಗಿದೆ. ಈ ಬೆಳವಣಿಗೆ ಮುಂಬೈ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ' ಎಂದರು.

